ತಲೆ ಹೇನಿನ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು, ಶುಕ್ರವಾರ, 4 ಮೇ 2018 (16:03 IST)

ಬೆಂಗಳೂರು: ಬೇಸಿಗೆಯಲ್ಲಿ ಬೆವರಿನ ಕಾರಣದಿಂದ ತಲೆಯಲ್ಲಿ ಹೊಟ್ಟಿನ ಸಮಸ್ಯೆಯ ಜತೆಗೆ ಹೇನುಗಳು ಕೂಡ ಹೆಚ್ಚಾಗುತ್ತದೆ. ಇದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅಡುಗೆ ಮನೆಯಲ್ಲಿ ಲಭ್ಯವಿರುವ ವಸ್ತುಗಳಿಂದ ಇದರಿಂದ ಮುಕ್ತಿ ಪಡೆಯಬಹುದು.


ದಿನಾ ತಲೆಗೆ ಮಾಡುವವರು ಸ್ನಾನದ ನಂತರ ಕೂದಲು ಕಟ್ಟುವ ಮುನ್ನ ಅದನ್ನು ಚೆನ್ನಾಗಿ ಒಣಗಿಸುವುದನ್ನು ಮರೆಯಬಾರದು. ವಾರಕ್ಕೆ ಎರಡು ಬಾರಿಯಾದರೂ ಹೇನು ಹೆಕ್ಕಲೇಬೇಕು. ಇದಕ್ಕಾಗಿ ಮೃದುವಾದ ಬಾಚಣಿಗೆಯಿಂದ ತಲೆ ಬಾಚಿಕೊಳ್ಳಬೇಕು.


ಬೆಳ್ಳುಳ್ಳಿ ರಸ ಅಥವಾ ಚೆನ್ನಾಗಿ ಜಜ್ಜಿದ ಬೆಳ್ಳುಳ್ಳಿಯನ್ನು ಕೂದಲು ಹಾಗೂ ನೆತ್ತಿಗೆ ಹಚ್ಚಿಕೊಳ್ಳಬೇಕು. 30ರಿಂದ 40 ನಿಮಿಷಗಳ ಕಾಲ ಹಾಗೇ ಬಿಟ್ಟು ನಂತರ ತೊಳೆಯಬೇಕು. ಇದರೊಂದಿಗೆ ಈರುಳ್ಳಿ ರಸ ಹಾಗೂ ಬಿಳಿ ವಿನಿಗರ್‌ ಮಿಶ್ರಣವನ್ನೂ ಕೂದಲು ಹಾಗೂ ನೆತ್ತಿಗೆ ಹಚ್ಚಿಕೊಳ್ಳಬಹುದು. ಆದರೆ ಇದನ್ನು ಹಚ್ಚಿದ ಒಂದು ಗಂಟೆಗಳ ಕಾಲ ಕೂದಲನ್ನು ಹಾಗೇ ಬಿಡಬೇಕು. ಹೇನು ನಿವಾರಣೆಗೆ ಬೇವಿನ ತೈಲ ಕೂಡಾ ಉತ್ತಮ ಪರಿಹಾರ. ಇದನ್ನು ಹಚ್ಚಿದ ನಂತರ ಎರಡು ಗಂಟೆಗಳ ಕಾಲ ಕೂದಲನ್ನು ಹಾಗೇ ಬಿಡಿ.
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಲಬದ್ಧತೆಯ ನಿವಾರಣೆಯಾಗಬೇಕೆಂದರೆ ಈ ಹಣ್ಣುಗಳ ಜ್ಯೂಸ್ ಕುಡಿಯಿರಿ

ಬೆಂಗಳೂರು : ಹೊಟ್ಟೆಗಳ ಸಮಾಸ್ಯೆಯಲ್ಲಿ ಮಲಬದ್ಧತೆ ಒಂದು ದೊಡ್ಡ ಸಮಸ್ಯೆಯಾಗಿದೆ. ಇದು ಕರುಳಿನ ಜೀರ್ಣ ...

news

ಬೇಸಿಗೆಗೆ ನಿಮ್ಮ ಮುಖದ ಆರೈಕೆಗೊಂದಿಷ್ಟು ಟಿಪ್ಸ್ ಇಲ್ಲಿದೆ ನೋಡಿ!

ಬೆಂಗಳೂರು: ಬೇಸಿಗೆಯಲ್ಲಿ ಮುಖವನ್ನು ಸೂರ್ಯನ ಬೆಳಕಿಗೊಡ್ಡುವುದರಿಂದ ಸಾಕಷ್ಟು ಹಾನಿಗೊಳಗಾಗುತ್ತದೆ. ಮುಖವೂ ...

news

ಜೀರಿಗೆ ಗರ್ಭಿಣಿಯರಿಗೆ ಎಷ್ಟು ಉಪಯೋಗಕಾರಿ ಗೊತ್ತಾ...?

ಬೆಂಗಳೂರು : ಜೀರಿಗೆ ನೀರು ಹೊಟ್ಟೆ ಉಬ್ಬರ ಮತ್ತು ಎದೆಯುರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ...

news

ಅಗಸೆ ಬೀಜದಲ್ಲಿದೆ ಆರೋಗ್ಯದ ಗುಟ್ಟು!

ಬೆಂಗಳೂರು: ಅಗಸೆ ಬೀಜಗಳಲ್ಲಿ ಸಾಕಷ್ಟು ಆರೋಗ್ಯಕರವಾದ ಗುಣಗಳಿವೆ. ಇದನನು ಸೇವಿಸುವುದರಿಂದ ಹೃದಯರೋಗ, ...

Widgets Magazine
Widgets Magazine