ಬೆಂಗಳೂರು : ಜಂತುಹುಳ ಸಮಸ್ಯೆ ಮಕ್ಕಳಲ್ಲಿ ಮಾತ್ರವಲ್ಲ ದೊಡ್ಡವರಲ್ಲಿ ಕಾಡುತ್ತದೆ. ಇದರಿಂದ ಕೆಲವೊಮ್ಮೆ ಹೊಟ್ಟೆ ನೋವು, ಹೊಟ್ಟೆ ಇನ್ ಫೆಕ್ಷನ್ ಆಗುತ್ತದೆ. ಇದನ್ನು ನಾಶಮಾಡಲು ಈ ಮನೆಮದ್ದನ್ನು ಸೇವಿಸಿ.