ಪತಿ, ಪತ್ನಿ ಒಂದಾಗಿ ಅರಿತಲ್ಲಿ ಸ್ವರ್ಗ ಸುಖ

ಬೆಂಗಳೂರು, ಗುರುವಾರ, 7 ಡಿಸೆಂಬರ್ 2017 (07:43 IST)

ಮದುವೆಯೊಂದು ನಡೆದಿದೆಧಾರವಾಡಜಿಲ್ಲೆಯ ಸುಳ್ಳ ಗ್ರಾಮದ  ಬಸವರಾಜ್ ದೇಸಾಯಿ ಎಂಬ (27) ವರ್ಷದಯುವಕ ಮಹಾರಾಷ್ಟ್ರ ಮೂಲದ ಮೋನಿಕಾ ಎಂಬ (24) ವರ್ಷದಯುವತಿಯನ್ನ ಪ್ರೀತಿಸಿ ಮದುವೆ ಮಾಡಿಕೊಂಡವನುಇವರಿಬ್ಬರೂ ಕಳೆದ 4 ವರ್ಷಗಳಿಂದ ಪ್ರೀತಿಸುತಿದ್ದರು


ಜಾತಿ ಅಡ್ಡ ಬಂದ‌‌ ಕಾರಣ ಇವರ ಮದುವೆಗೆ  ಅಡಚಣೆಯಾಗಿತ್ತುಯುವಕ‌ ಲಿಂಗಾಯತ ಜಾತಿಗೆ ಹಾಗೂ ಯುವತಿ ಪರಿಶಿಷ್ಟ ಜಾತಿಗೆ‌ ಸೇರಿದ್ದ ಕಾರಣ, ಯುವತಿ‌ ಮನೆಯವರು ಇದಕ್ಕೆ ವಿರೋಧ ಮಾಡುತಿದ್ದರು ಹಿನ್ನೆಲೆ ಯುವಕ ತನ್ನ ಕುಟುಂಬ ಹಾಗೂ ದಲಿತಸಂಘಟನೆಯ ಮುಖೇನ  ಅವರ ಸಮ್ಮುಖದಲ್ಲೇ ಧಾರವಾಡ ನಗರದ ದುರ್ಗಾದೇವಿ ದೇವಸ್ಥಾನದಲ್ಲಿ ಹೂವಿನ ಹಾರ ಬದಲಿಸುವಮೂಲಕ ನವ ಜೀವನಕ್ಕೆ ಕಾಲಿಟ್ಟರುಯುವತಿ ಸದ್ಯ ಪುಣೆಯಲ್ಲಿ ಎಂ.ಎಸ್.ಡಬ್ಲು ವಿದ್ಯಾಭ್ಯಾಸ ಮಾಡುತ್ತಿದ್ದುಯುವಕ ಸದ್ಯಪುಣೆಯಲ್ಲಿ ಖಾಸಗಿ ಸಂಸ್ಥೆಯಲ್ಲಿ ನೆಟವರ್ಕಿಂಗ್ ಕೆಲಸ  ಮಾಡುತ್ತಿದ್ದಾನೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹುಡುಗಿಯರಲ್ಲಿ ಹುಡುಗರಿಗೆ ಇಷ್ಟವಾಗುವ ಸಿಂಪಲ್ ಸಂಗತಿಗಳು

ಬೆಂಗಳೂರು: ಹುಡುಗಿಯರು ನೋಡಲು ಅಂದವಾಗಿದ್ದರಷ್ಟೇ ಅಲ್ಲ, ಅವರ ಬೇರೆ ಕೆಲವು ಸಾಮಾನ್ಯ ಆದರೆ ವಿಶೇಷ ...

news

ಆರೋಗ್ಯಕ್ಕೆ ಹಿತಕರ ಈ ಅಲೋವೇರಾ...!

ಕೆಲವೊಮ್ಮೆ ಹಿರಿಯರು ಹೇಳಿದ "ಹಿತ್ತಲ ಗಿಡ ಮದ್ದಲ್ಲ" ಎನ್ನುವುದು ಎಷ್ಟು ನಿಜ ಅಂತ ಅನ್ನಿಸುತ್ತೆ ಅಲ್ವೇ... ...

news

ಆರೋಗ್ಯಕರ ಶುಂಠಿ ಚಹಾದ ಲಾಭಗಳು

ಪ್ರತಿದಿನ ಚಹಾ ಕುಡಿಯುವ ಅಭ್ಯಾಸ ನಿಮಗಿದೆಯಯಾ? ಹಾಗಾದರೆ ಚಹಾದಲ್ಲಿ ಸಣ್ಣ ಶುಂಠಿ ತುಂಡನ್ನು ಹಾಕಿ ...

news

ಮನೆಯಲ್ಲಿ ಮಾಡಿ ಸವಿಯಿರಿ ಮೋತಿ ಚೂರು ಲಡ್ಡು

ಬೆಂಗಳೂರು: ಮೋತಿ ಚೂರು ಲಡ್ಡು ಸವಿಯುವುದಕ್ಕೆ ತುಂಬಾ ರುಚಿಕರವಾಗಿರುತ್ತದೆ. ಇದನ್ನು ಮನೆಯಲ್ಲಿಯೇ ಮಾಡಿ ...

Widgets Magazine
Widgets Magazine