ಬೆಂಗಳೂರು : ವಾತಾವರಣ ಬದಲಾದಂತೆ ಶೀತ, ಕಫದ ಸಮಸ್ಯೆ ಎದುರಾಗುತ್ತದೆ. ಈ ರೀತಿ ನಮಗೆ ಪದೇ ಪದೇ ಉಂಟಾಗುವ ಅಲರ್ಜಿಯಿಂದ ಶೀತವಾಗುತ್ತಿದ್ದರೆ ಈ ಮನೆ ಮದ್ದನ್ನು ದಿನಾ ಸೇವಿಸುತ್ತಾ ಬನ್ನಿ. ಇದರಿಂದ ಶೀತದ ಸಮಸ್ಯೆ ದೂರವಾಗುತ್ತದೆ.