ಆಯಸ್ಸು ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ!

ಬೆಂಗಳೂರು, ಗುರುವಾರ, 22 ಫೆಬ್ರವರಿ 2018 (09:56 IST)

ಬೆಂಗಳೂರು: ದೀರ್ಘಾಯುಷ್ಯವಿರಬೇಕೆಂಬ ಆಸೆ ಯಾರಿಗಿರುವುದಿಲ್ಲ ಹೇಳಿ? ದೀರ್ಘಾಯುಷಿಗಳಾಗಿ ಬದುಕಬೇಕಾದರೆ ಕೆಲವು ವಸ್ತುಗಳಿಂದ ಸಾಧ್ಯ ಎನ್ನುತ್ತದೆ ಆಯುರ್ವೇದ. ಆ ಆಹಾರ ವಸ್ತಗಳು ಯಾವುವು ನೋಡೋಣ.
 

ನೆಲ್ಲಿ ಕಾಯಿ
ವಿಟಮಿನ್ ಸಿ, ಕಬ್ಬಿಣದಂಶ ಹೇರಳವಾಗಿರುವ ನೆಲ್ಲಿಕಾಯಿ ಸೇವನೆ ಆರೋಗ್ಯ, ಆಯುಷ್ಯ ವೃದ್ಧಿಸುತ್ತದೆ ಎಂದು ಹಲವು ಬಾರಿ ನಾವು ಓದಿ ತಿಳಿದುಕೊಂಡಿರುತ್ತೇವೆ.
 
ಶುಂಠಿ
ಶುಂಠಿಯಲ್ಲಿ ಅಧಿಕ ಆಂಟಿ ಆಕ್ಸಿಡೆಂಟ್ ಅಂಶವಿದೆ. ಇದರಲ್ಲಿ ಸುಮಾರು 25 ಬಗೆಯ ಆಂಟಿ ಆಕ್ಸಿಡೆಂಟ್ ಅಂಶಗಳಿದ್ದು, ಇದು ನಮ್ಮ ದೇಹವನ್ನು ಹಲವು ರೋಗಗಳು ಬಾರದಂತೆ ತಡೆಯುತ್ತದೆ.
 
ಏಲಕ್ಕಿ
ಏಲಕ್ಕಿ ದೇಹದಲ್ಲಿರುವ ವಿಶಾಂಷ ಹೊರ ಹಾಕುತ್ತದೆ ಎನ್ನಲಾಗುತ್ತದೆ. ಇದರಿಂದ ನಮ್ಮ ಆಂತರಿಕ ದೇಹ ಭಾಗಗಳು ವಿಷಮುಕ್ತವಾಗುತ್ತದೆ. ಆರೋಗ್ಯವಾಗಿರುತ್ತೇವೆ ಎನ್ನಲಾಗಿದೆ.
 
ಜೀರಿಗೆ
ಜೀರಿಗೆ ದೇಹದಲ್ಲಿ ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ. ದೇಹದಲ್ಲಿರುವ ಅಸಿಡಿಕ್ ಅಂಶವನ್ನು ಹೊರ ಹಾಕಿ ನರ ವ್ಯೂಹ ಚುರುಕುಗೊಳಿಸುತ್ತದೆ.
 
ಚಕ್ಕೆ
ಚಕ್ಕೆ ರೋಗ ನಿರೋಧಕ, ಅಲರ್ಜಿ ನಿವಾರಕ ಮತ್ತು ವೈರಾಣುಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ. ಹೀಗಾಗಿ ಹೆಚ್ಚಿನ ರೋಗ ಬಾರದಂತೆ ತಡೆಯುತ್ತದೆ. ರೋಗ ಮುಕ್ತ ಜೀವನ, ದೀರ್ಘಾಯುಷ್ಯದ ದಾರಿಯಲ್ಲವೇ?!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಅಪರೂಪಕ್ಕೆ ಸೆಕ್ಸ್ ಮಾಡಿದರೆ ಆಗುವ ಅಪಾಯವೇನು ಗೊತ್ತಾ?

ಬೆಂಗಳೂರು: ಸೆಕ್ಸ್ ಮಾಡುವುದರಿಂದ ಆರೋಗ್ಯಕ್ಕೆ ಹೇಗೆ ಹಲವು ಲಾಭಗಳಿವೆಯೋ ಹಾಗೇ ನಿಯಮಿತವಾಗಿ ಸೆಕ್ಸ್ ಮಾಡದೇ ...

news

ಮೆಹೆಂದಿ ಅಳಿಸುವ ನೈಸರ್ಗಿಕ ವಿಧಾನ ಇಲ್ಲಿದೆ

ಬೆಂಗಳೂರು : ಮೆಹೆಂದಿ ಕೈಗಳ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೆಲವರಿಗೆ ಮೆಹೆಂದಿ ಹಚ್ಚಿಕೊಂಡು ...

news

ನಿಂತು ನೀರು ಕುಡಿಯುವುದರಿಂದ ಏನೆಲ್ಲಾ ಸಮಸ್ಯೆ ಕಾಣಿಸುತ್ತೆ ಗೊತ್ತಾ...?

ಬೆಂಗಳೂರು : ನೀರು ದೇಹಕ್ಕೆ ಬೇಕಾದ ಬಹುಮುಖ್ಯ ಅಂಶ. ಇಡೀ ದೇಹದ ಕಾರ್ಯವೈಖರಿ ಆಧರಿಸಿರುವುದೇ ನೀರಿನ ಮೇಲೆ. ...

news

ಗರ್ಭಾವಸ್ಥೆಯ ಎಂಟನೆಯ ತಿಂಗಳಲ್ಲಿ ಸೆಕ್ಸ್ ಮಾಡುವುದು ಅಪಾಯಕಾರಿಯೇ?

ಬೆಂಗಳೂರು : ಗರ್ಭಾವಸ್ಥೆಯಲ್ಲಿ ಪ್ರತಿ ಗರ್ಭಿಣಿಗೂ ಹತ್ತು ಹಲವು ಪ್ರಶ್ನೆಗಳು ಹಾಗೂ ಗೊಂದಲಗಳಿರುತ್ತವೆ. ...

Widgets Magazine
Widgets Magazine