ಸಿಕ್ಕಾಪಟ್ಟೆ ಡ್ರೈ ಫ್ರೂಟ್ಸ್ ತಿನ್ನುವುದೂ ಅಪಾಯವಂತೆ!

ಬೆಂಗಳೂರು, ಮಂಗಳವಾರ, 20 ಫೆಬ್ರವರಿ 2018 (09:42 IST)

ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಎಂಬ ಮಾತು ಕೇಳಿಲ್ಲವೇ? ಅದು ಆಹಾರದ ವಿಷಯದಲ್ಲೂ ಸತ್ಯ.
 

ಡ್ರೈ ಫ್ರೂಟ್ಸ್ ಎಂದರೆ ಆರೋಗ್ಯಕರ ಎಂದೇ ನಾವು ಅಂದುಕೊಂಡಿದ್ದೇವೆ. ಆದರೆ ಅತಿಯಾದರೆ ಇದು ಕೂಡಾ ನಮ್ಮ ದೇಹಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಅದಕ್ಕೆ ಕಾರಣವನ್ನೂ ಕೊಡುತ್ತಾರೆ.
 
ಡ್ರೈ ಫ್ರೂಟ್ಸ್ ನಲ್ಲಿ ಸೋಡಿಯಂ ಅಂಶವೂ ಹೇರಳವಾಗಿರುತ್ತದೆ. ಇದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಸೋಡಿಯಂ ಅಂಶ ದೇಹದಲ್ಲಿ ಹೆಚ್ಚಾದಷ್ಟು ಕಿಡ್ನಿ, ರಕ್ತದೊತ್ತಡದಂತಹ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಮಿತಿಯಲ್ಲಿ ಸೇವಿಸಿದರೆ ಮಾತ್ರ ಡ್ರೈ ಫ್ರೂಟ್ಸ್ ಕೂಡಾ ಫಲ ಕೊಡಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೆಕ್ಸ್ ಬಗ್ಗೆ ಈ ವಿಚಾರ ನಿಮಗೆ ತಿಳಿದಿದೆಯೇ?

ಬೆಂಗಳೂರು: ಲೈಂಗಿಕ ಜೀವನದ ಬಗ್ಗೆ ನಮ್ಮಲ್ಲಿ ಹಲವು ನಂಬಿಕೆಗಳು, ತಪ್ಪು-ಸರಿ ವಾದಗಳು ಪ್ರಚಲಿತದಲ್ಲಿವೆ. ...

news

ರುಚಿಯಾದ ಹೆಸರುಬೇಳೆ ವಡೆ

ಬೆಂಗಳೂರು: ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಹೆಸರುಬೇಳೆ ವಡೆ ಸಂಜೆಯ ವೇಳೆಗೆ ಒಂದೊಳ್ಳೆ ತಿನಿಸು. ...

news

ಪ್ರೆಗ್ನೆನ್ಸಿ ಬಯಸುವವರಿಗೆ ಸೆಕ್ಸ್ ಟಿಪ್ಸ್ ಇಲ್ಲಿದೆ ನೋಡಿ!

ಬೆಂಗಳೂರು: ಪ್ರೆಗ್ನೆನ್ಸಿ ಬಯಸುವ ದಂಪತಿ ಪ್ರಯತ್ನ ಫಲ ಕೊಡಲು ಕೆಲವೊಂದು ಸಲಹೆ ಪಾಲಿಸುವುದು ಉತ್ತಮ. ಅಂತಹ ...

news

ಅಸ್ತಮಾ ಇದ್ದರೆ ತಾಯ್ತನಕ್ಕೇ ಅಪಾಯ!

ಬೆಂಗಳೂರು: ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಬೆಚ್ಚಿ ಬೀಳಿಸುವಂತಹ ವರದಿಯೊಂದನ್ನು ಸಮೀಕ್ಷೆಯೊಂದು ...

Widgets Magazine
Widgets Magazine