ಉಪ್ಪು ಹೆಚ್ಚು ತಿಂದ ಮೇಲೆ ಹೃದಯಾಘಾತವೂ ಆಗಲೇ ಬೇಕು!

NewDelhi, ಸೋಮವಾರ, 6 ಮಾರ್ಚ್ 2017 (10:33 IST)

Widgets Magazine

ನವದೆಹಲಿ: ಉಪ್ಪು ತಿಂದರೆ ನೀರು ಕುಡಿಯಲೇ ಬೇಕು ಎಂದು ಗಾದೆ ಮಾತಿದೆ. ಆದರೆ ಹೊಸ ಸಂಶೋಧನೆ ಪ್ರಕಾರ ನೀರು ಕುಡಿಯುವುದು ಮಾತ್ರವಲ್ಲ, ಉಪ್ಪು ಹೆಚ್ಚು ತಿಂದರೆ ಹೃದಯಕ್ಕೇ ಅಪಾಯ ಎಂದು ತಿಳಿದುಬಂದಿದೆ.


 
ಉಪ್ಪಿಗಿಂತ ರುಚಿಯಿಲ್ಲ ಎನ್ನುವುದೇನೋ ನಿಜ. ಆದರೆ ನಿಯಂತ್ರಣವಿಲ್ಲದೇ ಸಿಕ್ಕಾಪಟ್ಟೆ ಉಪ್ಪು ಸೇವಿಸಿದರೆ, ಹೃದಯಾಘಾವತಾಗುವ ಸಂಭವ ಹೆಚ್ಚು ಎಂದು ತಿಳಿದುಬಂದಿದೆ. ವಿಶ್ವ ಸಂಸ್ಥೆ ಸಲಹೆ ಪ್ರಕಾರ ಪ್ರತೀ ದಿನ ಒಬ್ಬ ವ್ಯಕ್ತಿ 5 ಗ್ರಾಂಗಿಂತ ಹೆಚ್ಚು ಉಪ್ಪು ಸೇವಿಸಬಾರದಂತೆ.
 
ಇದೀಗ ಕೆನಡಾ ಸಂಶೋಧಕರು ನಡೆಸಿದ ಸಂಶೋಧನೆಯೂ ಇದನ್ನೇ ಪುಷ್ಠೀಕರಿಸಿದೆ. ಉಪ್ಪು ಹೆಚ್ಚು ಸೇವಿಸುವುದರಿಂದ ದೇಹದ ಸಮತೋಲನ ತಪ್ಪುತ್ತದೆ ಎನ್ನುವುದು ಸಂಶೋಧಕರ ವಾದ. ಸೋಡಿಯಂ ಅಂಶ ದೇಹದಲ್ಲಿ ಹೆಚ್ಚಾದರೂ ಅಪಾಯ ಹೆಚ್ಚು. ಒಬ್ಬ ವ್ಯಕ್ತಿಯ ದೇಹದಲ್ಲಿ ಒಂದು ದಿನದಲ್ಲಿ ಸೋಡಿಯಂ ಅಂಶ 2.7 ಗ್ರಾಂಗಿಂತ ಹೆಚ್ಚು ಇರಬಾರದು ಎಂದು ಸಂಶೋಧಕರು ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕಾಫಿ ಚಹಾ ಸೇವನೆ ಕಣ್ಣಿನ ಆರೋಗ್ಯಕ್ಕೆ ಹೇಗೆ ಹಾನಿಕಾರಕ?

ಬೆಂಗಳೂರು: ಕಣ್ಣು ಅವಿಭಾಜ್ಯ ಅಂಗ. ಅದರ ಆರೋಗ್ಯಕ್ಕೆ ಏನು ಮಾಡಬೇಕು? ಯಾವ ಆಹಾರ ಸೇವಿಸಿದರೆ ಉತ್ತಮ?

news

ಅಡ್ಡ ಪರಿಣಾಮಗಳಿಲ್ಲದ ನೋವು ನಿವಾರಕ ಪತ್ತೆ

ನವದೆಹಲಿ: ನೋವು ನಿವಾರಕ ತಿನ್ನುವುದರಿಂದ ಅಡ್ಡ ಪರಿಣಾಮಗಳಾಗುವ ಭಯವೇ? ಹಾಗಿದ್ದರೆ ಇನ್ನು ಚಿಂತೆ ಬೇಡ. ...

news

ಕೊಬ್ಬು ಕರಗಿಸುವ ಜ್ಯೂಸ್ ಮಾಡಿ ಕುಡಿಯಿರಿ

ಬೆಂಗಳೂರು: ಹೆಚ್ಚಿನವರಿಗೆ ಕೊಲೆಸ್ಟ್ರಾಲ್ ಸಮಸ್ಯೆ. ಅದನ್ನು ಕರಗಿಸಲು ಏನೇನೋ ಸರ್ಕಸ್ ಮಾಡುವ ಬದಲು ಈ ...

news

ಕೇರಳದಲ್ಲಿ ನವಜಾತು ಶಿಶುಗಳು ಸೇಫ್!

ಕೊಚ್ಚಿ: ನಮ್ಮ ದೇಶದಲ್ಲಿ ನವಜಾತ ಶಿಶುಗಳ ಸಾವು ಪ್ರಮುಖ ಸಮಸ್ಯೆಯಾಗಿದೆ. ಆದರೆ ಕೇರಳದಲ್ಲಿ ನವಜಾತ ಶಿಶುಗಳು ...

Widgets Magazine Widgets Magazine