ಸಂಭೋಗದ ವೇಳೆ ಈ ರೀತಿಯಲ್ಲ ಮಾಡಬಾರದಂತೆ

ಬೆಂಗಳೂರು, ಶನಿವಾರ, 16 ಮಾರ್ಚ್ 2019 (09:42 IST)

ಬೆಂಗಳೂರು : ಸಂಭೋಗ ನಡೆಸುವುದು ಒಂದು ನೈಸರ್ಗಿಕವಾದ ಕ್ರಿಯೆ. ಸಂಭೋಗ, ಪ್ರಣಯ ಅಥವಾ ಪ್ರೀತಿ ಎನ್ನುವುದಕ್ಕೆ ಮನುಷ್ಯ ವಿಶೇಷ ಸ್ಥಾನವನ್ನು ನೀಡಿದ್ದಾನೆ. ಆದರೆ ಬಹುತೇಕ ಜನರು ಸಂಭೋಗದ ವಿಷಯದಲ್ಲಿ ತಾವು ನೋಡಿದ ವೀಡಿಯೋ ಅಥವಾ ಚಿತ್ರದ ರೀತಿಯಲ್ಲಿಯೇ ಇರುತ್ತವೆ ಎಂದು ಭಾವಿಸುವರು. ಸೆಕ್ಸ್ ವಿಚಾರದಲ್ಲಿ ಇಂತಹ ಅನೇಕ  ತಪ್ಪು ಕಲ್ಪನೆಯನ್ನು ಕೆಲವರು ಹೊಂದಿರುತ್ತಾರೆ. ಅವು ಯಾವುವು ಗೊತ್ತಾ?


*ಲೈಂಗಿಕತೆ ಅಥವಾ ಸಂಭೋಗ ಎನ್ನುವುದು ಸಾಮಾನ್ಯವಾಗಿ ಕುತೂಹಲ ಹಾಗೂ ಅನುಭವವನ್ನು ನೀಡುವ ಸಂಗತಿ ಎಂದು ಭಾವಿಸುತ್ತಾರೆ. ಅದಕ್ಕಾಗಿ ಜನರು ಕೆಲವು ಟ್ರಿಕ್‍ ಗಳನ್ನು ಉಪಯೋಗಿಸಿದರೆ ಇನ್ನಷ್ಟು ದೊರೆಯಬಹುದು ಎನ್ನುವ ತಪ್ಪು ಕಲ್ಪನೆಯನ್ನು ಹೊಂದಿರುತ್ತಾರೆ.


*ಸಂಭೋಗ ಕ್ರಿಯೆಯಲ್ಲಿ ಹೆಚ್ಚಿನ ಶಬ್ದ ಮಾಡುವುದರಿಂದ ಹೆಚ್ಚಿನ ಸಂತೋಷ ಸಿಗುತ್ತದೆ ಎಂಬುದು ತಪ್ಪು ಕಲ್ಪನೆ.
*ಸಂಭೋಗ ನಡೆಸುವಾಗ ಕಚ್ಚುವುದು ಹಾಗೂ ತಮ್ಮ ಆತುರವನ್ನು ತಡೆಯಲಾರದವರಂತೆ ಗೀರುವುದು ಎಲ್ಲವೂ ಅನುಚಿತ ರೀತಿಯ ಸಂಭೋಗ ಎನಿಸಿಕೊಳ್ಳುತ್ತದೆ. ಇದರಿಂದ ಸಂಗಾತಿಗೆ  ಪ್ರಣಯದ ಸುಖ ದೊರೆಯುವುದಕ್ಕಿಂತ ಹೆಚ್ಚು ನೋವು ಹಾಗೂ ಬೇಸರ ಉಂಟಾಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ.


* ಸಂಭೋಗ ನಡೆಸುವಾಗ ಸಂಗಾತಿಯ ಇತರ ದೇಹದ ಅಂಗಗಳಿಗೆ ನಾಲಿಗೆಯಿಂದಲೇ ಪ್ರಚೋದನೆ ನೀಡುವುದು ಅನುಚಿತವಾಗಿರುತ್ತದೆ. ಇದರಿಂದ ಯಾವುದೇ ಸಂತೋಷ ದೊರೆಯದು. ಜೊತೆಗೆ ಅಸಹನೀಯತೆಯನ್ನುಂಟುಮಾಡುವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಪಾರ್ಟಿ ಮದುವೆ ಸಮಾರಂಭಗಳಲ್ಲಿ ನೀವು ಅಂದವಾಗಿ ಕಾಣಬೇಕೆಂದರೆ ಈ ಫೇಸ್ ಪ್ಯಾಕ್ ಬಳಸಿ

ಬೆಂಗಳೂರು : ಪಾರ್ಟಿ ಅಥವಾ ಮದುವೆ ಸಮಾರಂಭಗಳಿಗೆ ಹೋಗುವಗ ಹುಡುಗಿಯರಿಗೆ ತಾವು ತುಂಬಾ ಚೆನ್ನಾಗಿ ಕಾಣಿಸಬೇಕು ...

news

ಅತ್ಯುತ್ತಮ ರತಿಸುಖಕ್ಕೆ ಇವನ್ನು ಬಳಸಬೇಡಿ

ಪುರುಷ, ಮಹಿಳೆ ಜತೆಯಾಗಿ ರತಿಸುಖ ಅನುಭವಿಸುವಾಗ ಬಹುತೇಕರು ತಮ್ಮ ಗುಪ್ತಾಂಗಗಳಿಗೆ ಯಾವುದನ್ನು ...

news

ಲೈಂಗಿಕ ಕ್ರಿಯೆಯ ಸಂತೋಷ ತಾಳದೆ ಮೂರ್ಚೆ ಹೋದ ಯುವತಿ

ಮೂರ್ಚೆಹೋದ ಸ್ಥಿತಿಯಲ್ಲಿದ್ದ ಯುವತಿಯನ್ನು ಯುವಕನೊಬ್ಬ ಅವಸರ ಅವಸರವಾಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ...

news

ಬೇಸಿಗೆಯಲ್ಲಿ ತಾಟಿನುಂಗು ತಿನ್ನುತ್ತಿದ್ದೀರಾ? ಬಹಳಷ್ಟು ಪ್ರಯೋಜನಗಳಿವೆ ತಿಳಿದಿದೆಯೆ?

ಬೇಸಿಗೆಯಲ್ಲಿ ಮಾತ್ರ ಲಭ್ಯವಿರುವ ತಾಟಿನುಂಗುವಿನಲ್ಲಿ ಅನೇಕ ಪ್ರಯೋಜನಗಳು ಇವೆಯೆಂದು ನಿಮಗೆ ತಿಳಿದಿದೆಯೆ? ...

Widgets Magazine