ಬೇಯಿಸಿದ ಆಹಾರಗಳನ್ನು ಈ ಸಮಯದೊಳಗೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು!

ಬೆಂಗಳೂರು, ಭಾನುವಾರ, 8 ಏಪ್ರಿಲ್ 2018 (06:10 IST)

ಬೆಂಗಳೂರು : ಕೆಲವರು ಆಹಾರಗಳನ್ನು ಬೇಯಿಸಿ ತುಂಬಾ ಹೊತ್ತಿನ ನಂತರ ಅಥವಾ ತಿಂದು ಉಳಿದದ್ದನ್ನು ತಿನ್ನುವ ಅಭ್ಯಾಸವಿರುತ್ತದೆ. ಆದರೆ ಇನ್ನು ಮುಂದೆ ಹಾಗೇ ಮಾಡಬೇಡಿ. ಅದಕ್ಕೆ ಕಾರಣ ಇಲ್ಲಿದೆ ನೋಡಿ.


ಬೇಯಿಸಿದ ಆಹಾರವನ್ನು 48 ನಿಮಿಷಗಳೊಳಗೆ ತಿನ್ನಬೇಕು. ಏಕೆಂದರೆ 48 ನಿಮಿಷಗಳ ನಂತರ ಪದಾರ್ಥಗಳಲ್ಲಿನ ಪೌಷ್ಟಿಕಾಂಶಗಳು ಕ್ರಮವಾಗಿ ಕಡಿಮೆಯಾಗುತ್ತಾ ಹೋಗುತ್ತವೆ. ಸಮಯ ಕಳೆದಂತೆ ನಾವು ತಿನ್ನುವ ಆಹಾರದಲ್ಲಿ ಪೌಷ್ಟಿಕಾಂಶ ಶೇ.30 ರಷ್ಟು ಇಳಿಯುತ್ತದೆ. ಆದ್ದರಿಂದ ಆಹಾರವನ್ನು ಬೇಯಿಸಿದ 48 ನಿಮಿಷಗಳೊಳಗೆ ತಿಂದರೆ ಆರೋಗ್ಯಕ್ಕೆ ಪೂರ್ಣವಾಗಿ ಪೋಷಕಾಂಶಗಳು ದೊರೆಯುವ ಅವಕಾಶವಿರುತ್ತದೆ.


48 ನಿಮಿಷಗಳು ಶೇ.100 ರಷ್ಟು ಪೋಷಕಾಂಶಗಳು ಇರುತ್ತವೆ. 2 ಗಂಟೆಗಳು ಶೇ.70ರಷ್ಟು ಪೋಷಕಾಂಶಗಳು ಇರುತ್ತವೆ. 5 ಗಂಟೆಗಳು ಶೇ.50ರಷ್ಟು ಪೋಷಕಾಂಶಗಳು ಇರುತ್ತವೆ. ಆದ್ದರಿಂದ ಆಹಾರಗಳನ್ನು ನಿರ್ಧರಿತ ಸಮಯದಲ್ಲಿ ಬಳಸಿದರೆ ಒಳ್ಳೆಯದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹೆಂಡತಿಗೆ ಈ ವಿಷಯದಲ್ಲಿ ಸಹಾಯ ಮಾಡುವ ಗಂಡಸರ ಸೆಕ್ಸ್ ಜೀವನ ಸುಖಕರವಾಗಿರುತ್ತದೆಯಂತೆ!

ಬೆಂಗಳೂರು : ಹೆಚ್ಚಿನ ಗಂಡಸರು ಬೆಡ್ ಅಥವಾ ಸೋಫಾ ಮೇಲೆ ಕುಳಿತು ಹೆಂಡತಿಯ ಬಳಿ ಒಂದ್ಲೋಟ ಟೀ ಮಾಡಿಕೊಡು ಬಾ ...

news

ಹಣ್ಣುಗಳನ್ನು ಊಟಕ್ಕೆ ಮುಂಚೆ ತಿನ್ನಬೇಕಾ ಅಥವಾ ಊಟದ ನಂತರ ತಿನ್ನಬೇಕಾ ಎಂಬ ಗೊಂದಲಕ್ಕೆ ಇಲ್ಲಿದೆ ಉತ್ತರ!

ಬೆಂಗಳೂರು : ತುಂಬಾ ಜನರನ್ನು ಕಾಡುವ ಪ್ರಶ್ನೆಯೆಂದರೆ ಹಣ್ಣಗಳನ್ನು ಊಟಕ್ಕೆ ಮುಂಚೆ ತಿನ್ನಬೇಕಾ ಅಥವಾ ಊಟದ ...

news

ಅಪ್ಪಿ ತಪ್ಪಿ ಆರೆಂಜ್ ಬೀಜ ಸೇವಿಸಿದರೆ ಅಪಾಯವೇ?!

ಬೆಂಗಳೂರು: ಕಿತ್ತಳೆ ಹಣ್ಣು ಸೇವಿಸುವಾಗ ಸಾಮಾನ್ಯವಾಗಿ ಬೀಜ ಹೊರಗೆ ಎಸೆಯುತ್ತೇವೆ. ಅಪ್ಪಿ ತಪ್ಪಿ ಬೀಜ ...

news

ಪದೇ ಪದೇ ಹಸಿವಾಗುವುದನ್ನು ತಡೆಯಬೇಕಾ. ಹಾಗಾದ್ರೆ ಈ ಪದಾರ್ಥಗಳನ್ನು ಸೇವಿಸಿ!

ಬೆಂಗಳೂರು : ಕೆಲವರಿಗೆ ಎಷ್ಟು ತಿಂದರೂ ಸ್ವಲ್ಪ ಹೊತ್ತಲೇ ಹಸಿವಾಗಲು ಶುವಾಗುತ್ತದೆ. ಆಗ ಅವರು ಪದೇ ಪದೇ ...

Widgets Magazine
Widgets Magazine