ಕಣ್ಣಿನ ದೃಷ್ಟಿ ಕಾಪಾಡಿಕೊಳ್ಳಲು ಈ ಆಹಾರ ಸೇವಿಸಿ

ಬೆಂಗಳೂರು, ಬುಧವಾರ, 27 ಸೆಪ್ಟಂಬರ್ 2017 (06:52 IST)

ಬೆಂಗಳೂರು: ಕಣ್ಣು ಎಲ್ಲರಿಗೂ ಬಹು ಅಮೂಲ್ಯ ಅಂಗ. ನಮಗೆ ಜಗತ್ತನ್ನೇ ತೋರಿಸುವ ಅಂಗ. ಅದನ್ನು ಅಷ್ಟೇ ಎಚ್ಚರಿಕೆಯಿಂದ ಕಾಪಾಡುವುದು ಮುಖ್ಯ. ಕಣ್ಣನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ಏನು ಮಾಡಬೇಕು?


 
ಕ್ಯಾರೆಟ್
ಕ್ಯಾರೆಟ್, ಪಪ್ಪಾಯದಂತಹ ಕೆರೊಟಿನ್ ಅಂಶವಿರುವ ಆಹಾರವನ್ನು ಹೆಚ್ಚು ಸೇವಿಸಬೇಕು. ಇದರಲ್ಲಿರುವ ಬೀಟಾ ಕ್ಯಾರೊಟಿನ್ ಎಂಬುದು ವಿಟಮಿನ್ ಎ ವಿಭಾಗಕ್ಕೆ ಸೇರುತ್ತದೆ. ಇದು ಕಣ್ಣಿಗೆ ಎಲ್ಲಾ ರೀತಿಯಿಂದಲೂ ಒಳ್ಳೆಯದು.
 
ಸೊಪ್ಪು ತರಕಾರಿ
ಪ್ರತಿನಿತ್ಯ ನಿಯಮಿತವಾಗಿ ಸೊಪ್ಪು ತರಕಾರಿಗಳನ್ನು ತಿನ್ನುವುದು ಒಳ್ಳೆಯದು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶಗಳು ಕಣ್ಣಿಗೆ ಬರುವ ಸಮಸ್ಯೆಗಳನ್ನು ದೂರ ಮಾಡುತ್ತವೆ.
 
ಮೊಟ್ಟೆ
ಮೊಟ್ಟೆಯಲ್ಲಿರುವ ಜಿಂಕ್, ಆಂಟಿ ಆಕ್ಸಿಡೆಂಟ್ ಅಂಶಗಳು ನಿಮ್ಮ ದೃಷ್ಟಿ ಹಲವು ಸಮಯದವರೆಗೆ ಚೆನ್ನಾಗಿರುವಂತೆ ನೋಡಿಕೊಳ್ಳುತ್ತದೆ.
 
ಬಾದಾಮಿ
ಬಾದಾಮಿಯಲ್ಲಿ ವಿಟಮಿನ್ ಅಂಶ ಹೆಚ್ಚಾಗಿದ್ದು, ಇದು ಕಣ್ಣಿನ ದೃಷ್ಟಿ ಸುಧಾರಿಸುವುದಕ್ಕೆ ಒಳ್ಳೆಯದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಪಾಪ್ ಕಾರ್ನ್ ತಿನ್ನುವುದರ ಈ ಲಾಭ ನಿಮಗೆ ಗೊತ್ತಿತ್ತಾ?

ಬೆಂಗಳೂರು: ಜಾಲಿ ಮೂಡ್ ನಲ್ಲಿ ಸಿನಿಮಾ ನೋಡುವಾಗ ಕೈಯಲ್ಲೊಂದು ಪ್ಯಾಕೆಟ್ ಪಾಪ್ ಕಾರ್ನ್ ಇದ್ದರೆ ಅದರ ಮಜವೇ ...

news

ಹೃದಯ ಕಾಪಾಡಲು ಈ ಆಹಾರ ಸೇವನೆ ಬೇಡ

ಬೆಂಗಳೂರು: ಹೃದಯ ನಮ್ಮ ದೇಹದ ಬಹುಮುಖ್ಯ ಅಂಗ. ಹೃದಯದ ವಿಷಯ ಯಾವತ್ತೂ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಅಂತಹ ...

news

ಬಿಸಿ ಕಾಫಿ ಕುಡಿದು ಬಾಯಿ ಸುಟ್ಟಿದೆಯೇ? ಹೀಗೆ ಮಾಡಿ ನೋಡಿ!

ಬೆಂಗಳೂರು: ಬಿಸಿ ಬಿಸಿ ಕಾಪಿಯೋ ಇನ್ನಾವುದಾದರೂ ಪಾನೀಯ ಕುಡಿದು ಬಾಯಿ ಸುಟ್ಟುಕೊಂಡರೆ ಕೆಲವು ಗಂಟೆಗಳ ಕಾಲ ...

news

ಅಜೀರ್ಣವಾಗಿದೆಯೇ? ಈ ಮನೆ ಮದ್ದು ಮಾಡಿ

ಬೆಂಗಳೂರು: ಪಾರ್ಟಿ, ಟ್ರೀಟ್ ಅಂತಾ ಹಾಳು ಮೂಳೆ ತಿಂದುಕೊಂಡು ಬಂದು ಅಜೀರ್ಣವಾಗಿದೆಯೇ? ಹಾಗಿದ್ದರೆ ತಕ್ಷಣ ...

Widgets Magazine
Widgets Magazine