ಶುಂಠಿ ಚಹಾ ಸೇವಿಸಿ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆ ಕಾಣಿ!

Bangalore, ಬುಧವಾರ, 5 ಏಪ್ರಿಲ್ 2017 (08:47 IST)

Widgets Magazine

ಬೆಂಗಳೂರು: ಪ್ರತಿದಿನ ಚಹಾ ಕುಡಿಯುವ ಅಭ್ಯಾಸವಿದೆಯಲ್ಲಾ? ಚಹಾ ಮಾಡುವಾಗ ಒಂದು ಚೂರು ಶುಂಠಿ ಸೇರಿಸಿ ಕುಡಿಯಿರಿ! ಆರೋಗ್ಯದಲ್ಲಿ ಅದೆಂತಹಾ ಬದಲಾವಣೆ ಕಾಣಬಹುದು ಗೊತ್ತಾ?!


 
 
ಬಹಿರ್ದೆಸೆ ಸುಗಮವಾಗಲು
 
ಪ್ರತಿದಿನ ಶುಂಠಿ ಚಹಾ ಸೇವಿಸುವುದರಿಂದ ಬಹಿರ್ದೆಸೆ ಸುಗಮವಾಗುವುದಷ್ಟೇ ಅಲ್ಲ, ಬೆಳಗಿನ ಹೊತ್ತಿಗೆ ವಾಕರಿಕೆ, ಹೊಟ್ಟೆ ಸಂಕಟ ಆಗುತ್ತಿದ್ದರೆ ಉತ್ತಮ ಮನೆ ಮದ್ದು.
 
 
ಜೀರ್ಣಕ್ರಿಯೆ
 
ಉದರ ಸಂಬಂಧಿ ಸಮಸ್ಯೆಗಳಿಗೆ ಶುಂಠಿ ಚಹಾ ಸಹಕಾರಿ. ಜೀರ್ಣಕ್ರಿಯೆಗೆ ಸಹಕರಿಸುವುದರಿಂದ ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಕರಿಸುತ್ತದೆ.
 
ಒತ್ತಡ
 
ಶುಂಠಿ ಚಹಾ ಒತ್ತಡ ನಿವಾರಿಸಿ, ಮೂಡ್ ಚೆನ್ನಾಗಿರಿಸುತ್ತದಲ್ಲದೆ, ಫ್ರೆಶ್ ಆಗಿರುವಂತೆ ನೋಡಿಕೊಳ್ಳುತ್ತದೆ.
 
 
ಅಸ್ತಮಾ
 
 
ಅಸ್ತಮಾ ರೋಗಿಗಳಿಗೂ ಇದು ಉತ್ತಮ. ಶ್ವಾಸಕೋಶ ಸಡಿಲಗೊಳಿಸಿ, ಉಸಿರಾಟ ಕ್ರಿಯೆಯನ್ನು ಸುಗಮಗೊಳಿಸುತ್ತದೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಅಲ್ಯುವಿರಾ ಜ್ಯೂಸ್ ಕುಡಿಯುವುದರ ಲಾಭವೇನು ಗೊತ್ತಾ?!

ಬೆಂಗಳೂರು: ಅಲ್ಯುವಿರಾ ಆಯುರ್ವೇದಿಕ್ ಪದ್ಧತಿಯಲ್ಲಿ ಬಹುಪಯೋಗಿ ಸಸ್ಯ ಸಂಪತ್ತು. ಇದರ ಆರೋಗ್ಯಕರ ಉಪಯೋಗಗಳು ...

news

ಬೇಸಿಗೆಗೆ ಹೊಟ್ಟೆ ತಂಪು ಮಾಡಿಕೊಳ್ಳಲು ತಂಬುಳಿ ರೆಸಿಪಿ

ಬೆಂಗಳೂರು: ಬೇಸಿಗೆಯಲ್ಲಿ ಹೊಟ್ಟೆಗೆ ತಂಪು ನೀಡುವ ಆಹಾರ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ...

news

ಬೇಸಿಗೆಯಲ್ಲಿ ತಿನ್ನೋದು ಏನನ್ನು?

ಬೆಂಗಳೂರು: ಬಿರು ಬೇಸಿಗೆಗೆ ದೇಹಕ್ಕೆ ನೀರಿನಂಶವಿರುವ ಆಹಾರ ಹೆಚ್ಚು ಬೇಕಾಗುತ್ತದೆ. ಹಾಗಿದ್ದರೆ ಯಾವ ...

news

ಬಳುಕುವ ಸೊಂಟ ಬೇಕಾ? ಹೀಗೆ ಮಾಡಿ

ಬೆಂಗಳೂರು: ಸಣ್ಣ ನಡು, ನಡೆಯುತ್ತಿದ್ದರೆ, ವೈಯಾರದಿಂದ ಬಳಕುತ್ತಿರಬೇಕು.. ಹೀಗೆ ಆಸೆ ಎಷ್ಟು ಜನರಿಗಿಲ್ಲ? ...

Widgets Magazine Widgets Magazine