ಚಹಾಗೆ ಸಕ್ಕರೆ ಬದಲು ಬೆಲ್ಲ ಹಾಕಿಕೊಂಡು ಸೇವಿಸುವುದರಿಂದ ಈ ಲಾಭ ಗ್ಯಾರಂಟಿ!

ಬೆಂಗಳೂರು, ಸೋಮವಾರ, 29 ಜನವರಿ 2018 (08:27 IST)

ಬೆಂಗಳೂರು: ಸಾಮಾನ್ಯವಾಗಿ ನಾವು ಚಹಾ ತಯಾರಿಸುವಾಗ ಸಿಹಿಯಾಗಿರಲು ಸಕ್ಕರೆ ಬಳಸುತ್ತೇವೆ. ಆದರೆ ಸಕ್ಕರೆ ಬದಲ ಬೆಲ್ಲ ಸೇರಿಸಿ ಸೇವಿಸುವುದರಿಂದ ಸಿಗುವ ಲಾಭವೇನು ಗೊತ್ತಾ?
 

ಜೀರ್ಣಕ್ರಿಯೆಗೆ
ಮಲಬದ್ಧತೆ ಸಮಸ್ಯೆಯಿರುವವರು ಬೆಲ್ಲ ಸೇವಿಸಿದರೆ ಒಳಿತು. ಹೀಗಾಗಿ ಚಹಾಕ್ಕೆ ಬೆಲ್ಲ ಸೇರಿಸಿ ಸೇವಿಸುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ.
 
ಕಬ್ಬಿಣದಂಶ
ಬೆಲ್ಲದಲ್ಲಿ ಕಬ್ಬಿಣದಂಶ ಹೆಚ್ಚು. ಹೀಗಾಗಿ ಸಕ್ಕರೆ ಬದಲ ಬೆಲ್ಲ ಬಳಸಿದರೆ ದೇಹಕ್ಕೆ ಅಗತ್ಯವಾದ ಕಬ್ಬಿಣದಂಶ ಒದಗುವುದು.
 
ಶೀತ ಸಮಸ್ಯೆಗೆ
ಬೆಲ್ಲದಲ್ಲಿಯ ಶೀತ, ಕಫದಂತಹ ಸಮಸ್ಯೆಗಳ ವಿರುದ್ಧ ಹೋರಾಡುವ ಅಂಶವಿದೆ. ಹಾಗಾಗಿ ಬೆಲ್ಲ ಸೇರಿಸಿ ಚಹಾ ಸೇವಿಸಿದರೆ ಶೀತ ಸಮಸ್ಯೆ ಬಾರದು.
 
ರೋಗ ನಿರೋಧಕ ಶಕ್ತಿ
ಬೆಲ್ಲದಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿದ್ದು ದೇಹ ಸುಲಭವಾಗಿ ಖಾಯಿಲೆ ಬೀಳದಂತೆ ನೋಡಿಕೊಳ್ಳತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಚಹಾ ಆಹಾರ ಆರೋಗ್ಯ Tea Food Health

ಆರೋಗ್ಯ

news

ಇಂಗು ಬೇರಿಸಿದ ನೀರು ಸೇವಿಸುವುದರಿಂದ ಇಷ್ಟೆಲ್ಲಾ ಪ್ರಯೋಜನವಿದೆಯಂತೆ!

ಬೆಂಗಳೂರು : ಹಿಂಗು ಅಥವಾ ಇಂಗು, ಇದು ಅತ್ಯಂತ ಪ್ರಾಚೀನವಾದ ಸಂಬಾರು ಪದಾರ್ಥ. ಇದನ್ನು ಆಹಾರದಲ್ಲಿ ಬಳಸಿದರೆ ...

news

ಹಳದಿ ಗಟ್ಟಿದ ಉಗುರುಗಳನ್ನು ಬಿಳಿಯಾಗಿಸುವುದು ಹೇಗೆ ಗೊತ್ತಾ...?

ಬೆಂಗಳೂರು : ಉಗುರಿಗೆ ಹಚ್ಚುವ ಬಣ್ಣ ಹಾಗೂ ಇದನ್ನು ತೆಗೆಯಲು ಬಳಸುವ ನೇಲ್ ರಿಮೂವರ್‪ಗಳ ಅತಿಯಾದ ಬಳಕೆಯಿಂದ ...

news

ಸೆಕ್ಸ್ ಮಾಡುವಾಗ ಇವಿಷ್ಟು ಸಲಹೆಗಳನ್ನು ತಪ್ಪದೇ ಪಾಲಿಸಿ!

ಬೆಂಗಳೂರು : ಲೈಂಗಿಕ ಪ್ರಚೋದನೆಗೆ ತಜ್ಞರು ಅನೇಕ ಸಲಹೆಗಳನ್ನು ನೀಡ್ತಾರೆ. ಅನೇಕ ಸಲಹೆಗಳು ಸೆಕ್ಸ್ ...

news

ತೂಕ ಇಳಿಕೆಗೆ ಧನಿಯಾ ಬೀಜವನ್ನು ಹೇಗೆ ಬಳಸಬೇಕು ಗೊತ್ತಾ?!!

ಬೆಂಗಳೂರು: ಧನಿಯಾ ಅಥವಾ ಕೊತ್ತಂಬರಿ ಬೀಜ ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭ ತಂದುಕೊಡುತ್ತದೆ. ಇದು ...

Widgets Magazine
Widgets Magazine