ಎದೆ ಹಾಲು ಹೆಚ್ಚಿಸಬೇಕೆಂದರೆ ಇಷ್ಟು ಮಾಡಿದರೆ ಸಾಕು!

ಬೆಂಗಳೂರು, ಭಾನುವಾರ, 7 ಜನವರಿ 2018 (06:21 IST)

ಬೆಂಗಳೂರು: ಮೆಂತೆ ಕಹಿ ರುಚಿಯಿರುವುದೇನೋ ನಿಜ. ಆದರೆ ಎದೆ ಹಾಲು ಸಾಕಷ್ಟು ಸಿಗದೇ ಹಾಲೂಡಿಸಲು ಸಂಕಟ ಪಡುವ ಅಮ್ಮಂದಿರ ಪಾಲಿಗೆ ಇದು ಅಮೃತವಾಗುವುದು.
 

ಎದೆ ಹಾಲು ಹೆಚ್ಚಿಸುತ್ತದೆ!
ಹೌದು. ಮೆಂತೆ ನೆನೆಸಿದ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಿದ್ದರೆ ಎದೆ ಹಾಲು ಹೆಚ್ಚಾಗುತ್ತದೆ. ಗರ್ಭಿಣಿಯಾಗಿದ್ದಾಗಲೇ ಪ್ರತಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಮೆಂತೆ ನೀರು ಸೇವಿಸುತ್ತಾ ಬನ್ನಿ.
 
ಇದನ್ನು ಡೆಲಿವರಿ ನಂತರವೂ ಮುಂದುವರಿಸಬಹುದು. ದೇಹಕ್ಕೂ ತಂಪು, ಹಾಲು ಹೆಚ್ಚಲೂ ಉತ್ತಮ.  ಅಷ್ಟೇ ಅಲ್ಲದೆ, ಹೆರಿಗೆಯ ನಂತರ ಗರ್ಭಾಶಯದ ಹುಣ್ಣು ಮಾಸಲು ಮೆಂತೆ ನೆನೆಸಿದ ನೀರು ಸೇವಿಸಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

2018ರಲ್ಲಿ ಹಾಟ್ ಸೆಕ್ಸ್‌ ಟ್ರೆಂಡ್‌ ಹೇಗಿರಲಿದೆ ಗೊತ್ತಾ?

ಕ್ಯಾಮಲ್‌ಟೋ ಒಳ ಉಡುಪುಗಳಿಂದ ಹಿಡಿದು ಫಂಕಿವರೆಗೆ, 2017 ವರ್ಷವು ಅತ್ಯಂತ ವಿಲಕ್ಷಣವಾದವುಗಳನ್ನು ಮತ್ತು ...

news

ದಮ್ ಎಳೆಯೋ ಮಾನಿನಿಯರೇ ಹುಷಾರ್!

ಬೆಂಗಳೂರು: ಆಧುನಿಕ ಯುಗದಲ್ಲಿ ಕೆಟ್ಟ ಹವ್ಯಾಸಗಳ ವಿಚಾರದಲ್ಲೂ ಮಹಿಳೆಯರು ಪುರುಷರಿಗಿಂತ ಕಮ್ಮಿಯೇನಲ್ಲ. ...

news

ಅಸ್ತಮಾ ರೋಗಕ್ಕೆ ಮನೆಯಲ್ಲೇ ಈ ಮದ್ದು ಮಾಡಿ ನೋಡಿ!

ಬೆಂಗಳೂರು: ಇತ್ತೀಚೆಗೆ ವಾತಾವರಣ, ಹವಾಮಾನ ಬದಲಾವಣೆಯಿಂದಾಗಿ ಅಸ್ತಮಾ ಸಾಮಾನ್ಯ ರೋಗವಾಗಿಬಿಟ್ಟಿದೆ. ಇದಕ್ಕೆ ...

news

ಸೆಕ್ಸ್ ಯಾವಾಗ ನಡೆಸಿದರೆ ಉತ್ತಮ?

ಬೆಂಗಳೂರು: ಸೆಕ್ಸ್ ನಡೆಸಲೂ ಕಾಲ ಅಂತ ಇದೆಯಾ ಎಂದು ಅಚ್ಚರಿಪಡಬೇಡಿ! ತಜ್ಞರ ಪ್ರಕಾರ ಇದೂ ಕೂಡಾ ನಿರ್ದಿಷ್ಟ ...

Widgets Magazine