ನಿಮ್ಮ ವಯಸ್ಸು 30 ಆಸುಪಾಸಿದೆಯೇ? ಹಾಗಾದರೆ ದಯವಿಟ್ಟು ಇದನ್ನೋದಿ

ಬುಧವಾರ, 8 ಮಾರ್ಚ್ 2017 (11:05 IST)

ನಿಮ್ಮ ವಯಸ್ಸು 30ರ ಆಸುಪಾಸಿದೆಯೇ? ಹಾಗಾದರೆ ನೀವು ನಿಮ್ಮ ಆರೋಗ್ಯದ ಬಗ್ಗೆ, ತಿನ್ನುವ ಆಹಾರದ ಬಗ್ಗೆ ಸ್ವಲ್ಪ ಜಾಸ್ತಿ ಕಾಳಜಿ ವಹಿಸಲೇ ಬೇಕಾದ ಸಮಯವಿದು. ನಿಮಗಾಗಿ ಕೆಲ ಸಲಹೆಗಳಿವೆ. ತಪ್ಪದೆ ಇದನ್ನೋದಿ.

1.ಸರ್ವ ಋತುಗಳ ಸೊಪ್ಪುಗಳನ್ನು ತಪ್ಪದೇ ಸೇವಿಸಿ
 
2. ಪ್ರತಿದಿನ ಡಯಟ್ ಮಾಡುತ್ತಿದ್ದರೆ ಹಣ್ಣುಗಳ ಸೇವನೆ ಬಿಡಬೇಡಿ
 
3. ಏಕದಳ ಧಾನ್ಯಗಳು ಮತ್ತು ಪ್ರೋಟಿನ್‌‌ಭರಿತ ಆಹಾರಗಳನ್ನು ಸೇವಿಸಬೇಕು.
 
4.ಕೊಬ್ಬಿನ ಅಂಶ ಕಡಿಮೆ ಇರುವ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಹೆಚ್ಚೆಚ್ಚು ಸೇವಿಸಬೇಕು. ಇದರಿಂದ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಾಗುವುದಿಲ್ಲ. 
 
5. ಎರಡು ಕಪ್‌ಗಿಂತ ಹೆಚ್ಚು ಚಹಾ, ಕಾಫಿ ಸೇವಿಸದಿರಿ
 
6. ದಿನಕ್ಕೆ ಕನಿಷ್ಠ 30 ನಿಮಿಷ ವರ್ಕೌಟ್ ಅಥವಾ ದೈಹಿಕ ಕಸರತ್ತು ನಡೆಸಿ.
 
7.ಕೊಬ್ಬಿನ ಅಂಶ ಹೆಚ್ಚಾಗಿರುವ ಆಹಾರ, ಉದಾಹರಣೆಗೆ ಫ್ರೆಂಚ್ ಫ್ರೈಸ್, ಆಲೂಗೆಡ್ಡೆ ಚಿಪ್ಸ್ ಮತ್ತು ಪಿಜ್ಜಾ ಕಾಳಿನ ಎಣ್ಣೆ ಸೇವನೆಯಿಂದ ಸಾಧ್ಯವಾದಷ್ಟು ದೂರವಿರಿ. ವಾಸ್ತವವಾಗಿ ಕರಿದ, ಮಸಾಲೆ ಭರಿತ, ಎಣ್ಣೆಯುಕ್ತ ಮತ್ತು ಸಿಹಿ ಪದಾರ್ಥಗಳ  ಸೇವನೆ  ಅನೇಕ ಕಾಯಿಲೆಗಳಿಗೆ ಆಹ್ವಾನ ನೀಡಬಹುದು.
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಲಬದ್ಧತೆಯೇ? ಮನೆಯಲ್ಲೇ ಈ ಮದ್ದು ಮಾಡಿ

ಬೆಂಗಳೂರು: ಮಲಬದ್ಧತೆ ಎನ್ನುವುದು ಯಾರಲ್ಲೂ ಹೇಳಿಕೊಳ್ಳಲಾಗದ ಕಿತ್ತು ತಿನ್ನುವ ಸಮಸ್ಯೆ. ಇದಕ್ಕೆ ನಮ್ಮ ...

news

ಕೆಲಸದೊತ್ತಡದ ದಿನ ಸೆಕ್ಸ್ ಮಾಡುವುದದರಿಂದ ಸಿಗುವ ಲಾಭವೇನು ಗೊತ್ತಾ?

ಬೆಂಗಳೂರು: ಕಚೇರಿಯಲ್ಲಿ ಬಿಡುವಿಲ್ಲದ ಕೆಲಸ. ಮನಸ್ಸಿನ ತುಂಬಾ ಕೆಲದೊತ್ತಡ. ಇಂತಹ ದಿನ ಸಂಗಾತಿಯೊಂದಿಗೆ ...

news

ಸೋರೆಕಾಯಿ ಜ್ಯೂಸ್ ಸಂತಾನಫಲತೆಗೆ ದಾರಿ

ಬೆಂಗಳೂರು: ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ ಎನ್ನುವುದು ಇದಕ್ಕೆ. ಮಕ್ಕಳಿಲ್ಲವೆಂದು ಕೊರಗುವ ದಂಪತಿ ...

news

ಕೂದಲು ಉದುರುವುದಕ್ಕೆ ಕರಿಬೇವು ಬಳಸಿ

ಬೆಂಗಳೂರು: ಅಡುಗೆ ಮನೆಯಲ್ಲಿ ಒಣಗಿ ಹೋಗುವ ಕರಿಬೇವು ಕೂದಲು ಉದುರುವ ಸಮಸ್ಯೆಗೆ ರಾಮಬಾಣವಾಗಬಹುದು. ಅದು ...

Widgets Magazine