ಚಳಿಗಾಲದಲ್ಲಿ ನೆಲ್ಲಿಕಾಯಿ ಸೇವಿಸಲೇಬೇಕು ಯಾಕೆ ಗೊತ್ತಾ?

ಬೆಂಗಳೂರು, ಮಂಗಳವಾರ, 31 ಅಕ್ಟೋಬರ್ 2017 (08:45 IST)

ಬೆಂಗಳೂರು: ಚಳಿಗಾಲ ಬಂತೆಂದರೆ ನೆಲ್ಲಿಕಾಯಿ ಸೀಸನ್ ಶುರು. ವಿಟಮಿನ್ ಸಿ, ಕಬ್ಬಿಣದಂಶ ಹೇರಳವಾಗಿರುವ ನೆಲ್ಲಿಕಾಯಿ ನಮ್ಮ ದೇಹಕ್ಕೆ ತುಂಬಾ ಉತ್ತಮ.


 
ನೆಲ್ಲಿಕಾಯಿ ತಿಂದರೆ ವೃದ್ಧಿಸುತ್ತದೆ, ಕೂದಲು ಚೆನ್ನಾಗಿ ಬೆಳೆಯುತ್ತದೆ, ಚರ್ಮ ಸುಕ್ಕುಗಟ್ಟದಂತೆ ತಡೆಯುತ್ತದೆ ಎಂದೆಲ್ಲಾ ನಾವು ಕೇಳಿದ್ದೆವು. ಅದೇ ರೀತಿ ಇದು ಚಳಿಗಾಲದಲ್ಲಿ ಬರುವ ಶೀತ, ಕಫ ಸಂಬಂಧಿ ಸಮಸ್ಯೆಗೂ ಪರಿಹಾರ ನೀಡುತ್ತದೆ.
 
ಪ್ರತಿ ನಿತ್ಯ ನೆಲ್ಲಿ ಕಾಯಿ ರಸಕ್ಕೆ ಸಮಪ್ರಮಾಣದಲ್ಲಿ ಜೇನು ತುಪ್ಪು ಸೇರಿಸಿಕೊಂಡು ಸೇವಿಸುವುದರಿಂದ ಗಂಟಲು ಕೆರೆತ, ಶೀತ ಮತ್ತು ಕೆಮ್ಮಿನಿಂದ ಪರಿಹಾರ ಸಿಗುತ್ತದೆ. ಹಾಗೆಯೇ ನೆಲ್ಲಿಕಾಯಿ ರಸಕ್ಕೆ ಹದ ಬಿಸಿ ನೀರು ಸೇರಿಸಿಕೊಂಡು ಗಾರ್ಗಲ್ ಮಾಡಿಕೊಳ್ಳುವುದರಿಂದ ಬಾಯಿ ಹುಣ್ಣು ನಿವಾರಣೆಯಾಗಬಹುದು. ಅದೇ ರೀತಿ ನೆಲ್ಲಿಕಾಯಿ ಜ್ಯೂಸ್ ನಿಯಮಿತವಾಗಿ ಸೇವಿಸುತ್ತಿದ್ದರೆ, ಉಸಿರಾಟ ಸಂಬಂಧಿ ಸಮಸ್ಯೆಗೂ ಪರಿಹಾರ ಸಿಗುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಒಣ ಖರ್ಜೂರ ತಿಂದರೆ ಹೀಗೂ ಆಗುತ್ತದೆ!

ಬೆಂಗಳೂರು: ಒಣ ಹಣ್ಣುಗಳ ಪೈಕಿ ಒಣ ಖರ್ಜೂರ ಸೇವನೆಯೂ ನಮ್ಮ ದೇಹಕ್ಕೆ ಹಲವು ಆರೋಗ್ಯಕರ ಅಂಶಗಳನ್ನು ...

news

ಒಣ ಚರ್ಮ ನಿಮ್ಮದಾಗಿದ್ದರೆ ಈ ಆಹಾರ ಸೇವಿಸಿ

ಬೆಂಗಳೂರು: ಚಳಿಗಾಲಕ್ಕೆ ಸಿದ್ಧವಾಗಿದ್ದೀರಾ? ಚಳಿಗಾಲದಲ್ಲಿ ಒಣ ಚರ್ಮದ ಗುಣವಿರುವವರದ್ದಂತೂ ಪಾಡು ...

news

ಮೈಕ್ರೋವೇವ್ ಓವನ್ ನಲ್ಲಿ ಆಹಾರ ಬಿಸಿ ಮಾಡುತ್ತೀರಾ? ಹಾಗಿದ್ದರೆ ಹುಷಾರ್!

ಬೆಂಗಳೂರು: ಆಹಾರ ತಣ್ಣಗಾಗಿದ್ದರೆ ಮೈಕ್ರೋವೇವ್ ಓವನ್ ಬಳಸಿ ಬಿಸಿ ಮಾಡಿ ಸೇವಿಸುತ್ತೇವೆ. ಆದರೆ ಹೀಗೆ ...

news

ಗೋಡಂಬಿ ತಿನ್ನುವುದರ ಲಾಭವೇನು ಗೊತ್ತಾ?

ಬೆಂಗಳೂರು: ಗೋಡಂಬಿ ಕಾಳು ಸ್ವಲ್ಪ ದುಬಾರಿಯಾದರೂ ಎಲ್ಲರಿಗೂ ಇಷ್ಟ. ಇದರ ತಿನ್ನುವುದರಿಂದ ನಮ್ಮ ದೇಹಕ್ಕೆ ...

Widgets Magazine
Widgets Magazine