ಹುಡುಗರ ದೇಹ ಸಧೃಡವಾಗಿರಲು ಈ ಮಿಲ್ಕ್ ಶೇಕ್ ಕುಡಿಯಿರಿ

ಬೆಂಗಳೂರು, ಮಂಗಳವಾರ, 25 ಡಿಸೆಂಬರ್ 2018 (11:19 IST)

ಬೆಂಗಳೂರು : ಹುಡುಗರು ತಮ್ಮ ದೇಹ ಸದೃಡವಾಗಿರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ  ಏನೆಲ್ಲಾ ಹರಸಾಹಸ ಮಾಡುತ್ತಾರೆ. ಅದರ ಬದಲು ಮನೆಯಲ್ಲೇ ತಯಾರಿಸಿದ ಈ ಮಿಲ್ಕ್ ಶೇಕ್ ಕುಡಿಯುವುದರಿಂದ ಅವರ  ದೇಹ ಫಿಟ್ ಆಗಿಸಬಹುದು.


ಈ ಮಿಲ್ಕ್ ಶೇಕ್ ಗೆ ಬೇಕಾಗುವ ಸಾಮಾಗ್ರಿಗಳು :

ಪಚ್ಚ ಬಾಳೆಹಣ್ಣು ಸಣ್ಣದಾಗಿ ಕಟ್ ಮಾಡಿಕೊಳ್ಳಿ, 2 ಹಸಿ ಮೊಟ್ಟೆ, ಹಾಲು 250 ml , 4 ಬಾದಾಮಿ.
ಮಾಡುವ ವಿಧಾನ: ಮೊದಲಿಗೆ ಬಾದಾಮಿಯನ್ನು ನೆನೆಸಿ ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ಹಾಲು ಸೇರಿಸಿಕೊಂಡು ಮಿಕ್ಸ್ ಮಾಡಿ ಆಮೇಲೆ ಅದಕ್ಕೆ ಮೊಟ್ಟೆ ಹಾಗೂ ಬಾಳೆಹಣ್ಣು ಹಾಕಿಕೊಂಡು ರುಬ್ಬಿ ಮಿಲ್ಕ್ ಶೇಕ್ ಮಾಡಿಕೊಳ್ಳಿ.
ಇದನ್ನು ಬೆಳಿಗ್ಗೆ ವ್ಯಾಯಾಮ ಮಾಡಿ 20 ನಿಮಿಷ ನಂತರ ಈ ಮಿಲ್ಕ್ ಶೇಕ್ ನ್ನು ಕುಡಿಯಬೇಕು. ಇದನ್ನು 1 ½ -2 ತಿಂಗಳು ಕುಡಿಯಬೇಕು. ಇದರಿಂದ ಬಾಡಿ ಬಿಲ್ಡ್ ಆಗಿ ಸಿಕ್ಸ್ ಪ್ಯಾಕ್ ರೀತಿ ಸಧೃಡವಾಗುತ್ತದೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಈ ಸ್ವೀಟ್ಸ್ ತಿನ್ನಿಸಿ

ಬೆಂಗಳೂರು : ಮಕ್ಕಳಿಗೆ ಸ್ವೀಟ್ಸ್ ಗಳೆಂದರೆ ತುಂಬಾ ಇಷ್ಟ. ಆದರೆ ಸ್ವೀಟ್ಸ್ ಗಳನ್ನು ತಿನ್ನುವುದರಿಂದ ಅವರ ...

news

ಕಣ್ಣಿನ ಹುಬ್ಬು ಬೆಳೆಯುವುದಿಲ್ಲವೆಂದು ಚಿಂತಿಸಬೇಡಿ. ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಹುಡುಗಿಯರಿಗೆ ಕಣ್ಣಿನ ಹುಬ್ಬು ಹೆಚ್ಚಾಗಿದ್ದರೆ ಮುಖದ ಅಂದ ಕೂಡ ಹೆಚ್ಚಾಗುತ್ತದೆ. ಆದರೆ ಕೆಲವು ...

news

ಕಣ್ಣಿನ ಸಮಸ್ಯೆ ಇರುವವರು ಈ ಮನೆಮದ್ದು ಬಳಸಿ ಕನ್ನಡಕಕ್ಕೆ ಗುಡ್ ಬೈ ಹೇಳಿ

ಬೆಂಗಳೂರು : ವಯಸ್ಸಾದವರಿಗೆ ಕಣ್ಣಿನ ಸಮಸ್ಯೆ ಇರುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಸಣ್ಣ ...

news

ಎಲ್ಲಾ ತರಹದ ಚರ್ಮರೋಗಕ್ಕೂ ಇದೊಂದೇ ಮನೆಮದ್ದು ಸಾಕು

ಬೆಂಗಳೂರು : ಚರ್ಮದ ಸಮಸ್ಯೆಗಳಲ್ಲಿ ಹಲವಾರು ವಿಧಗಳಿವೆ. ಚರ್ಮದಲ್ಲಿ ತುರಿಕೆ, ಚರ್ಮ ಕೆಂಪಾಗುವಿಕೆ, ...