ಲೈಂಗಿಕ ಸುಖ ಬೇಕೆಂದರೆ ಈ ಆಹಾರಗಳನ್ನು ಸೇವಿಸಿ!

ಬೆಂಗಳೂರು, ಬುಧವಾರ, 8 ಆಗಸ್ಟ್ 2018 (09:22 IST)

ಬೆಂಗಳೂರು: ಲೈಂಗಿಕ ಜೀವನಕ್ಕೂ ನಮ್ಮ ಆಹಾರ ಪದ್ಧತಿಗೂ ನಂಟು ಇದೆ. ಉತ್ತಮ ಆಹಾರದಿಂದ ಲೈಂಗಿಕ ಸುಖವೂ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು.
 

ಹಾಗಿದ್ದರೆ ನಾವು ಎಂತಹ ಆಹಾರ ಸೇವಿಸಬೇಕು? ಹೆಚ್ಚು ಪೋಷಕಾಂಶಗಳಿರುವ, ಕೊಬ್ಬು, ಸಕ್ಕರೆ ಅಂಶ ಕಡಿಮೆಯಿರುವ ಆಹಾರವನ್ನು ಹೆಚ್ಚು ಸೇವಿಸಿದರೆ ಲೈಂಗಿಕ ಜೀವನವೂ ಚೆನ್ನಾಗಿರುತ್ತದೆ.
 
ಉದಾಹರಣೆಗೆ ವಾಲ್ ನಟ್, ಬಾದಾಮಿ, ಮೀನು, ಹಣ್ಣುಗಳು, ಸೊಪ್ಪು ತರಕಾರಿಗಳನ್ನು ಹೆಚ್ಚು ಸೇವಿಸಿದರೆ ಉತ್ತಮ. ಅದೇ ರೀತಿ ಝಿಂಕ್, ಮದ್ಯ, ಧೂಮಪಾನದಂತಹ ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದಷ್ಟು ಚೆನ್ನಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹೆರಿಗೆಯ ನಂತರ ಸ್ಲಿಮ್ ಅಗಿ ಕಾಣಬೇಕೆ ಇಲ್ಲಿದೆ ನೋಡಿ ಒಂದಷ್ಟು ಸಿಂಪಲ್ ಟಿಪ್ಸ್

ಬೆಂಗಳೂರು: ಹೆರಿಗೆಯ ನಂತರ ಬಹುತೇಕ ಮಹಿಳೆಯರ ಒಂದು ದೊಡ್ಡ ಸಮಸ್ಯೆ ಎಂದರೆ ಮೈತೂಕ ಹೆಚ್ಚುವುದು. ಹಾರ್ಮೋನ್ ...

news

ಲೈಂಗಿಕ ಕ್ರಿಯೆ ವೇಳೆ ಮಹಿಳೆಯರ ಗುಪ್ತಾಂಗಕ್ಕೆ ಎದುರಾಗುವ ಅಪಾಯಗಳು!

ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ದೇಹ, ಮನಸ್ಸಿನ ಉಲ್ಲಾಸಕ್ಕೆ ಎಷ್ಟು ಉತ್ತಮವೋ, ಇದರಿಂದ ಕೆಲವು ...

news

ಮುಖ ನಳನಳಿಸಬೇಕಾದರೆ ಇದನ್ನು ಬಳಸಿ ನೋಡಿ

ಬೆಂಗಳೂರು: ಹಾಗಾಲಕಾಯಿ ಎಂದರೆ ಮುಖ ಕಿವುಚುವವರೆ ಜಾಸ್ತಿ. ಇದನ್ನು ತಿಂದರೆ ಮಧುಮೇಹ ...

news

ನಿಮ್ಮ ಲೈಂಗಿಕ ಜೀವನ ಸುಖಮಯವಾಗಬೇಕಾದರೆ ಇವುಗಳನ್ನು ತಿನ್ನಿ

ಬೆಂಗಳೂರು: ನಾವು ತಿನ್ನುವ ಆಹಾರಕ್ಕೂ ನಿಮ್ಮ ಲೈಂಗಿಕ ಆಸಕ್ತಿಗೂ ಸಂಬಂಧವಿರುತ್ತದೆಯಂತೆ. ಕೆಲವೊಂದು ಆಹಾರ ...

Widgets Magazine
Widgets Magazine