ಹೆರಿಗೆ ನಂತರ ಯೋನಿಯಲ್ಲಾಗುವ ಬದಲಾವಣೆಗಳೇನು ಗೊತ್ತಾ

ಬೆಂಗಳೂರು, ಸೋಮವಾರ, 1 ಜನವರಿ 2018 (09:49 IST)

ಬೆಂಗಳೂರು : ಮಗು ಹುಟ್ಟುವ ಸಮಯದಲ್ಲಿ ಅಂದರೆ ಡೆಲಿವರಿಯ ಸಮಯದಲ್ಲಿ ಹಲವಾರು ಬದಲಾವಣೆಗಳಾಗುತ್ತದೆ. ಅದರಲ್ಲೂ ನಾರ್ಮಲ್ ಡೆಲಿವರಿಯಾಗಿದ್ದರೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಹಿಳೆಯರ ದೇಹದ ವಜೈನಾದಿಂದ ಮಗು ಹೊರಬರುವುದರಿಂದ ಮಹಿಳೆಯರಿಗೆ ವಿಪರೀತ ನೋವು ಸಂಕಟ ಉಂಟಾಗುತ್ತದೆ. ಇದೇ ಕಾರಣದಿಂದ ವಜೈನಾ ದಲ್ಲಿ ಹಲವಾರು ಬದಲಾವಣೆಗಳು ಆಗುತ್ತದೆ.

 
ಡೆಲಿವರಿ ನಂತರ ವಜೈನಾದ ನ್ಯಾಚುರಲ್ ಫಂಕ್ಷನ್ ನಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತದೆ ಎಂದು ತಿಳಿಯೋಣ. ಹೆರಿಗೆ ನಂತರ ಆಸ್ಟ್ರೋಜನ್ ಲೆವೆಲ್ ಕಡಿಮೆಯಾಗುವುದರಿಂದ ವಜೈನಾ ಡ್ರೈಯಾಗುತ್ತದೆ. ಈ ಡ್ರೈನೆಸ್ ನಿಂದಾಗಿ ಸೆಕ್ಸ್ ಮಾಡುವಾಗ ತುಂಬಾನೆ ನೋವು ಉಂಟಾಗುತ್ತದೆ. ಅಲ್ಲದೆ ತುರಿಕೆ, ಉರಿ ಮುಂತಾದ ಇನ್ ಫೆಕ್ಷನ್ ಕೂಡ ಕಂಡುಬರುತ್ತದೆ. ಆದ್ದರಿಂದ ಡೆಲಿವರಿಯಾದ ತುಂಬಾ ಸಮಯದ ನಂತರವೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಉತ್ತಮ.


 
ಮೊದಲೆ ವಜೈನಾ ತುಂಬಾ ಲೂಸ್ ಇರುತ್ತದೆ. ಇನ್ನೂ ಡೆಲಿವೆರಿಯಾದ ನಂತರ ಅದರ ಆಕಾರ ದೊಡ್ಡದಾಗುತ್ತದೆ. ಇದಾದ ಬಳಿಕ ವಜೈನಾ ತನ್ನ ಮೊದಲಿನ ಆಕಾರಕ್ಕೆ ಬರುವುದಿಲ್ಲ. ಅದು ಮೊದಲಿಗಿಂತ ಸಡಿಲ ಹಾಗು ದೊಡ್ಡದಾದಂತೆ ಭಾಸವಾಗುತ್ತದೆ. ಗುದ ಮತ್ತು ಯೊನಿ ಮುಖದ ನಡುವಿನ ಭಾಗವನ್ನು ವೈದ್ಯರು ಡೆಲಿವರಿ ಸಮಯದಲ್ಲಿ ಕತ್ತರಿಸಿ ನಂತರ ಅದಕ್ಕೆ ಸ್ಟೀಚ್ ಹಾಕುತ್ತಾರೆ. ಇದರಿಂದ ಅಲ್ಲಿ ಕಲೆ ಹಾಗೆ ಉಳಿಯುತ್ತದೆ. ಹಾಗೇ ಡೆಲಿವರಿ ನಂತರ ವಜೈನಾ ಮಸಲ್ಸ್ ಗೆ ಸ್ಟೀಚ್ ಹಾಕುವುದರಿಂದ ಬಂದರೆ ಅದನ್ನು ತುಂಬಾ ಹೊತ್ತು ತಡೆಯಲು ಸಾಧ್ಯವಾಗುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಧ್ವೇಷಿಸುತ್ತಲೇ ಮಾಡುವ ಸೆಕ್ಸ್ ನ ಲಾಭವೇನು ಗೊತ್ತಾ?!

ಬೆಂಗಳೂರು: ಒಬ್ಬರ ಮೇಲೆ ಒಬ್ಬರಿಗೆ ಕೋಪ, ಅಸಹನೆ ಇದ್ದಾಗ ಸೆಕ್ಸ್ ನಡೆಸಲು ಸಾಧ್ಯವೇ? ಒಂದು ವೇಳೆ ...

news

ಪ್ರತಿ ನಿತ್ಯ ಕಹಿಬೇವು ಎಲೆ ಜಗಿದು ನೋಡಿ ಎಂತಹಾ ಪವಾಡವಾಗುತ್ತೆ ಅಂತ!

ಬೆಂಗಳೂರು: ಕಹಿ ಬೇವಿನ ರುಚಿಯಷ್ಟೇ ಕಹಿ. ಆದರೆ ದಿನ ನಿತ್ಯ ಐದರಿಂದ ಆರು ಕಹಿಬೇವಿನ ಎಲೆ ಜಗಿಯುತ್ತಿದ್ದರೆ ...

news

ಶ್ವಾಸಕೋಶದ ಸೇಫ್ಟಿಗೆ ಇಷ್ಟು ಮಾಡಿ ಸಾಕು!

ಬೆಂಗಳೂರು: ಶ್ವಾಸಕೋಶ ನಮ್ಮ ದೇಹದ ಉಸಿರು. ಇದನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯ. ಶ್ವಾಸಕೋಶದ ...

news

ಸೆಕ್ಸ್ ಬಗ್ಗೆ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಸರಿಯೇ?

ಬೆಂಗಳೂರು: ಗಂಡ ಹೆಂಡಿರ ನಡುವೆ ನಾಲ್ಕು ಗೋಡೆ ಮಧ್ಯೆ ನಡೆಯುವ ವಿಚಾರಗಳು ಗೋಡೆ ದಾಟಿ ಹೊರ ಹೋಗಬಾರದು ಎಂದು ...

Widgets Magazine
Widgets Magazine