ಶೀಘ್ರ ಸ್ಖಲನ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು, ಸೋಮವಾರ, 21 ಮೇ 2018 (11:49 IST)

Widgets Magazine

ಬೆಂಗಳೂರು: ಸಾಕಷ್ಟು ಪುರುಷರು ಶೀಘ್ರ ಸ್ಖಲನ ಸಮಸ್ಯೆಯಿಂದ ಬಳಲುತ್ತಿದ್ದಾರೆ.  ಇದು ಪುರುಷರ ವಿಶ್ವಾಸ ಕಡಿಮೆಯಾಗುವುದಲ್ಲದೆ,  ಒತ್ತಡ, ಆತಂಕಕ್ಕೆ ಕಾರಣವಾಗಬಹುದು. ಈ ಸಮಸ್ಯೆಯನ್ನು ಕೆಲವು ಮನೆಮದ್ದುಗಳಿಂದ ನಿವಾರಿಸಿಕೊಳ್ಳಬಹುದಂತೆ.


ಕ್ಯಾರೆಟ್, ಮೊಟ್ಟೆ ಮತ್ತು ಜೇನುತುಪ್ಪ: ಈ ಮೂರು ಪದಾರ್ಥಗಳು ಕ್ಯಾರೆಟ್, ಮೊಟ್ಟೆ ಮತ್ತು ಜೇನುತುಪ್ಪ ಶೀಘ್ರ ಸ್ಖಲನದ ಸಮಸ್ಯೆಗೆ ಪರಿಹಾರ ನೀಡಲಿದೆ.  ಬೇಯಿಯಿದ ಮೊಟ್ಟೆ ಅರ್ಧ, ಅದಕ್ಕೆ ನುಣ್ಣಗೆ ಮಾಡಿದ ಕ್ಯಾರೆಟ್ ಸೇರಿಸಿ. ಮೂರು ಟೇಬಲ್ ಚಮಚ  ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮೂರು ತಿಂಗಳು ಪ್ರತಿದಿನ ಇದನ್ನು ಸೇವಿಸಸಬೇಕಂತೆ.

ಶುಂಠಿ ಮತ್ತು ಜೇನುತುಪ್ಪ: ಶುಂಠಿ ಮತ್ತು ಜೇನುತುಪ್ಪದ ಮಿಶ್ರಣ. ರಾತ್ರಿ ಮಲಗುವ ಮುನ್ನ ಅರ್ಧ ಟೇಬಲ್ ಸ್ಪೂನ್ ನಷ್ಟು ಶುಂಠಿರಸ ಮತ್ತು ಜೇನುತುಪ್ಪವನ್ನು ಸೇವಿಸಿ

ಹಸಿರು ಈರುಳ್ಳಿಯ ಬೀಜಗಳು: ಈ ಬೀಜಗಳನ್ನು ಪುಡಿ ಮಾಡಿ ನೀರಿನಲ್ಲಿ ಚೆನ್ನಾಗಿ ಮಿಕ್ಸ್ ಮಾಡಬೇಕು .ಇದರ ನೀರನ್ನು ಪ್ರತಿದಿನ ಊಟಕ್ಕೆ ಮುನ್ನ ದಿನಕ್ಕೆ ಮೂರು ಬಾರಿ ಸೇವಿಸಬೇಕಂತೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಪುರುಷರು ಈರುಳ್ಳಿ ಬೀಜ ಮೊಟ್ಟೆ ಕ್ಯಾರೆಟ್ Mens Onion Seed Egg Carrort

Widgets Magazine

ಆರೋಗ್ಯ

news

ಮೂರ್ಛೆ ರೋಗ ಬಂದ ವ್ಯಕ್ತಿಗಳ ಕೈಯಲ್ಲಿ ಕಬ್ಬಿಣ, ಬೀಗದ ಕೈ, ರಾಡ್‌ಗಳನ್ನು ನೀಡಿದರೆ ಫಿಟ್ಸ್ ನಿಲ್ಲುತ್ತದಾ..?

ಬೆಂಗಳೂರು : ಮೂರ್ಛೆ ರೋಗ ಹೆಣ್ಣು ಗಂಡು ಎಂಬ ವ್ಯತ್ಯಾಸ ಇಲ್ಲದೆ ಈ ಖಾಯಿಲೆ ಬರುತ್ತದೆ. ಆದರೆ ಮೂರ್ಛೆ ರೋಗ ...

news

ಬಾಳೆಎಲೆಯಲ್ಲಿ ಊಟ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಬೆಂಗಳೂರು : ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಮತ್ತು ಸಮಾರಂಭಗಳಲ್ಲಿ ಬಾಳೆ ಎಲೆಗೆ ತನ್ನದೆ ಆದ ಮಹತ್ವ ಇದೆ. ...

news

ಮಹಿಳೆಯರ ಮಾನಸಿಕ ದೈಹಿಕ ತೊಂದರೆಗೆ ಇಲ್ಲಿದೆ ಪರಿಹಾರ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸ್ತ್ರೀಯರು ಹಾರ್ಮೋನ್ ಗಳ ಏರುಪೇರಿನಿಂದಾಗಿ ಹಲವು ರೀತಿಯ ಮಾನಸಿಕ ...

news

ಬೇಗ ತೂಕ ಇಳಿಯಬೇಕಾ? ಹಾಗಿದ್ರೆ ಇಲ್ಲಿದೆ ಹೊಸ ಐಡಿಯಾ

ಬೆಂಗಳೂರು : ಸಾಮಾನ್ಯವಾಗಿ ದಪ್ಪಗಿರುವವರಿಗೆ ತೆಳ್ಳಗಾಗುವ ಆಸೆ ಇದ್ದೆ ಇರುತ್ತದೆ ಅದಕ್ಕಾಗಿ ಹಲವಾರು ಬಗೆಯ ...

Widgets Magazine