ಕಾಂಡೋಮ್ ಬಗ್ಗೆ ನೀವು ಈ ಸತ್ಯ ತಿಳಿದುಕೊಳ್ಳಲೇಬೇಕು!

ಬೆಂಗಳೂರು, ಭಾನುವಾರ, 18 ಫೆಬ್ರವರಿ 2018 (09:14 IST)

ಬೆಂಗಳೂರು: ಆರೋಗ್ಯಕರ ಮತ್ತು ಸುರಕ್ಷಿತ ಲೈಂಗಿಕ ಸಂಪರ್ಕಕ್ಕೆ ಕಾಂಡೋಮ್ ಬಳಕೆ ಮಾಡುವುದು ಸೂಕ್ತ ಎಂದು ಇಲಾಖೆಯೇ ಜಾಹೀರಾತು ನೀಡುತ್ತದೆ.
 

ಹಾಗಿದ್ದರೂ ಕಾಂಡೋಮ್ ಖರೀದಿಸಲು ಪುರುಷರು ಹಿಂದೇಟು ಹಾಕುತ್ತಾರೆ. ಅದೇನೋ ಒಂಥರಾ ಸಂಕೋಚ. ಕೇಳಲು ನಾಚಿಕೆ. ಹೀಗಾಗಿ ಹೆಚ್ಚಿನ ಪುರುಷರು ಮಹಿಳೆಯರ ಮೂಲಕ ಈ ಕೆಲಸ ಮಾಡಿಸುತ್ತಾರಂತೆ!
 
ಒಂದು ಅಧ್ಯಯನ ಪ್ರಕಾರ ಶೇ. 40 ಮಹಿಳೆಯರು ತಮ್ಮ ಸಂಗಾತಿಗಾಗಿ ಕಾಂಡೋಮ್ ಖರೀದಿಸುತ್ತಾರಂತೆ. ಲೈಂಗಿಕ ಸುರಕ್ಷತೆಯ ಜವಾಬ್ದಾರಿಯನ್ನು ಮಹಿಳೆಯರೇ ತೆಗೆದುಕೊಳ್ಳುತ್ತಾರಂತೆ! ಅದರಲ್ಲೂ ಶೇ.87 ರಷ್ಟು ಕಾಂಡೋಮ್ ಮಾರಾಟವಾಗುವುದು ವ್ಯಾಲೆಂಟೈನ್ ಡೇ ದಿನವೇ ಎಂದು ಅಧ್ಯಯನ ವರದಿ ಹೇಳಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕಾಲಿನ ಪಾದಗಳ ಮೇಲಾಗಿರುವ ಕಲೆಯನ್ನು ಹೋಗಲಾಡಿಸಲು ಹೀಗೆ ಮಾಡಿ

ಬೆಂಗಳೂರು : ಬೇಸಿಗೆಯಲ್ಲಿ ಅನೇಕ ಹುಡುಗಿಯರು ಮುಖ ಹಾಗೂ ತಮ್ಮ ಕೈಗಳ ಬಗ್ಗೆ ಕಾಳಜಿ ವಹಿಸ್ತಾರೆ ಮುಖ ಹಾಗೂ ...

news

ಮನೆಯಲ್ಲಿ ಗೂಡು ಕಟ್ಟಿದ ಜೇನುನೊಣಗಳಿಂದ ಹೇಗೆ ಪಾರಾಗಬಹುದು ಗೊತ್ತಾ...?

ಬೆಂಗಳೂರು : ಹಚ್ಚಿನವರ ಮನೆಯಲ್ಲಿ ಅವರಿಗೆ ತಿಳಿಯದಂತೆ ಜೇನುಗಳು ಗೂಡು ಕಟ್ಟುತ್ತದೆ. ಹೀಗೆ ಗೂಡು ಕಟ್ಟಿದ ...

news

ಪುರುಷರಿಗಿಂತ ಮಹಿಳೆಯರಿಗೆ ಜೀವಿತಾವಧಿ ಹೆಚ್ಚು ಯಾಕೆ ಗೊತ್ತಾ...?

ಬೆಂಗಳೂರು : ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಹೆಚ್ಚಿನ ಜೀವಿತಾವಧಿ ಏಕೆಂದರೆ ಅವರು ಪ್ರೌಢಾವಸ್ಥೆಗಿಂತ ...

news

ಪುರುಷರ ಎತ್ತರಕ್ಕೂ ಸೆಕ್ಸ್ ಗೂ ಸಂಬಂಧವಿದೆಯಂತೆ!

ಬೆಂಗಳೂರು: ನೀಳ ಕಾಯದ, ಸದೃಢ ಪುರುಷನೆಂದರೆ ಪರ್ಫೆಕ್ಟ್ ಎನ್ನಲಾಗುತ್ತದೆ. ಸೆಕ್ಸ್ ವಿಚಾರದಲ್ಲೂ ಪುರುಷರ ...

Widgets Magazine
Widgets Magazine