ತುಂಬಾ ಬೋರ್ ಆಗುತ್ತಿದೆಯಾ..? ಈ ಟಿಪ್ಸ್ ಪಾಲಿಸಿ

Bengauru, ಭಾನುವಾರ, 12 ಮಾರ್ಚ್ 2017 (15:44 IST)

Widgets Magazine

ಕೆಲಸದ ಒತ್ತಡ.. ಬದಲಾವಣೆ ಇಲ್ಲದ ಜೀವನ ಶೈಲಿ ಹೀಗೆ ಹಲವು ಕಾರಣಗಳಿಗೆ ಜೀವನದಲ್ಲಿ ನಿರಾಸಕ್ತಿ ಮೂಡುತ್ತೆ. ಅಯ್ಯೋ ತುಂಬಾ ಬೇಜಾರು ನೀವು ಕೇಳೇ ಇರುತ್ತೀರಿ. ಈ ರೀತಿ ಬೇಸರದಿಂದ ಹೊರಬರಲು ಇಲ್ಲಿವೆ ಕೆಲವು ಉಪಯುಕ್ತ ಟಿಪ್ಸ್.


- ಎಲ್ಲವೂ ವಿಫಲವಾದಾಗ ಸಹನೆ ಸಫಲವಾಗುತ್ತೆ ಎಂಬ ಮಾತನ್ನ ಕೇಳೇ ಇರುತ್ತೀರಿ. ತುಂಬಾ ಬೇಸರವಾದಾಗ ಸಮಾಧಾನವಾಗಿ ಕುಳಿತುಕೊಳ್ಳಿ. ಗಟ್ಟಿ ಉಸಿರು ತೆಗೆದುಕೊಂಡು ಸ್ವಲ್ಪ ಸಮಯ ಬಿಟ್ಟು ಚಟುವಟಿಕೆಗೆ ಮುಂದಾಗಿ. ಹುಮ್ಮಸ್ಸು ಬಂದೇ ಬರುತ್ತದೆ.

-  ಹಳೆಯ, ಆತ್ಮೀಯ ಗೆಳೆಯರನ್ನ ಸಂಪರ್ಕಿಸಿ ಅವರ ಜೊತೆ ಸಮಯ ಕಳೆಯಿರಿ. ಇದರಿಂದ ನಿಮಗೆ ಹೊಸತನ ಸಿಗುತ್ತದೆ

-  ಒಂದೇ ಟೈಮ್ ಟೇಬಲ್`ನಲ್ಲಿ ದಿನವೂ ಕೆಲಸ ಮಾಡುವುದನ್ನ ಬಿಟ್ಟು, ದಿನಚರಿಯಲ್ಲಿ ಬದಲಾವಣೆ ಮಾಡಿಕೊಳ್ಳಿ.

- ಬೇಜವಾಬ್ದಾರಿಯಿಂದ ವರ್ತಿಸುವವರ ಸಂಗ ತೊರೆಯಿರಿ. ಸೃಜನಶೀಲ, ಸ್ಫೂರ್ತಿ ತುಂಬುವ ವ್ಯಕ್ತಿಗಳ ಸಂಗ ರೂಢಿಸಿಕೊಳ್ಳಿ.

- ಕ್ರೀಡೆಯಲ್ಲಿ ಅಸಕ್ತಿ ಇದ್ದರೆ ಸ್ವಲ್ಪ ಸಮಯ ಮೈದಾನದಲ್ಲಿ ಕಳೆಯಿರಿ, ನೆಚ್ಚಿನ ವಿಷಯ ಪುಸ್ತಕವನ್ನ ಓದಿ.

-  ವಾರ ಅಥವಾ ತಿಂಗಳಿಗೊಮ್ಮೆ ಹೊರ ಪ್ರದೇಶಕ್ಕೆ ಭೇಟಿ ನೀಡಿ, ಹೊಸ ಜನರ ಜೊತೆ ಬೆರೆಯಿರಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಮನೋಲ್ಲಾಸದ ಟಿಪ್ಸ್ ಬೆಂಗಳೂರು ಬೇಜಾರು Special Tips

Widgets Magazine

ಆರೋಗ್ಯ

news

ಬೇದಿಯಾಗುತ್ತಿದ್ದರೆ ಮನೆಯಲ್ಲೇ ಮದ್ದು ಮಾಡಿ

ಬೆಂಗಳೂರು: ತಿಂದ ಆಹಾರದ ಪ್ರಭಾವವೋ, ಇನ್ನೇನೋ ಕಾರಣದಿಂದಲೋ.. ಟಾಯ್ಲೆಟ್ ನಲ್ಲೇ ಕೂರುವಂತಾದರೆ ಸುಸ್ತೂ ...

news

ಬಿಳಿ ಕೂದಲು ಸಮಸ್ಯೆಯೇ? ಕೂದಲು ಕಪ್ಪು ಮಾಡಲು ಹೀಗೆ ಮಾಡಿ

ಬೆಂಗಳೂರು: ಕನ್ನಡಿ ಮುಂದೆ ನಿಂತರೆ, ತಲೆಯಲ್ಲಿ ಅಲ್ಲಲ್ಲಿ ಕಾಣುವ ಬಿಳಿಗೂದಲಿನ ಚಿಂತೆಯೇ? ವಯಸ್ಸಾಗುವ ...

news

ನೋವು ನಿವಾರಕ ಮಾತ್ರೆ ಮರೆತು ಬಿಡಿ, ಅಡುಗೆ ಮನೆಯಲ್ಲೇ ಸಿಗುವ ನೋವು ನಿವಾರಕ ಬಳಸಿ!

ಬೆಂಗಳೂರು: ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡರೆ ಹಲವು ಅಡ್ಡ ಪರಿಣಾಮಗಳಿವೆ ಎಂಬುದನ್ನು ...

news

ಈ ಹಣ್ಣು ಸೇವಿಸಿ ಕೊಬ್ಬು ಕರಗಿಸಿ

ಬೆಂಗಳೂರು: ದೇಹದಲ್ಲಿ ಕೊಲೆಸ್ಟ್ರಾಲ್ ತುಂಬುತ್ತಿದೆ ಎಂಬ ಚಿಂತೆಯೇ? ಹಾಗಿದ್ದರೆ ಕೂಡಲೇ ನಿಮ್ಮ ಆಹಾರದಲ್ಲಿ ...

Widgets Magazine