ಈ ಸಂದರ್ಭಗಳಲ್ಲಿ ಸೆಕ್ಸ್ ಮಾಡದಿರುವುದೇ ಒಳ್ಳೆಯದು!

ಬೆಂಗಳೂರು, ಮಂಗಳವಾರ, 19 ಜೂನ್ 2018 (09:34 IST)

ಬೆಂಗಳೂರು: ಸೆಕ್ಸ್ ಎನ್ನುವುದು ಮನಸ್ಸಿಗೆ ಮುದ ನೀಡುವ ಕ್ರಿಯೆಯಾದರೂ, ಕೆಲವೊಂದು ಸಂದರ್ಭದಲ್ಲಿ ಮಾಡದೇ ಇರುವುದು ಒಳಿತು. ಅವು ಯಾವುವು ನೋಡೋಣ.
 
ಒತ್ತಾಯಕ್ಕೆ
ಕೆಲವೊಮ್ಮೆ ಸ್ನೇಹಿತರ ಗುಂಪಿನಲ್ಲಿ ತಾನೊಬ್ಬ ಮಾತ್ರ ಸೆಕ್ಸ್ ಅನುಭವವಿಲ್ಲದವನು ಎಂಬ ಕೀಳರಿಮೆಯಿಂದ ಯಾರದೋ ಒತ್ತಾಯಕ್ಕೆ ಸೆಕ್ಸ್ ಮಾಡಲು ಹೋದರೆ ನಂತರ ಪಶ್ಚಾತ್ತಾಪ ಪಡಬೇಕಾದೀತು. ಸೆಕ್ಸ್ ಗೂ ಸಾಕಷ್ಟು ಸಮಯ ಕೊಡಿ. ಇದರಲ್ಲಿ ಕೀಳರಿಮೆ ಏನೂ ಇಲ್ಲ.
 
ಕೋಪದಲ್ಲಿದ್ದಾಗ
ಕೋಪದ ಕೈಗೆ ಬುದ್ಧಿ ಕೊಟ್ಟರೆ ಅನಾಹುತ ಖಚಿತ. ಮನದಲ್ಲಿ ಸಿಟ್ಟು ತುಂಬಿಕೊಂಡು ಸೆಕ್ಸ್ ಮಾಡಲು ಹೊರಟರೆ ಸಂಗಾತಿಗೆ ಖುಷಿ ಕೊಡುವುದಕ್ಕಿಂತ ಹೆಚ್ಚು ನೋವುಂಟು ಮಾಡುವ ಅಪಾಯವೇ ಹೆಚ್ಚು.
 
ಒತ್ತಡದಲ್ಲಿದ್ದಾಗ
ಮಾನಸಿಕ ಒತ್ತಡಗಳಿದ್ದಾಗ ಸೆಕ್ಸ್ ಮಾಡುವುದರಿಂದ ನಿರಾಶೆಯೇ ಹೆಚ್ಚು. ಅಂತಹ ಸಂದರ್ಭದಲ್ಲಿ ನಿಮಗೂ ಸಂಗಾತಿಗೂ ಸೆಕ್ಸ್ ಖುಷಿ ನೀಡಬಹುದು. ಬದಲಾಗಿ ಹಿಂಸೆ ಎನಿಸಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕಹಿಯಾಗಿರುವ ಸೋರೆಕಾಯಿ ಬಳಸಿದರೆ ಸಾವು ಖಚಿತ. ಈ ಬಗ್ಗೆ ಎಚ್ಚರವಿರಲಿ

ಬೆಂಗಳೂರು : ಮಧುಮೇಹ ನಿಯಂತ್ರಣಕ್ಕೆ ಬರಲು, ಬೊಜ್ಜು ಕರಗಿಸಲು ಸೋರೆಕಾಯಿ ಜ್ಯೂಸ್ ಉತ್ತಮ ಮನೆಮದ್ದು ಎಂದು ...

news

ಮಹಿಳೆಯರ ಗುಪ್ತಾಂಗ ವಾಸನೆಗೆ ಕಾರಣವೇನು?

ಬೆಂಗಳೂರು: ಗುಪ್ತಾಂಗದ ಶುಚಿತ್ವದ ಬಗ್ಗೆ ಮಹಿಳೆಯರು ಹೆಚ್ಚು ತಲೆಕೆಡಿಸಿಕೊಳ್ಳಲೇಬೇಕಾಗುತ್ತದೆ. ಆದರೆ ...

news

ಸುಂದರ ಮುಖಕ್ಕೆ ಪುದೀನಾ ಮತ್ತು ಸೌತೆಕಾಯಿ ಫೇಸ್ ಪ್ಯಾಕ್

ಬೆಂಗಳೂರು: ಫೇಸ್ ಪ್ಯಾಕ್ ಮಾಡಿಕೊಳ್ಳಲು ಸುಲಭ ಉಪಾಯವೊಂದು ಇಲ್ಲಿದೆ ನೋಡಿ. ಅದಕ್ಕೆ ಬೇಕಾಗಿರುವುದು ಪುದೀನಾ ...

news

ಮೊದಲ ರಾತ್ರಿ ಸೆಕ್ಸ್ ಗೆ ಮಹಿಳೆಯರು ಹಿಂಜರಿಯುವುದು ಯಾಕೆ ಗೊತ್ತಾ?

ಬೆಂಗಳೂರು: ಮೊದಲ ರಾತ್ರಿಯೇ ಗಂಡನ ಎದುರು ಮೈದೆರೆದು ನಿಲ್ಲಲು ಹೆಚ್ಚಾಗಿ ಭಾರತೀಯ ಮಹಿಳೆಯರು ...

Widgets Magazine