ಮುಖ ,ಕೈಕಾಲುಗಳಲ್ಲಿನ ಸನ್ ಟಾನ್ ಕಡಿಮೆಯಾಗುವುದಕ್ಕೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು, ಶುಕ್ರವಾರ, 28 ಡಿಸೆಂಬರ್ 2018 (07:12 IST)

ಬೆಂಗಳೂರು : ಕೆಲವರು ಹೆಚ್ಚಾಗಿ ಬಿಸಿಲಿನಲ್ಲಿ ಓಡಾಡುವುದರಿಂದ, ಕೆಲಸಮಾಡುವುದರಿಂದ ಅಂತವರ ಮುಖದಲ್ಲಿ ಸನ್ ಟಾನ್ ಗಳು ಉಂಟಾಗುತ್ತದೆ. ಇದರಿಂದ ಮುಖ ,ಕೈಕಾಲುಗಳ ಅಂದ ಕೆಡುತ್ತದೆ. ಇದನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.

ಹಾಲು ½ ಕಪ್, ಪಪ್ಪಾಯ ಹಣ್ಣಿನ ಪೇಸ್ಟ್ 1 ಕಪ್, ಅಲೋವೆರಾ ½ ಕಪ್ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಮುಖ, ಕೈಕಾಲಿಗೆ ಹಚ್ಚಿ. ಅರ್ಧಗಂಟೆ ಬಿಟ್ಟು ತಣ್ಣಗಿನ ನೀರಲ್ಲಿ ಮುಖವನ್ನು ತೊಳೆಯಿರಿ. ಹೀಗೆ 1 ತಿಂಗಳು ಮಾಡುವುದರಿಂದ ನಿಮ್ಮ ಸನ್ ಟಾನ್ ಬೇಗ ಕಡಿಮೆಯಾಗಿ ಸ್ಕೀನ್ ಗ್ಲೋವ್ ಆಗುತ್ತದೆ. ಇದನ್ನು ಪ್ರತಿದಿನ ಮಾಡಿದರೆ ಉತ್ತಮ. ಇಲ್ಲವಾದರೆ ವಾರದಲ್ಲಿ 4 ಬಾರಿಯಾದರೂ ಮಾಡಿ.

 

ಅದರ ಜೊತೆಗೆ ಈ ಕೆಳಗೆ ತಿಳಿಸಿರುವ ಜ್ಯೂಸ್ ನ್ನು ಮಾಡಿ ಕುಡಿದರೆ ನಿಮ್ಮ ಸ್ಕೀನ್ ಬೇಗ  ಗ್ಲೋವ್ ಆಗುತ್ತದೆ:

 

ಕ್ಯಾರೆಟ್ ಜ್ಯೂಸ್ 50 ml, ಬಿಟ್ ರೋಟ್ ಜ್ಯೂಸ್ 50 ml, ಟೊಮೆಟೊ ಜ್ಯೂಸ್ 50 ml, ನಿಂಬೆ ರಸ ½ ಟೀ ಸ್ಪೂನ್, ಕಲ್ಲುಸಕ್ಕರೆ 1 ಟೀ ಸ್ಪೂನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ 1 ಬಾರಿ ಕುಡಿಯಿರಿ. ಇದನ್ನು 1 ತಿಂಗಳು ಮಾಡಿ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಚಳಿಗಾಲದಲ್ಲಿ ಸ್ಕೀನ್ ಡ್ರೈಯಾಗುವುದನ್ನು ತಡೆಯಲು ಈ ಫೇಸ್ ಪ್ಯಾಕ್ ಹಚ್ಚಿ

ಬೆಂಗಳೂರು : ಚಳಿಗಾಲದಲ್ಲಿ ಹೆಚ್ಚಿನವರ ಸ್ಕೀನ್ ಡ್ರೈಯಾಗುತ್ತದೆ. ಇದರಿಂದ ಸ್ಕೀನ್ ಹಾಳಾಗುತ್ತದೆ. ...

news

ಯೋನಿ ಆರೋಗ್ಯವಾಗಿರಲು ಮಹಿಳೆಯರು ಈ ನಿಯಮವನ್ನು ಪಾಲಿಸಲೇಬೇಕು

ಬೆಂಗಳೂರು : ಹುಡುಗಿಯರು ತಮ್ಮ ಯೋನಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದರೆ ಸೋಂಕು ಹರಡುವ ...

news

ಹುಡುಗರ ದೇಹ ಸಧೃಡವಾಗಿರಲು ಈ ಮಿಲ್ಕ್ ಶೇಕ್ ಕುಡಿಯಿರಿ

ಬೆಂಗಳೂರು : ಹುಡುಗರು ತಮ್ಮ ದೇಹ ಸದೃಡವಾಗಿರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಏನೆಲ್ಲಾ ಹರಸಾಹಸ ...

news

ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಈ ಸ್ವೀಟ್ಸ್ ತಿನ್ನಿಸಿ

ಬೆಂಗಳೂರು : ಮಕ್ಕಳಿಗೆ ಸ್ವೀಟ್ಸ್ ಗಳೆಂದರೆ ತುಂಬಾ ಇಷ್ಟ. ಆದರೆ ಸ್ವೀಟ್ಸ್ ಗಳನ್ನು ತಿನ್ನುವುದರಿಂದ ಅವರ ...