ಬೆಂಗಳೂರು : ಸೌಂದರ್ಯದ ಬಗ್ಗೆ ಮಹಿಳೆಯರು ಹೆಚ್ಚು ಗಮನ ಕೊಡುತ್ತಾರೆ. ಆದರೆ ಪುರುಷರು ತಮ್ಮ ಈ ಬಗ್ಗೆ ಗಮನಹರಿಸುವುದಿಲ್ಲ. ಹಾಗಾಗಿ ಪುರುಷರು ಶೇವ್ ಮಾಡಿದಾಗ ಈ ವಿಧಾನ ಅನುಸರಿಸಿ.