ಹಾರ್ಟ್ ಆಟ್ಯಾಕ್ ಹೆಚ್ಚಾಗಿ ಮಧ್ಯರಾತ್ರಿಯಲ್ಲಿ ಕಂಡುಬರಲು ಇದೇ ಕಾರಣವಂತೆ!

ಬೆಂಗಳೂರು, ಗುರುವಾರ, 5 ಏಪ್ರಿಲ್ 2018 (08:20 IST)

ಬೆಂಗಳೂರು : ಎಲ್ಲರೂ ಗಮನಿಸಿರುವ ಹಾಗೆ ಅನೇಕ ಸಂದರ್ಭಗಳಲ್ಲಿ ಹಾರ್ಟ್ ಎಟಾಕ್ ಮಧ್ಯರಾತ್ರಿ ಸಮಯದಲ್ಲೆ ಹೆಚ್ಚಾಗಿ ಕಂಡು ಬರುತ್ತದೆ. ಈ ಸಮಯದಲ್ಲೇ ಬರುವುದಕ್ಕೆ ಕಾರಣವೇನೆಂಬುದು ಇಲ್ಲದೆ ನೋಡಿ.ಮಾನವ ಶರೀರದಲ್ಲಿ ಒಂದೊಂದು ಅವಯವ ಒಂದೊಂದು ಸಮಯದಲ್ಲಿ ತುಂಬಾ ವೇಗವಾಗಿ ಮಾಡುತ್ತದೆ. ಈ ನಿಯಮಕ್ಕೆ ಅನುಗುಣವಾಗಿ ಹೃದಯ ರಾತ್ರಿ 2 ಗಂಟೆ ಯಿಂದ 02:30 ಸಮಯದೊಳಗೆ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ. ಆ ಸಮಯದಲ್ಲಿ ವೇಗವಾಗಿ ಕೆಲಸ ಮಾಡುವ ಹೃದಯಕ್ಕೆ ಅಧಿಕ ಪ್ರಮಾಣದಲ್ಲಿ [ಆಕ್ಸಿಜನ್] ಬೇಕಾಗುತ್ತದೆ. ಆ ವೇಗಕ್ಕೆ ಸರಿಹೊಂದುವ ಆಮ್ಲಜನಕ ದೊರೆಯದ ಸ್ಥಿತಿಯಲ್ಲಿ ಹೃದಯ ತಕ್ಷಣವೇ ನಿಂತುಹೋಗುವುದು, ವಿಪರೀತವಾದ ನೋವು ಕಂಡುಬರುತ್ತದೆ. ಆದ್ದರಿಂದ ತುಂಬಾ ಜನರಲ್ಲಿ ಹೃದಯಾಘಾತ ರಾತ್ರಿ 2 ಗಂಟೆ ಯಿಂದ 02:30 ಸಮಯದಲ್ಲೆ ಹೆಚ್ಚಾಗಿ ಕಂಡು ಬರುತ್ತವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೆಕ್ಸ್ ನಲ್ಲಿಸಂಪೂರ್ಣ ತೃಪ್ತಿ ಸಿಗದ ಹೆಣ್ಣು ಈ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ!

ಬೆಂಗಳೂರು : ಸೆಕ್ಸ್ ಎಂದರೆ ಕೇವಲ ಲೈಂಗಿಕ ಪರಾಕಾಷ್ಠೆ ಹೊಂದುವುದಷ್ಟೇ ಅಲ್ಲ. ಇದರಲ್ಲಿ ಸಂಪೂರ್ಣ ತೃಪ್ತಿ ...

news

ಯಾವ ಪಾತ್ರೆಯಲ್ಲಿ ಆಹಾರ ಬೇಯಿಸಿ ತಿಂದರೆ ಉತ್ತಮ ಗೊತ್ತಾ…?

ಬೆಂಗಳೂರು : ನಾವು ಅಡುಗೆ ಮಾಡುವಾಗ ಬೇರೆ ಬೇರೆ ರೀತಿಯಾದ ಪಾತ್ರೆಗಳನ್ನು ಬಳಸುತ್ತೇವೆ. ಅಂದರೆ ಮಣ್ಣಿನ ...

news

ನಿಮ್ಮ ಕೂದಲು ಉದುರುವ ಹಾಗೂ ತಲೆಹೊಟ್ಟು ಸಮಸ್ಯೆ ಕಡಿಮೆಯಾಗ ಬೇಕೆ..? ಹಾಗಾದ್ರೆ ಈ ಉಪಾಯ ಮಾಡಿ ನೋಡಿ!

ಬೆಂಗಳೂರು : ನಾವು ಕನ್ನಡಿಯ ಮುಂದೆ ಹೋಗಿ ಬಾಚಿದ ತಲೆಯನ್ನು ಮತ್ತೆ ಮತ್ತೆ ಬಾಚಿಕೊಳ್ಳುವುದರಿಂದ ಕೇವಲ ...

news

ಸೆಕ್ಸ್ ಸಂದರ್ಭದಲ್ಲಿ ಸಂಗಾತಿಯ ಮೂಡ್ ಹಾಳಾಗುವುದು ಯಾವ ಕಾರಣಕ್ಕಾಗಿ ಎಂಬುದು ತಿಳಿಬೇಕಾ…?

ಬೆಂಗಳೂರು : ಸೆಕ್ಸ್ ನಲ್ಲಿ ವೀಕು ಎಂದು ಯಾರಾದರೂ ಹೇಳಿದರೆ ಯಾರಿಗೂ ಇಷ್ಟವಾಗುವುದಿಲ್ಲ. ಆದರೆ ...

Widgets Magazine
Widgets Magazine