ಬೆಂಗಳೂರು : ನಮಗೆ ಶೀತ-ಜ್ವರ, ಕೆಮ್ಮು ಶೀತ ಮುಂತಾದ ಸಮಸ್ಯೆಗಳು ಉಂಟಾದಾಗ ತುಂಬಾ ಸುಸ್ತಾಗುತ್ತದೆ. ಆಗ ಈ 5 ಬಗೆಯ ನಿರೋಧಕ ಶಕ್ತಿ ಹೆಚ್ಚಿಸುವ ಜ್ಯೂಸ್ ನ್ನು ಕುಡಿದರೆ ಸುಸ್ತು ಬೇಗನೆ ನಿವಾರಣೆಯಾಗುವುದು.