ಹೊಟ್ಟೆ ಕೊಬ್ಬು ಕರಗಿಸಿಕೊಳ್ಳಬೇಕೆ ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು, ಬುಧವಾರ, 8 ಆಗಸ್ಟ್ 2018 (14:52 IST)

ಬೆಂಗಳೂರು: ಯಾವುದಾದರೂ ಚೆಂದದ ಬಟ್ಟೆ ನೋಡಿದಾಗ ಧರಿಸಬೇಕು ಎಂಬ ಆಸೆ ಇದ್ದರೂ ಹೊಟ್ಟೆಯ ಬೊಜ್ಜು ಈ ಆಸೆಗೆ ಅಡ್ಡ ಬರುತ್ತದೆ. ಇದು ಈಗ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ಮನೆಯಲ್ಲಿಯೇ ಬೊಜ್ಜು ಕರಗಿಸಿಕೊಳ್ಳಲು ಸಾಕಷ್ಟು ಔಷಧಿಗಳಿವೆ. ಈ ಟಿಪ್ಸ್ ಹೊಟ್ಟೆಯ ಬೊಜ್ಜು ಕರುಗುವುದಕ್ಕೆ ಸಹಾಯಮಾಡುತ್ತದೆ.

ಸರಿಯಾಗಿ ನಿದ್ರೆ: ರಾತ್ರಿ ಸರಿಯಾಗಿ ನಿದ್ದೆ ಮಾಡದೆ ಹೋದಲ್ಲಿ ಬೊಜ್ಜು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಸರಾಸರಿ 7-8 ತಾಸು ನಿದ್ದೆ ಮಾಡುವುದು ಅವಶ್ಯಕ. ನಮ್ಮ ನಿದ್ದೆ, ಹಾರ್ಮೋನ್ ಗಳ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ದೇಹಕ್ಕೆ ಅವಶ್ಯವಿರುವಷ್ಟು ನಿದ್ದೆ ಮಾಡುವುದು ಒಳ್ಳೆಯದು ಎನ್ನುತ್ತಾರೆ ವಿಜ್ಞಾನಿಗಳು.


ಗ್ರೀನ್ ಟೀ : ನೀವು ತೂಕ ಇಳಿಸಿಕೊಳ್ಳಲು ಗ್ರೀನ್ ಟೀ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಆದ್ರೆ ರಾತ್ರಿ ಮಲಗುವ ಮುನ್ನ ಒಂದು ಲೋಟ ಗ್ರೀನ್ ಟೀ ಸೇವನೆ ಮಾಡಿ ಮಲಗಿ ಇದು ಕೊಬ್ಬು ಕರಗುವುದಕ್ಕೆ ಸಹಾಯವಾಗುತ್ತದೆ.


ಶುಂಠಿ ಪಾನೀಯ: ರಾತ್ರಿ ಮಾಡಿ ಮಲಗುವಾಗ, ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಗ್ಲಾಸ್ ನೀರಿಗೆ ಅರ್ಧ ತುಂಡು ಶುಂಠಿ ಹಾಕಿ ಕುದಿಸಿ ನಂತರ ಆ ನೀರಿಗೆ ಅರ್ಧ ನಿಂಬೆ ಹಣ್ಣನ್ನು ಹಿಂಡಿ ಕುಡಿಯಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಲೈಂಗಿಕ ಸುಖ ಬೇಕೆಂದರೆ ಈ ಆಹಾರಗಳನ್ನು ಸೇವಿಸಿ!

ಬೆಂಗಳೂರು: ಲೈಂಗಿಕ ಜೀವನಕ್ಕೂ ನಮ್ಮ ಆಹಾರ ಪದ್ಧತಿಗೂ ನಂಟು ಇದೆ. ಉತ್ತಮ ಆಹಾರದಿಂದ ಲೈಂಗಿಕ ಸುಖವೂ ...

news

ಹೆರಿಗೆಯ ನಂತರ ಸ್ಲಿಮ್ ಅಗಿ ಕಾಣಬೇಕೆ ಇಲ್ಲಿದೆ ನೋಡಿ ಒಂದಷ್ಟು ಸಿಂಪಲ್ ಟಿಪ್ಸ್

ಬೆಂಗಳೂರು: ಹೆರಿಗೆಯ ನಂತರ ಬಹುತೇಕ ಮಹಿಳೆಯರ ಒಂದು ದೊಡ್ಡ ಸಮಸ್ಯೆ ಎಂದರೆ ಮೈತೂಕ ಹೆಚ್ಚುವುದು. ಹಾರ್ಮೋನ್ ...

news

ಲೈಂಗಿಕ ಕ್ರಿಯೆ ವೇಳೆ ಮಹಿಳೆಯರ ಗುಪ್ತಾಂಗಕ್ಕೆ ಎದುರಾಗುವ ಅಪಾಯಗಳು!

ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ದೇಹ, ಮನಸ್ಸಿನ ಉಲ್ಲಾಸಕ್ಕೆ ಎಷ್ಟು ಉತ್ತಮವೋ, ಇದರಿಂದ ಕೆಲವು ...

news

ಮುಖ ನಳನಳಿಸಬೇಕಾದರೆ ಇದನ್ನು ಬಳಸಿ ನೋಡಿ

ಬೆಂಗಳೂರು: ಹಾಗಾಲಕಾಯಿ ಎಂದರೆ ಮುಖ ಕಿವುಚುವವರೆ ಜಾಸ್ತಿ. ಇದನ್ನು ತಿಂದರೆ ಮಧುಮೇಹ ...

Widgets Magazine
Widgets Magazine