ಬೇದಿಯಾಗುತ್ತಿದ್ದರೆ ಮನೆಯಲ್ಲೇ ಮದ್ದು ಮಾಡಿ

Bangalore, ಶನಿವಾರ, 11 ಮಾರ್ಚ್ 2017 (09:34 IST)

Widgets Magazine

ಬೆಂಗಳೂರು: ತಿಂದ ಆಹಾರದ ಪ್ರಭಾವವೋ, ಇನ್ನೇನೋ ಕಾರಣದಿಂದಲೋ.. ಟಾಯ್ಲೆಟ್ ನಲ್ಲೇ ಕೂರುವಂತಾದರೆ ಸುಸ್ತೂ ತಡೆಯಲಾಗುವುದಿಲ್ಲ. ಏನು ಮಾಡೋದು ಎಂದು ಚಿಂತೆಯೇ? ಮನೆಯಲ್ಲೇ ಮಾಡಬಹುದಾದ ಮದ್ದುಗಳಿವೆ ನೋಡಿಕೊಳ್ಳಿ.


 
ದಾಳಿಂಬೆ
 
ದಾಳಿಂಬೆ ಹೆಚ್ಚು ಸೇವಿಸಿ. ಹಾಗೇ ದಾಳಿಂಬೆ ಸಿಪ್ಪೆಯನ್ನು ಕಶಾಯ ಮಾಡಿ ಕುಡಿದರೂ ಉತ್ತಮ. ದಾಳಿಂಬೆಯಲ್ಲಿರುವ ಕಹಿ ಅಂಶ ಬೇದಿ ತಡೆಗಟ್ಟುವ ಗುಣ ಹೊಂದಿದೆ.
 
ಜೇನು ತುಪ್ಪ
 
ಒಂದು ಚಮಚ ಜೇನು ತುಪ್ಪ ಸೇವಿಸಿ. ಜೇನು ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಹದ ಬಿಸಿ ನೀರಿಗೆ ಕಲಸಿಕೊಂಡು ಕುಡಿಯಬಹುದು.
 
ಸಾಸಿವೆ
 
ಒಗ್ಗರಣೆಗೆ ಬಳಸುವ ಸಾಸಿವೆ ಕಾಳಿನಲ್ಲೂ ಬೇದಿ ತಡೆಗಟ್ಟುವ ಗುಣವಿದೆ. ಸಾಸಿವೆಯನ್ನು ಕೆಲ ಕಾಲ ನೀರಲ್ಲಿ ನೆನೆಸಿ ಅದರ ನೀರು ಸೇವಿಸಬೇಕು.
 
ಮಜ್ಜಿಗೆ
 
ಮಜ್ಜಿಗೆಗೆ ಒಂದು ಚಿಟಿಕೆ ಜೀರಿಗೆ ಮತ್ತು ಉಪ್ಪು ಹಾಕಿಕೊಂಡು ಸೇವಿಸಿ. ಮಜ್ಜಿಗೆ ಜೀರ್ಣಕ್ರಿಯೆ ಸುಗಮಗೊಳಿಸಲು ಉತ್ತಮ ಮನೆ ಔಷಧ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬಿಳಿ ಕೂದಲು ಸಮಸ್ಯೆಯೇ? ಕೂದಲು ಕಪ್ಪು ಮಾಡಲು ಹೀಗೆ ಮಾಡಿ

ಬೆಂಗಳೂರು: ಕನ್ನಡಿ ಮುಂದೆ ನಿಂತರೆ, ತಲೆಯಲ್ಲಿ ಅಲ್ಲಲ್ಲಿ ಕಾಣುವ ಬಿಳಿಗೂದಲಿನ ಚಿಂತೆಯೇ? ವಯಸ್ಸಾಗುವ ...

news

ನೋವು ನಿವಾರಕ ಮಾತ್ರೆ ಮರೆತು ಬಿಡಿ, ಅಡುಗೆ ಮನೆಯಲ್ಲೇ ಸಿಗುವ ನೋವು ನಿವಾರಕ ಬಳಸಿ!

ಬೆಂಗಳೂರು: ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡರೆ ಹಲವು ಅಡ್ಡ ಪರಿಣಾಮಗಳಿವೆ ಎಂಬುದನ್ನು ...

news

ಈ ಹಣ್ಣು ಸೇವಿಸಿ ಕೊಬ್ಬು ಕರಗಿಸಿ

ಬೆಂಗಳೂರು: ದೇಹದಲ್ಲಿ ಕೊಲೆಸ್ಟ್ರಾಲ್ ತುಂಬುತ್ತಿದೆ ಎಂಬ ಚಿಂತೆಯೇ? ಹಾಗಿದ್ದರೆ ಕೂಡಲೇ ನಿಮ್ಮ ಆಹಾರದಲ್ಲಿ ...

news

ಮೊಡವೆ ಸಮಸ್ಯೆಗೆ ಈ ಸಿಂಪಲ್ ರೆಸಿಪಿ ಮಾಡಿ

ಬೆಂಗಳೂರು: ಮೊಡವೆ ಮುಖದ ಅಂದವನ್ನೇ ಹಾಳು ಮಾಡುತ್ತಿದೆಯೇ? ಕ್ರೀಂ ಹಚ್ಚಿ ಸಾಕಾಗಿದೆಯೇ? ಹಾಗಿದ್ದರೆ ...

Widgets Magazine Widgets Magazine