ಕೆಲಸಕ್ಕೆ ಬಾರದ ಈ ಲೈಂಗಿಕ ಟಿಪ್ಸ್ ಗಳನ್ನು ಕೇಳಲೇಬೇಡಿ!

ಶನಿವಾರ, 14 ಜುಲೈ 2018 (10:05 IST)

ಬೆಂಗಳೂರು: ಲೈಂಗಿಕ ವಿಚಾರದಲ್ಲಿ ಹಲವು ಕಡೆಯಿಂದ ಹಲವು ರೀತಿಯ ಸಲಹೆಗಳು ಕೇಳಿಬರುತ್ತವೆ. ಆದರೆ ಕೆಲವು ಸಲಹೆಗಳಿಂದ ನಯಾಪೈಸೆ ಉಪಯೋಗವಾಗಲ್ಲ. ಅವು ಯಾವುವು ನೋಡೋಣ.
 
ಶಬ್ಧ ಮಾಡಬೇಕು!
ಲೈಂಗಿಕ ಕ್ರಿಯೆ ಮಾಡುವಾಗ ಸಶಬ್ಧವಾಗಿ ಮಾಡಿದರೆ ಸಂಗಾತಿಗೆ ಖುಷಿಯಾಗುತ್ತದೆ ಎಂಬುದು ಶುದ್ಧ ಸುಳ್ಳು. ಎಲ್ಲರ ಅಭಿರುಚಿಯೂ ಒಂದೇ ರೀತಿ ಇರದು. ಶಬ್ಧ ಮಾಡುವುದಕ್ಕೂ ಸಂಭೋಗಕ್ಕೂ ಸಂಬಂಧವಿಲ್ಲ.
 
ರೊಮ್ಯಾನ್ಸ್ ವೇಳೆ
ರೊಮ್ಯಾನ್ಸ್ ಮಾಡುವಾಗ ರವಿಚಂದ್ರನ್ ಸಿನಿಮಾದಲ್ಲಿ ಬರುವಂತೆ ದ್ರಾಕ್ಷಿ, ಆಪಲ್ ಇದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚುತ್ತದೆ ಎಂಬುದು ಸಿನಿಮಾಕ್ಕೆ ಸರಿ. ಆದರೆ ನಿಜ ಜೀವನದಲ್ಲಿ ಇದು ವರ್ಕೌಟ್ ಆಗದು.
 
ಡ್ರೈವಿಂಗ್ ರೊಮ್ಯಾನ್ಸ್
ಡ್ರೈವಿಂಗ್ ಮಾಡುವಾಗ ಅದರಲ್ಲೂ ನಿಮ್ಮ ಸಂಗಾತಿ ಡ್ರೈವಿಂಗ್ ಮಾಡುವಾಗ ರೊಮ್ಯಾನ್ಸ್ ಮಾಡಬೇಡಿ. ಇದು ಥ್ರಿಲ್ಲಿಂಗ್ ಕೊಡುವುದಕ್ಕಿಂತ ಹೆಚ್ಚು ಅಪಾಯ ಮೈಮೇಲೆ ಎಳೆದುಕೊಳ್ಳುವುದೇ ಜಾಸ್ತಿ.
 
ಕಿಸ್ ಮಾಡುವುದೇ ಮೇಲು
ಲೈಂಗಿಕ ಕ್ರಿಯೆ ಸಂದರ್ಭ ಕಿಸ್ ಮಾಡುವುದೇ ದೊಡ್ಡದು ಎಂದು ನಂಬಿಕೊಂಡರೆ ಶುದ್ಧ ತಪ್ಪು. ಕಿಸ್ ಮಾಡುವುದರ ಹೊರತಾಗಿ ಇತರ ರೊಮ್ಯಾಂಟಿಕ್ ನಡೆಗಳು ಸಂಗಾತಿಗೆ ಇಷ್ಟವಾಗಬಹುದು. ಅವುಗಳನ್ನು ತಿಳಿದುಕೊಂಡು ಮುಂದುವರಿಯಿರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಈ ಹಣ್ಣುಗಳನ್ನು ತಿಂದರೆ ನಿಮ್ಮ ರೋಗನಿರೋಧಕ ಶಕ್ತಿ ಜಾಸ್ತಿಯಾಗುತ್ತೆ!

ಬೆಂಗಳೂರು : ಇತ್ತೀಚೆಗೆ ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಾ ಬರುತ್ತಿದೆ. ಇದಕ್ಕೆ ಮೊದಲು ...

ಒಣ ಕೆಮ್ಮಿಗೆ ಮನೆಯಲ್ಲೇ ಮಾಡಿಕೊಳ್ಳುವ ಸರಳ ಔಷಧಿಗಳ ಕುರಿತು ತಿಳಿದಿದೆಯೇ?

ಮಳೆಗಾಲ ಚಳಿಗಾಲ ಅಥವಾ ಬೇಸಿಗೆಕಾಲ ಈ ಮೂರು ಕಾಲಗಳಲ್ಲೂ ನಮ್ಮನ್ನು ಸದಾ ಕಾಡುವ ರೋಗಗಳಲ್ಲಿ ಈ ಒಣಕೆಮ್ಮು ...

ತೆಂಗಿನ ಎಣ್ಣೆಯಲ್ಲಿವೆ ಹಲವಾರು ಪ್ರಯೋಜನಗಳು...!!! ನಿಮಗೆ ಗೊತ್ತೇ?

ನಮಗೆಲ್ಲರಿಗೂ ತೆಂಗಿನ ಎಣ್ಣೆ ಅಂದರೆ ಕೇವಲ ತಲೆಗೂದಲಿನ ಆರೈಕೆಗೆ ಮಾತ್ರ ಬಳಕೆಯಾಗುತ್ತದೆ ಎನ್ನೋ ಭಾವನೆ ಇದೆ ...

ರಕ್ತ ಶುದ್ಧೀಕರಿಸಲು ಈ ಆಹಾರಗಳನ್ನು ಸೇವಿಸಿ

ನಮ್ಮ ದೇಹದ ಅತ್ಯಂತ ಪ್ರಮುಖ ದ್ರವವೆಂದರೆ ರಕ್ತ. ರಕ್ತದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಇಡೀ ದೇಹದ ಮೇಲೆ ...