ರಕ್ತದೊತ್ತಡ ಸಮಸ್ಯೆಯಿದ್ದರೆ ಇದನ್ನು ತಪ್ಪದೇ ಸೇವಿಸಿ

ಬೆಂಗಳೂರು, ಸೋಮವಾರ, 27 ನವೆಂಬರ್ 2017 (08:10 IST)

ಬೆಂಗಳೂರು: ಸಮಸ್ಯೆಯೇ? ಆಹಾರದಲ್ಲಿ ಯಾವುದನ್ನು ಸೇವಿಸಬೇಕು ಎಂಬ ಗೊಂದಲವೇ? ಹಾಗಿದ್ದರೆ ಏನು ಬಿಟ್ಟರೂ ಈ ಕೆಳಗಿನವುಗಳನ್ನು ಮಾತ್ರ ತಪ್ಪದೇ ಸೇವಿಸಿ.
 

ಚಕ್ಕೆ
ಚಕ್ಕೆ ರಕ್ತದೊತ್ತಡ ನಿಭಾಯಿಸಲು  ಬಹಳ ಸಹಕಾರಿ. ಇದು ಮಧುಮೇಹಿಗಳಿಗೂ ಒಳ್ಳೆಯದು. ಹಾಗಾಗಿ ಮಾಡುವ ಅಡುಗೆಗೆ ಚಕ್ಕೆಯನ್ನು ಧಾರಾಳವಾಗಿ ಸೇರಿಸಿ.
 
ಏಲಕ್ಕಿ
ನಿಯಮಿತವಾಗಿ ಏಲಕ್ಕಿ ಸೇವಿಸುವುದರಿಂದ ರಕ್ತದೊತ್ತಡದಲ್ಲಿ ಗಮನಾರ್ಹ ಬದಲಾವಣೆ ಕಾಣುವಿರಿ.
 
ಬೆಳ್ಳುಳ್ಳಿ
ಬೆಳ್ಳುಳ್ಳಿ ರಕ್ತದೊತ್ತಡ, ಹೃದಯ ಜೀರ್ಣ ಕ್ರಿಯೆ ಹೀಗೆ ಹಲವು ಸಮಸ್ಯೆಗಳಿಗೆ ಉತ್ತಮ ಮನೆ ಔಷಧ. ಇದು ರಕ್ತನಾಳಗಳನ್ನು ರಿಲ್ಯಾಕ್ಸ್ ಮಾಡುವುದರಿಂದ ರಕ್ತದೊತ್ತಡ ಬಾರದಂತೆ ತಡೆಯುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಹಿಳೆಯರಿಗೊಂದು ಬಂದಿದೆ ಹೊಸ ವಯಾಗ್ರ?

ಖಿನ್ನತೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿರುವ ಫ್ಲಿಬನ್‌ಸೆರಿನ್ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿಯನ್ನು ...

news

ನಿಮ್ಮ ಮುಖದ ಸಮಸ್ಯೆಗೆ ನಿಮ್ಮಲ್ಲೇ ಇದೆ ಸೂಕ್ತ ಪರಿಹಾರ!

ಬ್ಯೂಟಿ ಪಾರ್ಲರ್‌ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳೋದು ರಗಳೆ ಕೆಲಸ, ಒಂದೋ ಅಲ್ಲಿ ಗಂಟೆ ಗಟ್ಟಲೆ ಕಾಯಬೇಕು ...

news

ದೇಹ ಭಾರವನ್ನು ನಿಯಂತ್ರಿಸಲು ಇಲ್ಲಿದೆ ಸರಳ ಪರಿಹಾರ

ಪ್ರೊಟೀನ್ ಅಂಶಗಳು, ಲ್ಯಾಕ್ಟೋಸ್ ಸಕ್ಕರೆ ಮತ್ತು ತನ್ನ ಸಾಂದ್ರತೆಯಿಂದಾಗಿ ಕೆನೆರಹಿತ ಹಾಲು (ಸ್ಕಿಮ್ಡ್ ...

news

ಉದುರುವ ಕೂದಲು, ಬಕ್ಕತಲೆಗೆ 34 ಪರಿಹಾರ!

ಕೂದಲು ಉದುರುವುದು! ಬಹಳಷ್ಟು ಮಂದಿಗೆ ಇದೊಂದು ಗಂಭೀರ ಸಮಸ್ಯೆ. ಕೂದಲು ಉದುರುತ್ತಿರುವ ಬಗ್ಗೆ ತಲೆ ಬಿಸಿ ...

Widgets Magazine
Widgets Magazine