200 ರೋಗಗಳಿಂದ ನಿಮ್ಮನ್ನ ನೀವು ಕಾಪಾಡಿಕೊಳ್ಳಲು ಪ್ರತಿದಿನ ಈ ನೀರನ್ನು ಕುಡಿದರೆ ಸಾಕು

ಬೆಂಗಳೂರು, ಸೋಮವಾರ, 14 ಜನವರಿ 2019 (07:29 IST)

ಬೆಂಗಳೂರು : ಪ್ರತಿಯೊಬ್ಬರು ಶೀತ ,ಕಫ, ಕೆಮ್ಮು, ಹೀಗೆ ಅನೇಕ ಕಾಯಿಲೆಯಿಂದ ಬಳಲುತ್ತಿರುತ್ತೀರಿ. ಇಂತಹ  ರೋಗಗಳಿಂದ ನಮ್ಮನ್ನ ನಾವು ಕಾಪಾಡಿಕೊಳ‍್ಳಬೇಕಾದರೆ ಪ್ರತಿದಿನ ಈ ನೀರನ್ನು ಕುಡಿಯಿರಿ. ಇದರಿಂದ 200 ರೋಗಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ.


ಹೌದು. ಪ್ರತಿದಿನ 8-10 ತುಳಸಿ ಎಲೆ ತಿನ್ನುವುದರಿಂದ ಅಥವಾ ಅದರ ನೀರನ್ನು ಪ್ರತಿದಿನ ಕುಡಿಯುವುದರಿಂದ ಶೀತ, ಕೆಮ್ಮು, ಜ್ವರ ಮುಂತಾದ ಚಿಕ್ಕ ಪುಟ್ಟ ಕಾಯಿಲೆಯಿಂದ ಹಿಡಿದು ದೊಡ್ಡದಾದ ಯಾವುದೇ ಕಾಯಿಲೆಯು ನಿಮ್ಮ ಬರುವುದಿಲ್ಲ. ಯಾಕೆಂದರೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.


ಪ್ರತಿದಿನ ಒಂದು ಹಿಡಿ ತುಳಸಿ ಎಲೆಯನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ರಸ ತೆಗೆದು, ನಂತರ 1ಲೀಟರ್ ನೀರಿಗೆ 3-4 ಹನಿ ತುಳಸಿ ರಸ ಮಿಕ್ಸ್  ಮಾಡಿ ಈ ನೀರನ್ನು ಯಾವುದೇ ಸಮಯದಲ್ಲಾದರೂ ಕುಡಿಯಬಹದು. ಅಥವಾ ತುಳಸಿ ಟೀ ಮಾಡಿ ಕುಡಿಯಬಹುದು, ಹೀಗೆ 3-4 ನಾಲ್ಕು ತಿಂಗಳು ಮಾಡಿ ನೋಡಿ  ಇದರಿಂದ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ತುಟಿ ಬಿರುಕು ಬಿಟ್ಟಿದೆಯೇ? ಹಾಗಾದ್ರೆ ಇದನ್ನು ಹಚ್ಚಿ ನಿಮ್ಮ ತುಟಿಯನ್ನು ಕೋಮಲವಾಗಿಸಿಕೊಳ್ಳಿ

ಬೆಂಗಳೂರು : ಚಳಿಗಾಲದಲ್ಲಿ ಹೆಚ್ಚಾಗಿ ತುಟಿ ಕೋಮಲತೆಯನ್ನು ಕಳೆದುಕೊಂಡು ಒಡೆಯುತ್ತದೆ. ಇದರಿಂದ ತುಟಿ ...

news

ಸೀಸನ್ ನಲ್ಲಿ ಆಗುವ ಡಸ್ಟ್ ಅಲರ್ಜಿ ಕಡಿಮೆಯಾಗಲು ಇದನ್ನು ಕುಡಿಯಿರಿ

ಬೆಂಗಳೂರು : ಕೆಲವರಿಗೆ ವಾತಾವರಣ ಬದಲಾದ ಹಾಗೇ ಡಸ್ಟ್ ಅಲರ್ಜಿಯಾಗುತ್ತದೆ. ಇದರಿಂದ ಶೀತ, ಕೆಮ್ಮು ಕಫದ ...

news

ಈ ಹಣ್ಣಿಗಿದೆಯಂತೆ ಕ್ಯಾನ್ಸರ್ ತಡೆಗಟ್ಟಬಲ್ಲ ಶಕ್ತಿ

ಬೆಂಗಳೂರು : ಕ್ಯಾನ್ಸರ್ ಒಂದು ಅಪಾಯಕಾರಿ ಕಾಯಿಲೆ. ಇದು ಮಿತಿಮೀರಿದರೆ ಪ್ರಾಣವೇ ಹೋಗಬಹುದು. ಇತ್ತೀಚಿಗಿನ ...

news

ಧೂಮಪಾನ ಚಟವನ್ನು ಬಿಡಲು ಆಗುತ್ತಿಲ್ಲವೇ? ಹಾಗಾದ್ರೆ ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದರೂ ಕೂಡ ಕೆಲವರು ಅದಕ್ಕೆ ಅಡಿಕ್ಟ್ ಆಗಿರುತ್ತಾರೆ. ...