ಬೆಂಗಳೂರು: ಇಂದಿನ ವೇಗದ ಜೀವನ ಶೈಲಿಯಲ್ಲಿ ತಲೆಹೊಟ್ಟು ಸಮಸ್ಯೆ ಹಲವರನ್ನು ಭಾದಿಸುತ್ತದೆ. ನಾವು ಸೇವಿಸುವ ಆಹಾರದಲ್ಲಿ ವಿಟಮಿನ್ ‘ಬಿ’, ‘ಸಿ’ ಹಾಗೂ ‘ಇ’ ಮತ್ತು ಶರ್ಕರಪಿಷ್ಟ ಇದ್ದರೆ ತಲೆಹೊಟ್ಟನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಿಸಬಹುದು.