ದಾಳಿಂಬೆ ಹಣ್ಣಿನಿಂದ ನಿಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ…?

ಬೆಂಗಳೂರು, ಶುಕ್ರವಾರ, 9 ಮಾರ್ಚ್ 2018 (07:37 IST)

ಬೆಂಗಳೂರು: ದಾಳಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಆರೋಗ್ಯಕ್ಕೆ ಅತ್ಯುತ್ತಮ ಆಹಾರವಾಗಿರುವ ದಾಳಿಂಬೆಯನ್ನು ಪ್ರತಿ ದಿನ ಸೇವನೆ ಮಾಡುತ್ತಾ ಬಂದರೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ ನೋಡಿ.
 
  1. ಒಣ ಕೆಮ್ಮು ವಾಸಿಯಾಗಲು ದಾಳಿಂಬೆ ಹೂಗಳನ್ನು ಒಣಗಿಸಿ ಪುಡಿ ಮಾಡಿ ಬೆರೆಸಿ ಸೇವಿಸಿ.  
  2. ದಾಳಿಂಬೆಯನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಈ ಹಣ್ಣು ಕ್ಯಾನ್ಸರ್‌ ಉಂಟು ಮಾಡುವ ಕಣಗಳನ್ನು ನಿರ್ಮೂಲನೆ ಮಾಡುತ್ತದೆ
  3. ಲೈಂಗಿಕ  ಆಸಕ್ತಿ ಹೆಚ್ಚಾಗಬೇಕಾದರೆ ಪ್ರತಿ ದಿನ ದಾಳಿಂಬೆ ಹಣ್ಣನ್ನು ಸೇವನೆ ಮಾಡಬೇಕು. ಇದು ವಯಾಗ್ರದಂತೆ ಕೆಲಸ ಮಾಡುತ್ತದೆ.
  4. ದಾಳಿಂಬೆ ಎಲೆಗಳನ್ನು ನುಣ್ಣಗೆ ಅರೆದು ಸುಟ್ಟ ಗಾಯಗಳಿಗೆ ಲೇಪಿಸುವುದರಿಂದ ಉರಿಶಮನವಾಗುತ್ತದೆ.
  5. ಹೃದಯ ಸಂಬಂಧಿ ವ್ಯಾಧಿಗಳಿಂದ ದೂರವಿಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮೊದಲ ರಾತ್ರಿಯಂದು ಸತಿ ಪತಿಗಳು ಯಾವಾಗ ಮಿಲನಕ್ರಿಯೆ ನಡೆಸಿದರೆ ಒಳ್ಳೆಯದು ಗೊತ್ತಾ…?

ಬೆಂಗಳೂರು : ನಮ್ಮ ಹಿರಿಯರು ಮದುವೆ ಆದ ನಂತರ ದಂಪತಿಗಳ ಮೊದಲ ರಾತ್ರಿಗೆ ಒಳ್ಳೆಯ ಮುಹೂರ್ತ ನೋಡುತ್ತಿದ್ದರು ...

news

ಸೆಕ್ಸ್ ನಲ್ಲಿ ಅಧಿಕ ಸುಖ ಬೇಕೆನಿಸಿದರೆ ಹೀಗೆ ಮಾಡಿ!

ಬೆಂಗಳೂರು : ಸಂಗೀತವೆಂದರೆ ಯಾರಿಗೆ ತಾನೆ ಇಷ್ಟವಿರಲ್ಲ ಹೇಳಿ. ಸಂತೋಷ ಹೆಚ್ಚಾದಾಗ ಸಂಗೀತ ಕೇಳುವ ಮನಸ್ಸು ...

news

ಹೃದಯಾಘಾತ ತಡೆಯಬೇಕಾದರೆ ಈ ಆಹಾರಗಳನ್ನು ಸೇವಿಸಿ!

ಬೆಂಗಳೂರು: ಇತ್ತೀಚೆಗಿನ ಒತ್ತಡ ಜೀವನದಿಂದಾಗಿ ಹೃದಯಾಘಾತವೆನ್ನುವುದು ಯಾವ ಕ್ಷಣದಲ್ಲಿ, ಯಾವ ವಯಸ್ಸಿನವರಿಗೆ ...

news

ಆಲೂಗಡ್ಡೆ ಸೇವಿಸಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

ಬೆಂಗಳೂರು: ಆಲೂಗಡ್ಡೆ ತಿಂದರೆ ದಪ್ಪಗಾಗುತ್ತೇವೆ, ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ...

Widgets Magazine