ಹಣ್ಣುಗಳನ್ನು ಊಟಕ್ಕೆ ಮುಂಚೆ ತಿನ್ನಬೇಕಾ ಅಥವಾ ಊಟದ ನಂತರ ತಿನ್ನಬೇಕಾ ಎಂಬ ಗೊಂದಲಕ್ಕೆ ಇಲ್ಲಿದೆ ಉತ್ತರ!

ಬೆಂಗಳೂರು, ಶನಿವಾರ, 7 ಏಪ್ರಿಲ್ 2018 (10:37 IST)

ಬೆಂಗಳೂರು : ತುಂಬಾ ಜನರನ್ನು ಕಾಡುವ ಪ್ರಶ್ನೆಯೆಂದರೆ ಹಣ್ಣಗಳನ್ನು ಊಟಕ್ಕೆ ಮುಂಚೆ ತಿನ್ನಬೇಕಾ ಅಥವಾ  ಊಟದ ನಂತರ ತಿನ್ನಬೇಕಾ ಎಂಬುದು. ಎರಡೂ ಒಂದೇ ಸಾರಿ ತಿಂದರೆ ಜೀರ್ಣಕ್ರಿಯೆಯ ಮೇಲೆ ಪ್ರಭಾವ ಬೀರುವುದಿಲ್ಲವೇ? ಎಂಬ ಅನುಮಾನವೂ ಕೆಲವರಲ್ಲಿ ಇರುತ್ತದೆ. ಹಾಗಾದರೆ ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ನಮ್ಮ ದೇಹದಲ್ಲಿ ವಿವಿಧ ತರಹದ ಆಹಾರಗಳಿಗೆ ವಿವಿಧ ತರಹದ ಡೈಜೆಸ್ಡಿವ್ ಎಂಜೈಮ್’ಗಳು ಇರುತ್ತವೆ. ಹಾಗಾಗಿ ಎರಡು ವಿಭಿನ್ನವಾದ ಆಹಾರವನ್ನು ಒಂದೇಸಾರಿ ಸೇವಿಸಿದಾಗ ಯಾವುದೇ ತರದ ತೊಂದರೆಯಾಗುವುದಿಲ್ಲ. ಇದರ ಹಿಂದೆ ಒಂದು ಸಿಂಪಲ್ ಲಾಜಿಕ್ ಇದೆ. ನಾವು ಊಟ ಮಾಡುವಾಗ ಸ್ವಲ್ಪ ಸಾಂಬಾರ್ ಜೊತೆಗೆ, ಸ್ವಲ್ಪ ಮೊಸರಿನ ಜೊತೆ ಊಟ ಮಾಡುತ್ತವೆ.

 

ಆದ್ದರಿಂದ ನಮ್ಮ ಆಹಾರದಲ್ಲಿ ಯಾವಾಗಲೂ ಒಂದೇ ತರಹದ ನ್ಯೂಟ್ರಿಂಟ್ಸ್ ಇರುವುದಿಲ್ಲ. ಭಿನ್ನವಾದ ಆಹಾರವನ್ನು ಜೀರ್ಣ ಮಾಡುವ ಶಕ್ತಿ ನಮ್ಮ ದೇಹಕ್ಕಿದೆ. ಹಾಗಾಗಿ ಹಣ್ಣುಗಳನ್ನು ಯಾವಾಗ ಬೇಕಾದರೂ ತಿನ್ನಬಹುದು. ಊಟಕ್ಕೆ ಮುಂಚೆ ಊಟ ನಂತರ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 ಇದರಲ್ಲಿ ಇನ್ನಷ್ಟು ಓದಿ :  
ಹಣ್ಣುಗಳು ಜೀರ್ಣಕ್ರಿಯೆ ಅನುಮಾನ ಆಹಾರ ಸಿಂಪಲ್ ಲಾಜಿಕ್ Fruits Digestive Doubt Food Simple Logic

ಆರೋಗ್ಯ

news

ಅಪ್ಪಿ ತಪ್ಪಿ ಆರೆಂಜ್ ಬೀಜ ಸೇವಿಸಿದರೆ ಅಪಾಯವೇ?!

ಬೆಂಗಳೂರು: ಕಿತ್ತಳೆ ಹಣ್ಣು ಸೇವಿಸುವಾಗ ಸಾಮಾನ್ಯವಾಗಿ ಬೀಜ ಹೊರಗೆ ಎಸೆಯುತ್ತೇವೆ. ಅಪ್ಪಿ ತಪ್ಪಿ ಬೀಜ ...

news

ಪದೇ ಪದೇ ಹಸಿವಾಗುವುದನ್ನು ತಡೆಯಬೇಕಾ. ಹಾಗಾದ್ರೆ ಈ ಪದಾರ್ಥಗಳನ್ನು ಸೇವಿಸಿ!

ಬೆಂಗಳೂರು : ಕೆಲವರಿಗೆ ಎಷ್ಟು ತಿಂದರೂ ಸ್ವಲ್ಪ ಹೊತ್ತಲೇ ಹಸಿವಾಗಲು ಶುವಾಗುತ್ತದೆ. ಆಗ ಅವರು ಪದೇ ಪದೇ ...

news

ಹಾರ್ಟ್ ಆಟ್ಯಾಕ್ ಹೆಚ್ಚಾಗಿ ಮಧ್ಯರಾತ್ರಿಯಲ್ಲಿ ಕಂಡುಬರಲು ಇದೇ ಕಾರಣವಂತೆ!

ಬೆಂಗಳೂರು : ಎಲ್ಲರೂ ಗಮನಿಸಿರುವ ಹಾಗೆ ಅನೇಕ ಸಂದರ್ಭಗಳಲ್ಲಿ ಹಾರ್ಟ್ ಎಟಾಕ್ ಮಧ್ಯರಾತ್ರಿ ಸಮಯದಲ್ಲೆ ...

news

ಸೆಕ್ಸ್ ನಲ್ಲಿಸಂಪೂರ್ಣ ತೃಪ್ತಿ ಸಿಗದ ಹೆಣ್ಣು ಈ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ!

ಬೆಂಗಳೂರು : ಸೆಕ್ಸ್ ಎಂದರೆ ಕೇವಲ ಲೈಂಗಿಕ ಪರಾಕಾಷ್ಠೆ ಹೊಂದುವುದಷ್ಟೇ ಅಲ್ಲ. ಇದರಲ್ಲಿ ಸಂಪೂರ್ಣ ತೃಪ್ತಿ ...

Widgets Magazine