ಎಷ್ಟು ನಿಧಾನವಾಗಿ ತಿಂಡಿ ತಿನ್ನೋದು ಅಂತ ಬೈತಾರಾ? ಚಿಂತೆ ಮಾಡಬೇಡಿ!

ಬೆಂಗಳೂರು, ಶುಕ್ರವಾರ, 5 ಜನವರಿ 2018 (05:37 IST)

Widgets Magazine

ಬೆಂಗಳೂರು: ಕೆಲವರಿಗೆ ಬೇಗ ತಿನ್ನುವ ಅಭ್ಯಾಸವಿರುವುದಿಲ್ಲ. ತಟ್ಟೆ ಮುಂದೆ ತುಂಬಾ ಹೊತ್ತು ಕೂತು ನಿಧಾನಕ್ಕೆ ತಿನ್ನುವವರು ಇನ್ನು ಕೀಳರಿಮೆ ಇಟ್ಟುಕೊಳ್ಳುವುದು ಬೇಡ. ಇದರಿಂದ ಲಾಭವೂ ಇದೆ. ಅವು ಯಾವುವು ಎಂದು ನೋಡೋಣ.
 

ತೂಕ ಕಳೆದುಕೊಳ್ಳುತ್ತೀರಾ?
ನಿಧಾನವಾಗಿ ತಿನ್ನುವುದರಿಂದ ದೇಹ ತೂಕ ಇಳಿಸುವುದು ಸುಲಭ ಎಂದರೆ ನೀವು ನಂಬಲೇಬೇಕು. ನಿಧಾನವಾಗಿ ತಿನ್ನುವುದರಿಂದ ಹೆಚ್ಚು ಕ್ಯಾಲೋರಿ ಗಳಿಸುತ್ತೀರಿ.
 
ಜೀರ್ಣಕ್ರಿಯೆ
ಜೀರ್ಣಕ್ರಿಯೆ ಪ್ರಾರಂಭವಾಗುವುದು ಬಾಯಿಯಿಂದ. ನಾವು ಆಹಾರವನ್ನು ಸರಿಯಾಗಿ ಜಗಿದು ನಿಧಾನಕೆ ತಿಂದರೆ ಜೀರ್ಣಕ್ರಿಯೆಯೂ ಸುಲಭವಾಗುತ್ತದೆ.
 
ಒತ್ತಡ
ನಿಧಾನವಾಗಿ ತಿನ್ನುವುದರಿಂದ ನೀವು ಜಗಿಯುವುದರ ಕಡೆಗೆ ಹೆಚ್ಚು ಗಮನ ಕೊಡುತ್ತೀರಿ. ಸಹಜವಾಗಿ ಎಲ್ಲಾ ಒತ್ತಡಗಳನ್ನು ಕ್ಷಣ ಮರೆತು ಆಹಾರ ಸೇವಿಸುವುದರತ್ತ ನಿಮ್ಮ ಗಮನ ನೆಟ್ಟಿರುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಆಹಾರ ಸೇವನೆ ಆಹಾರ ಆರೋಗ್ಯ Eating Food Health

Widgets Magazine

ಆರೋಗ್ಯ

news

ಹಲಸಿನ ಹಣ್ಣಿನ ಹಲವಾರು ತಿನಿಸುಗಳು: ಮನೆಯಲ್ಲಿ ಮಾಡುವ ಸರಳ ವಿಧಾನ

ಹಲಸಿನ ಹಣ್ಣು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹಲವಾರು ಪೋಷಕಾಂಶ ಭರಿತ ಈ ಹಣ್ಣನ್ನು ತಿನ್ನುವುದು ...

news

ಉತ್ತಮ ಕೂದಲಿನ ಆರೋಗ್ಯಕ್ಕೆ 8 ವಿಟಾಮಿನ್‌‌‌ಗಳು ಮತ್ತು ಆಹಾರಗಳು

ಉದ್ಧನೆಯ ಕೂದಲು ಹೊಂದುವುದು ಪ್ರತಿಯೊಬ್ಬರ ಬಯಕೆಯಾಗಿರುತ್ತದೆ ಹಾಗೂ ಎಲ್ಲರೂ ತಮ್ಮ ತಮ್ಮ ಕೂದಲಿನ ಬಗ್ಗೆ ...

news

ದಾಳಿಂಬೆ ಭೂಲೋಕದ ಸಂಜೀವಿನಿಯಂತೆ...!!

ದಾಳಿಂಬೆ ಬೀಜಗಳು ತಮ್ಮ ಕೆಂಪು ವರ್ಣವನ್ನು ಪಾಲಿಫಿನಾಲ್‌ಗಳಿಂದ ಪಡೆಯುತ್ತವೆ. ಈ ರಾಸಾಯನಿಕಗಳು ಪ್ರಬಲ ...

news

ಸೌತೆಕಾಯಿ ಖಾದ್ಯಗಳು ಆರೋಗ್ಯಕ್ಕೆ ಒಳ್ಳೆಯದು

ತರಕಾರಿಗಳಲ್ಲಿ ಶೇಕಡಾ 90% ರಷ್ಟು ನೀರಿನಾಂಶ ಹೊಂದಿರುವ ಸೌತೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದನ್ನು ...

Widgets Magazine