ವೀರ್ಯಾಣು ಹೆಚ್ಚಿಸಲು ಪುರುಷರು ಈ ಆಹಾರ ಸೇವಿಸಿದರೆ ಸಾಕು!

ಬೆಂಗಳೂರು, ಶುಕ್ರವಾರ, 10 ಆಗಸ್ಟ್ 2018 (09:43 IST)

ಬೆಂಗಳೂರು: ಪುರುಷರಲ್ಲಿ ವೀರ್ಯಾಣು ವೃದ್ಧಿಗೆ ನಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಕೆ ಮಾಡುವ ಕೆಲವು ಆಹಾರ ವಸ್ತುಗಳನ್ನೇ ಹೆಚ್ಚಾಗಿ ಸೇವಿಸಿದರೆ ಸಾಕು. ಅವು ಯಾವುವು ನೋಡೋಣ.
 

ಟೊಮೆಟೊ
ವಿಟಮಿನ್ ಸಿ ಅಂಶವಿರುವ ಟೊಮೆಟೋ ನಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಪ್ರತಿ ನಿತ್ಯ ಒಂದು ಲೋಟ ಟೊಮೆಟೊ ಜ್ಯೂಸ್ ಮಾಡಿ ಕುಡಿಯುವುದರಿಂದ ವೀರ್ಯಾಣು ಸಂಖ್ಯೆ ವೃದ್ಧಿಯಾಗುತ್ತದೆ.
 
ಮೊಟ್ಟೆ
ವಿಟಮಿನ್ ಇ ಅಂಶ ಹೇರಳವಾಗಿರುವ ಮೊಟ್ಟೆ ಪ್ರತಿ ನಿತ್ಯ ಸೇವಿಸುವುದರಿಂದ ವೀರ್ಯಾಣುಗಳ ಸಂಖ್ಯೆ ವೃದ್ಧಿಗೆ ಉತ್ತಮ.
 
ಸ್ಟ್ರಾಬೆರಿ
ಸ್ಟ್ರಾಬೆರಿ, ನೇರಳೆ ಹಣ್ಣು ಮುಂತಾದವುಗಳಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಹೇರಳವಾಗಿರುತ್ತದೆ. ಇಂತಹ ಹಣ್ಣು ಪುರುಷರ ದೇಹದಲ್ಲಿ ವೀರ್ಯಾಣು ಬಾಹ್ಯ ಒತ್ತಡಗಳಿಂದಾಗಿ ನಷ್ಟವಾಗುವುದನ್ನು ತಡೆಯುತ್ತದೆ.
 
ದಾಳಿಂಬೆ
ಪ್ರತಿ ನಿತ್ಯ ಒಂದು ಕಪ್ ದಾಳಿಂಬೆ ಜ್ಯೂಸ್ ಕುಡಿಯುತ್ತಿದ್ದರೆ ವೀರ್ಯಾಣು ಸಂಖ್ಯೆ ವೃದ್ಧಿಯಾಗುತ್ತದೆ.
 
ಬೆಳ್ಳುಳ್ಳಿ
ಬೆಳ್ಳುಳ್ಳಿ ಅಸಿಡಿಟಿ, ರಕ್ತದೊತ್ತಡ ಮುಂತಾದ ಸಮಸ್ಯೆಗೆ ಮಾತ್ರವಲ್ಲ, ಆರೋಗ್ಯವಂತ ವೀರ್ಯಾಣುಗಳ ವೃದ್ಧಿಗೆ ಕೂಡಾ ಉತ್ತಮ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಒಣಕೆಮ್ಮಿನ ನಿವಾರಣೆಗೆ ಬಳಸಿ ಈ ಸರಳ ಮನೆಮದ್ದು

ವಾತಾವರಣದಲ್ಲಿ ಉಂಟಾಗುವ ಬದಲಾವಣೆಗಳು, ಅಲರ್ಜಿ, ಮಾಲಿನ್ಯದಿಂದ ನಮ್ಮಲ್ಲಿ ಕೆಮ್ಮು, ಜ್ವರ, ಒಣಕೆಮ್ಮು, ...

news

ಹೀಗೆ ಮಾಡಿದರೆ ಹೃದಯ ಸಂಬಂಧಿ ಕಾಯಿಲೆ ಬರುತ್ತದೆಯಂತೆ ಹುಷಾರು!

ಬೆಂಗಳೂರು: ಇಂದಿನ ಜೀವನ ಶೈಲಿ, ಆಹಾರ ಕ್ರಮದಿಂದ, ಒತ್ತಡದ ಜೀವನದಿಂದಾಗಿ ಬೇಗನೇ ಹೃದಯ ಸಂಬಂಧಿ ಕಾಯಿಲೆ ...

news

ಎಷ್ಟು ಹೊತ್ತು ಬ್ರಶ್ ಮಾಡುವುದು ಸೂಕ್ತ?

ಬೆಂಗಳೂರು: ಪ್ರತಿದಿನ ಎರಡು ಬಾರಿ ಬ್ರಶ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ನಾವು ಓದಿರುತ್ತೇವೆ. ...

news

ನಿಮ್ಮ ಲೈಂಗಿಕ ಆಸಕ್ತಿ ಹೆಚ್ಚಾಗಬೇಕಾದರೆ ಇದನ್ನು ಒಮ್ಮೆ ಪಾಲಿಸಿ ನೋಡಿ

ಬೆಂಗಳೂರು:ಒತ್ತಡ, ಇಂದಿನ ಜೀವನ ಶೈಲಿ ಕೆಲವರಲ್ಲಿ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯನ್ನು ...

Widgets Magazine
Widgets Magazine