ಬೆಂಗಳೂರು : ಹಲವರಲ್ಲಿ ಪಿಗ್ಮೆಂಟೇಶನ್ ಸಮಸ್ಯೆ ಕಾಡುತ್ತಿರುತ್ತದೆ. ಇದು ಮುಖ ಮಾತ್ರವಲ್ಲ ಕೈಕಾಲು, ಕುತ್ತಿಗೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಪಿಗ್ಮೆಂಟೇಶನ್ ಸಮಸ್ಯೆ ಹೋಗಲಾಡಿಸಲು ಈ ಫೇಸ್ ಪ್ಯಾಕ್ ಬಳಸಿ.