ಬಿಕ್ಕಳಿಕೆ ನಿಲ್ಲಿಸೋಕೆ ಇಲ್ಲಿದೆ ಸಿಂಪಲ್ ಟಿಪ್ಸ್

ಬೆಂಗಳೂರು, ಶನಿವಾರ, 25 ಆಗಸ್ಟ್ 2018 (12:18 IST)

ಬೆಂಗಳೂರು : ಪ್ರತಿಯೊಬ್ಬರಿಗೆ ಒಂದಲ್ಲಾ ಒಂದು ಬಾರಿ ಬಿಕ್ಕಳಿಕೆ ಬರುತ್ತದೆ. ದೇಹದ ವಪೆ ಎಂಬ ಪದರ ಕಲವೊಮ್ಮೆ ಆಕಸ್ಮಾತಾಗಿ ಸಂಕುಚಿತಗೊಂಡಾಗ, ಗಾಳಿ ಸ್ಫೋಟಿಸಿ ಹೊರಬೀಳುವಂತೆ ಆಗುತ್ತದೆ ಹಾಗು ಆ ಧ್ವನಿ ಮುಚ್ಚಿಕೊಳ್ಳುವುದೇ ಬಿಕ್ಕಳಿಕೆ. ಹಿಂದಿನ ಕಾಲದಲ್ಲಿ ಬಿಕ್ಕಳಿಸಿದಾಗ ನಮ್ಮನ್ನು ಯಾರೋ ನೆನಪಿಸಿಕೊಳ್ಳುತ್ತಾರೆಂದು ಹೇಳುತ್ತಾರೆ. ಕೆಲವೊಂದು ಬಾರಿ ಬಿಕ್ಕಳಿಕೆಯಿಂದ ಬಹಳ ಕಿರಿಕಿರಿ ಉಂಟು ಮಾಡುತ್ತದೆ. ಇದನ್ನು ಕಂಟ್ರೋಲ್ ಮಾಡಲು ಇಲ್ಲಿವೆ ಸಿಂಪಲ್ ಟಿಪ್ಸ್.


*ಒಂದು ಚಮಚ ಸಕ್ಕರೆ ಅಥವ ಸೇವಿಸಿ.

*ಒಂದು ಕೈ ಬೆರಳಿನಿಂದ ಮತ್ತೊಂದು ಕೈನ ಅಂಗೈಯನ್ನು ಜೋರಾಗಿ ಒತ್ತಿ.

*ನಾಲಿಗೆಯನ್ನು ಹೊರ ಹಾಕಿ ನಿಧಾನವಾಗಿ ಉಸಿರಾಡಿ.

*ಸಣ್ಣ ಶುಂಠಿ ಚೂರನ್ನು ಜಗಿಯಿರಿ. 

*ನೀರಿಗೆ ಏಲಕ್ಕಿಯನ್ನು ಸೇರಿಸಿ ಕುಡಿಯಿರಿ.

*ಸುದೀರ್ಫ ಉಸಿರನ್ನು ಒಳಗೆಳೆದುಕೊಂಡು ನಿಧಾನಕ್ಕೆ ಬಿಡಿ.

*ಹೆದರಿಸುವುದರಿಂದ, ಗಾಬರಿಗೊಂಡು ಬಿಕ್ಕಳಿಕೆ ನಿಲ್ಲುತ್ತದೆ.

*ಏಕಾಗ್ರತೆಯನ್ನು ಬೇರೆಡೆಗೆ ಬದಲಾಯಿಸುವುದರಿಂದಲೂ ಬಿಕ್ಕಿಳಿಕೆಗೆ ಸ್ಟಾಪ್ ಬೀಳುತ್ತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ವೃತ್ತಿ ಜೀವನವೂ ಹಾಳಗಾಬಾರದೇ? ಹಾಗಿದ್ದರೆ ಯಾವ ವಯಸ್ಸಲ್ಲಿ ಗರ್ಭಿಣಿಯಾಗಬೇಕು?

ಬೆಂಗಳೂರು: ಮಹಿಳೆಯರಿಗೆ ಗರ್ಭಿಣಿಯಾದ ಮೇಲೆ ಎಲ್ಲಿ ತನ್ನ ವೃತ್ತಿ ಜೀವನಕ್ಕೆ ತೊಂದರೆಯಾಗುತ್ತದೋ ಎಂಬ ...

news

ದಾಸವಾಳ ಹೂವಿನಲ್ಲಿಯೂ ಆರೋಗ್ಯ ಪ್ರಯೋಜನಗಳಿವೆ ನೋಡಿ

ಸಾಮಾನ್ಯವಾಗಿ ಎಲ್ಲರ ಮನೆಯಂಗಳದಲ್ಲಿ ಕಂಡುಬರುವ ಹೂವಿನ ಗಿಡಗಳಲ್ಲಿ ದಾಸವಾಳವೂ ಒಂದು. ಅತ್ಯಂತ ವೇಗವಾಗಿ ...

news

ಲೈಂಗಿಕ ಕ್ರಿಯೆ ಬಳಿಕ ಬೇಸರವಾಗುವುದಕ್ಕೆ ಇದೂ ಕಾರಣವಾಗಬಹುದು!

ಬೆಂಗಳೂರು: ಲೈಂಗಿಕ ಕ್ರಿಯೆ ಬಳಿಕ ಪುರುಷ ಮತ್ತು ಮಹಿಳೆಯರು ಒಂದು ರೀತಿಯ ಬೇಸರಕ್ಕೊಳಗಾಗುತ್ತಾರೆ ...

news

ಊಟ ಮಾಡಿದ ಮೇಲೆ ಸ್ನಾನ ಮಾಡಿದರೆ ಏನಾಗುತ್ತೇ ಗೊತ್ತಾ?

ಬೆಂಗಳೂರು : ಕೆಲವರಿಗೆ ಊಟವಾದ ಮೇಲೆ ಸ್ನಾನ ಮಾಡುವ ಅಭ್ಯಾಸವಿರುತ್ತದೆ. ಅಂತವರು ಇನ್ನು ಮುಂದೆ ಈ ರೀತಿ ...

Widgets Magazine
Widgets Magazine