ಅಲ್ಯುವಿರಾ ಜ್ಯೂಸ್ ಕುಡಿದರೆ ಸಿಗುವ ಲಾಭವೇನು?

ಬೆಂಗಳೂರು, ಮಂಗಳವಾರ, 12 ಸೆಪ್ಟಂಬರ್ 2017 (08:22 IST)

ಬೆಂಗಳೂರು: ಅಲ್ಯುವೀರಾ ನಮ್ಮ ಮನೆಯಂಗಳದಲ್ಲೇ ಸಿಗುವ ಮದ್ದು. ಸೌಂದರ್ಯ ರಕ್ಷಣೆಯಿಂದ ಹಿಡಿದು ನಮ್ಮ ಆರೋಗ್ಯದವರೆಗೆ ಹಲವು ಉಪಯೋಗಗಳು ಇದರಿಂದ ಸಿಗುತ್ತದೆ. ಅಲ್ಯುವೀರಾ ಜ್ಯೂಸ್ ಕುಡಿಯುವುದರಿಂದ ನಮಗೆ ಸಿಗುವ ಲಾಭಗಳೇನು ಗೊತ್ತಾ?


 
ಅಜೀರ್ಣ ಸಮಸ್ಯೆ
ಅಜೀರ್ಣ ಸಂಬಂಧೀ ಸಮಸ್ಯೆಗಳಾದ ಮಲಬದ್ಧತೆ, ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಅಲ್ಯುವೀರಾ ಜ್ಯೂಸ್ ಪ್ರತಿನಿತ್ಯ ಕುಡಿಯುವುದರಿಂದ ಪರಿಹಾರ ಸಿಗುವುದು.
 
ವಿಷಾಂಶ ಹೊರತೆಗೆಯುತ್ತದೆ
ದೇಹದಲ್ಲಿರುವ ವಿಷಾಂಶ ಹೊರತೆಗೆಯಲು ಅಲ್ಯುವೀರಾ ಜ್ಯೂಸ್ ನೆರವಾಗುತ್ತದೆ. ಅದಕ್ಕಾಗಿ ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಒಳಿತು.
 
ರಕ್ತಹೀನತೆಗೆ
ಅಜೀರ್ಣ ಸಮಸ್ಯೆಯ ಜತೆಗೆ, ರಕ್ತಹೀನತೆ, ಹಳದಿ ರೋಗ ಮುಂತಾದ ಸಮಸ್ಯೆಗಳಿಗೂ ಪ್ರತಿನಿತ್ಯ ಅಲ್ಯುವೀರಾ ಜ್ಯೂಸ್ ಕುಡಿಯುವುದು ಒಳ್ಳೆಯದು ಎಂದು ಆಯುರ್ವೇದ ಹೇಳುತ್ತದೆ.
 
ಹಾರ್ಮೋನಲ್ ಸಮಸ್ಯೆಗೆ
ಹಲವು ಹಾರ್ಮೋನ್ ಸಮಸ್ಯೆಗಳಿಗೆ, ಅವುಗಳಿಂದ ಬರುವ ದೇಹದ ಅಸಮತೋಲನಗಳಿಗೆ ಅಲ್ಯುವೀರಾ ಜ್ಯೂಸ್ ಸೇವನೆ ಉತ್ತಮ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಅಲ್ಯುವೀರಾ ಜ್ಯೂಸ್ ಆಹಾರ ಆರೋಗ್ಯ Food Health Aluvira Juice

ಆರೋಗ್ಯ

news

ಕೋಪ ಬಂದರೆ ಇದನ್ನು ತಪ್ಪದೇ ಮಾಡಿ ನೋಡಿ

ಬೆಂಗಳೂರು: ಸಿಟ್ಟು.. ಯಾರಿಗೆ ತಾನೇ ಬರಲ್ಲ? ಕೆಲವರು ಸಣ್ಣ ಪುಟ್ಟ ವಿಷಯಕ್ಕೂ ಅತಿಯಾಗಿ ಸಿಟ್ಟು ಮಾಡಿಕೊಂಡು ...

news

ಅರಸಿನ ಪುಡಿ ಹೆಚ್ಚು ತಿನ್ನುವುದೂ ಅಪಾಯ! ಏನಾಗುತ್ತೆ?

ಬೆಂಗಳೂರು: ಅರಸಿನ ಪುಡಿ ಹಲವು ರೋಗಗಳಿಗೆ ಪರಿಹಾರ ಎಂದು ನಾವೆಲ್ಲರೂ ತಿಳಿದಿದ್ದೇವೆ. ಆದರೆ ಅತಿಯಾದರೆ ...

news

ಗರ್ಭಿಣಿಯರು ನಿಜವಾಗಿಯೂ ಮೊಬೈಲ್ ಬಳಸುವುದು ಹಾನಿಕಾರಕವೇ?!

ಬೆಂಗಳೂರು: ಗರ್ಭಿಣಿ ಮಹಿಳೆಯರು ಮೊಬೈಲ್ ಫೋನ್ ಬಳಸಬಾರದು. ಮೊಬೈಲ್ ಬಳಕೆ ಹುಟ್ಟುವ ಮಗುವಿನ ಮೇಲೆ ಪರಿಣಾಮ ...

news

ಹಾಗಲಕಾಯಿ ಜ್ಯೂಸ್ ಕುಡಿದು ಮ್ಯಾಜಿಕ್ ನೋಡಿ!

ಬೆಂಗಳೂರು: ಹಾಗಲಕಾಯಿ ಕಹಿ ಎಂದು ದೂರ ತಳ್ಳುವವರೇ ಜಾಸ್ತಿ. ಆದರೆ ಹಾಗಲಕಾಯಿ ನಮ್ಮ ಆರೋಗ್ಯಕ್ಕೆ ನೀಡುವ ಲಾಭ ...

Widgets Magazine