ಮಲಬದ್ಧತೆಯೇ? ಹಾಗಿದ್ದರೆ ಈ ಆಹಾರ ಸೇವಿಸಿ

ಬೆಂಗಳೂರು, ಗುರುವಾರ, 5 ಅಕ್ಟೋಬರ್ 2017 (08:42 IST)

ಬೆಂಗಳೂರು: ಮಲಬದ್ಧತೆಯೇ? ವೈದ್ಯರ ಬಳಿ ಹೋಗಿಯೂ ಪ್ರಯೋಜನವಾಗಿಲ್ಲವೇ? ಹಾಗಿದ್ದರೆ ಕೆಲವು ಮನೆ ಮದ್ದುಗಳಿಂದಲೇ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು.


 
ಪಪ್ಪಾಯ, ಕಿತ್ತಳೆ, ಬೀನ್ಸ್ ನಂತಹ ನಾರಿನಂಶವಿರುವ ಆಹಾರಗಳು ಮಲ ವಿಸರ್ಜನೆ ಸುಗಮವಾಗಲು ಸಹಕರಿಸುತ್ತದೆ. ಹಾಗಾಗಿ ಇದನ್ನು ಹೆಚ್ಚೆಚ್ಚು ಸೇವಿಸಿ. ಪ್ರತಿ ನಿತ್ಯ ಖಾಲಿ ಹೊಟ್ಟೆಯಲ್ಲಿ ನಿಂಬೆ ಹಣ್ಣಿನ ರಸ ಹಾಕಿದ ಬಿಸಿ ನೀರು ಸೇವನೆ ಮಾಡುವುದೂ ಉತ್ತಮ.
 
ಪ್ರತಿನಿತ್ಯ ಸರಿಯಾದ ಸಮಯಕ್ಕೆ ಸೇವಿಸಿ ಮತ್ತು ಆಹಾರ ಸೇವಿಸುವಾಗ ಸರಿಯಾಗಿ ಜಗಿದು ಸೇವಿಸಿ. ಊಟದಲ್ಲಿ ಹೆಚ್ಚು ಸೊಪ್ಪು ತರಕಾರಿ ಮತ್ತು ಸಲಾಡ್ ಗಳು ಇರಲಿ. ಕೆಂಪು ಮೆಣಸು ಹಾಕಿದ ಆಹಾರಕ್ಕಿಂತ ಕಾಳು ಮೆಣಸು, ಜೀರಿಗೆ ಪುಡಿ ಹೆಚ್ಚು ಬಳಸಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಮಲಬದ್ಧತೆ ಆಹಾರ ಆರೋಗ್ಯ Constipation Food Health

ಆರೋಗ್ಯ

news

ಹಾಲಿನ ಬದಲು ಇವೆರಡನ್ನು ಸೇವಿಸಿದರೆ ಸಾಕು!

ಬೆಂಗಳೂರು: ನಮ್ಮ ಶರೀರಕ್ಕೆ ಕ್ಯಾಲ್ಶಿಯಂ ತೀರಾ ಅನಿವಾರ್ಯ. ಅದು ಹೇರಳವಾಗಿ ಸಿಗುವುದು ಹಾಲಿನಲ್ಲಿ ಎಂದು ...

news

ಕರಿದ ಎಣ್ಣೆಯನ್ನು ಮರುಬಳಕೆ ಮಾಡುತ್ತೀರಾ? ಹಾಗಿದ್ದರೆ ಇದನ್ನು ಓದಿ!

ಬೆಂಗಳೂರು: ನಮ್ಮಲ್ಲಿ ಹೆಚ್ಚಿನವರು ಗೊತ್ತಿದ್ದೋ ಗೊತ್ತಿಲ್ಲದೆಯೋ ಇದೇ ತಪ್ಪನ್ನು ಮತ್ತೆ ಮತ್ತೆ ...

news

ಭಾರತದ ಮಹಿಳೆಯರಿಗೆ ಹೃದಯಾಘಾತದ ಅಪಾಯ ಜಾಸ್ತಿ!

ನವದೆಹಲಿ: ಭಾರತದ ಮಹಿಳೆಯರು ಆತಂಕ ಪಡುವ ವಿಷಯವೊಂದು ಇತ್ತೀಚೆಗಿನ ಅಧ್ಯಯನ ವರದಿ ಬಹಿರಂಗಪಡಿಸಿದೆ. ಭಾರತೀಯ ...

news

ಖಾಲಿ ಹೊಟ್ಟೆಯಲ್ಲಿ ಮೆಂತೆ ನೀರು ಸೇವಿಸುವುದರ ಲಾಭವೇನು?

ಬೆಂಗಳೂರು: ಖಾಲಿ ಹೊಟ್ಟೆಯಲ್ಲಿ ಮೆಂತೆ ಕಾಳು ನೆನೆಸಿ ಅದರ ನೀರು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹಲವು ...

Widgets Magazine
Widgets Magazine