ಸಿಬ್ಬು ರೋಗದ ನಿವಾರಣೆಗೆ ಇಲ್ಲಿದೆ ಮನೆಮದ್ದು

ಬೆಂಗಳೂರು, ಬುಧವಾರ, 17 ಜನವರಿ 2018 (07:05 IST)

ಬೆಂಗಳೂರು : ಸಿಬ್ಬಿನ ಬಗ್ಗೆ ಹೆಚ್ಚಿನವರಿಗೆ ತಿಳಿದಿರುತ್ತದೆ. ಅದು ಒಂದು ಸಂಬಂಧಿ ರೋಗ. ಇದರಿಂದ ಯಾವುದೇ ತೊಂದರೆಯಾಗದಿದ್ದರೂ ಅದು ನೋಡಲು ಮಾತ್ರ ತುಂಬಾ ಅಸಹ್ಯವಾಗಿ ಕಾಣುತ್ತದೆ. ಇದು ದೇಹದ ಎಲ್ಲಾ ಭಾಗಗಳಲ್ಲಿ ಕಂಡುಬರುತ್ತದೆ. ಇದು ಫಂಗಸ್ ನಿಂದ ಉಂಟಾಗುವ ರೋಗ. ಇದು ಕಪ್ಪು ಹಾಗು ಬಿಳಿ ಎರಡು ಬಣ್ಣಗಳಲ್ಲಿ ಕಂಡುಬರುತ್ತದೆ. ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದಕ್ಕೆ ಮನೆಯಲ್ಲಿಯೇ ಔಷಧಿಗಳನ್ನು ಮಾಡಿ ಬಳಸಿ ಅದನ್ನು ನಿವಾರಿಸಬಹುದು.

 
ಕಕ್ಕೆ ಗಿಡದ ಎಲೆಯ ಚಿಗುರನ್ನು ಮಜ್ಜಿಗೆ ಜೊತೆ ಅರೆದು ಸಿಬ್ಬ ಇರುವ ಕಡೆಯೆಲ್ಲಾ ಹಚ್ಚಿದರೆ ಇದು ನಿವಾರಣೆಯಾಗುತ್ತದೆ. ಒಂದು ವೇಳೆ ಈ ಮನೆಮದ್ದನ್ನು ತಯಾರಿಸಲು ಆಗದಿದ್ದರೆ ಬಜೆ ಹಾಗು ಶ್ರೀಗಂಧವನ್ನು ತೇದಿದಾಗ ಸಿಗುವ ಪೇಸ್ಟ್ ಅನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಕ್ಸ್ ಮಾಡಿ ಇದಕ್ಕೆ ಹಚ್ಚಿ1 ಗಂಟೆ  ಬಿಟ್ಟು ಸ್ನಾನ ಮಾಡಿ. ಪ್ರತಿದಿನ ಹೀಗೆ ಮಾಡಿದರೆ ಕ್ರಮೇಣ ಸಿಬ್ಬು ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಉಗುರುಗಳು ಚೆನ್ನಾಗಿ, ವೇಗವಾಗಿ ಬೆಳೆಯಲು ಇಲ್ಲಿದೆ ನೋಡಿ ಸುಲಭ ಉಪಾಯ

ಬೆಂಗಳೂರು : ಕೈಕಾಲುಗಳ ಅಂದವನ್ನು ಹೆಚ್ಚಿಸುವುದರಲ್ಲಿ ಉಗುರುಗಳು ಪಾತ್ರವೂ ಮುಖ್ಯವಾಗಿರುತ್ತದೆ.. ಅದು ...

news

ಸೆಕ್ಸ್ ಮೂಡ್ ಜಾಸ್ತಿಯಾದಾಗ ಹೇಗೆ ಕಂಟ್ರೋಲ್ ಮಾಡಬೇಕು ಗೊತ್ತಾ…?

ಬೆಂಗಳೂರು : ಹದಿಹರೆಯದ ವಯಸ್ಸಿನಲ್ಲಿ ಯುವಕರಲ್ಲಿ ಟೆಸ್ಪೋಸ್ಪೆರಾನ್ ಮತ್ತು ಯುವತಿಯರಲ್ಲಿ ಈಸ್ಟ್ರೋಜನ್ ಎಂಬ ...

news

ಮಣಿಗಂಟು ಟ್ವಿಸ್ಟ್ ಆದರೆ ಏನು ಮಾಡಬೇಕು?

ಬೆಂಗಳೂರು: ಸಡನ್ನಾಗಿ ನಡೆಯುವಾಗ ಅಥವಾ ಮೆಟ್ಟಿಲು ಹತ್ತಿ ಇಳಿಯುವಾಗ ಕಾಲು ಉಳುಕಿ ನೋವಾದರೆ ಅದು ತೀರಾ ...

news

ಪುರುಷರ ಆಯಿಲ್ ಸ್ಕಿನ್ ಗೆ ಇಲ್ಲಿದೆ ಮನೆಮದ್ದು

ಬೆಂಗಳೂರು : ತ್ವಚೆಯ ಸಮಸ್ಯೆ ಕೇವಲ ಮಹಿಳೆಯರಿಗೆ ಮಾತ್ರವಲ್ಲ ಪುರುಷರಲ್ಲೂ ಕಾಣಿಸಿಕೊಳ್ಳುತ್ತದೆ. ಪುರುಷರು ...

Widgets Magazine
Widgets Magazine