ಗ್ಯಾಸ್ಟಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ!

ಬೆಂಗಳೂರು, ಶುಕ್ರವಾರ, 16 ಫೆಬ್ರವರಿ 2018 (08:08 IST)


ಬೆಂಗಳೂರು: ಈಗಿನ ಕಾಲದಲ್ಲಿ ಗ್ಯಾಸ್ಟಿಕ್ ಸಮಸ್ಯೆ ಇಲ್ಲದವರು ಯಾರಿದ್ದಾರೆ ಹೇಳಿ? ಇದಕ್ಕೆ ಔಷಧ ಸೇವಿಸುವುದಕ್ಕಿಂತ ಮನೆ ಮದ್ದು ಮಾಡುವುದು ಸೂಕ್ತ.
 

ಇಂಗು
ಸ್ವಲ್ಪ ಹದ ಬಿಸಿ ನೀರಿಗೆ ಇಂಗು ಹಾಕಿಕೊಂಡು ಕುಡಿಯುವುದರಿಂದ ಗ್ಯಾಸ್ಟಿಕ್ ನಿಂದಾಗಿ ಬರುವ ಹೊಟ್ಟೆನೋವು ಮಾಯವಾಗುತ್ತದೆ.
 
ಹಸಿ ಶುಂಠಿ
ಗ್ಯಾಸ್ಟಿಕ್ ಸಮಸ್ಯೆಯಿದ್ದರೆ ಪ್ರತಿ ನಿತ್ಯ ಊಟದ ಬಳಿಕ ಸ್ವಲ್ಪ ನಿಂಬೆ ರಸಕ್ಕೆ ಸ್ವಲ್ಪ ಹಸಿ ಶುಂಠಿ ರಸ ಸೇರಿಸಿಕೊಂಡು ಸೇವಿಸುವುದರಿಂದ ಬೇಗ ಜೀರ್ಣವಾಗುತ್ತದೆ. ಅಷ್ಟೇ ಅಲ್ಲ, ಹೊಟ್ಟೆ ಗುರ್ ಎನ್ನುತ್ತಿರಬೇಕಾದರೆ ಕೊಂಚ ಹಸಿ ಶುಂಠಿ ಸೇವನೆ ಮಾಡಿದರೂ ಸಾಕು.
 
ಬೇಕಿಂಗ್ ಸೋಡಾ, ನಿಂಬೆ ರಸ
ಒಂದು ಟೇಬಲ್ ಸ್ಪೂನ್ ನಿಂಬೆ ರಸಕ್ಕೆ ಅರ್ಧ ಚಮಚ ಬೇಕಿಂಗ್ ಸೋಡಾ ಬೆರೆಸಿ ಸೇವಿಸಿ. ಇದರಿಂದ ಗ್ಯಾಸ್ಟಿಕ್ ಸಮಸ್ಯೆಗೆ ಪರಿಹಾರ ಸಿಗುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೆಕ್ಸ್ ಲೈಫ್ ಕಲರ್ ಫುಲ್ ಮಾಡೋದು ಹೇಗೆ?!

ಬೆಂಗಳೂರು: ಸೆಕ್ಸ್ ಲೈಫ್ ಸಪ್ಪೆಯಾಗಿದ್ದರೆ ಅದನ್ನು ಇಂಟರೆಸ್ಟಿಂಗ್ ಆಗಿಸುವುದು ಹೇಗೆ? ಸಿಂಪಲ್. ಸೆಕ್ಸ್ ...

news

ಕಾಲು ಬೆರಳಿನ ನೋವಿಗೆ ಇಲ್ಲಿದೆ ನೋಡಿ ಪರಿಹಾರ

ಬೆಂಗಳೂರು : ಇನ್‌ಗ್ರೋನ್ ಟೋನೇಲ್ ಎಂದರೆ ಕಾಲು ಬೆರಳಿನ ಉಗುರು ತನ್ನ ಅಕ್ಕ ಪಕ್ಕಗಳಲ್ಲಿನ ತ್ವಚೆಯನ್ನು ...

news

ಅಡುಗೆ ಮಾಡಲೆಂದು ಕತ್ತರಿಸಿಟ್ಟ ಬದನೆಕಾಯಿ ಕಪ್ಪಾಗುತ್ತಿದ್ದರೆ ಹೀಗೆ ಮಾಡಿ

ಬೆಂಗಳೂರು : ಅಡುಗೆ ಬದನೆಕಾಯಿಯನ್ನು ಬಳಸುವ ಮೊದಲು ಅದನ್ನು ಕತ್ತರಿಸಿ ಸ್ವಲ್ಪ ಹೊತ್ತು ನೀರಿನಲ್ಲಿ ...

news

ಪ್ರತಿನಿತ್ಯ ಸೈಕ್ಲಿಂಗ್ ಮಾಡುವುದು ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತದೆಯೇ?

ಬೆಂಗಳೂರು : ಹವ್ಯಾಸಿಗಳು ಮತ್ತು ಕ್ರೀಡಾಪಟುಗಳು ಮತ್ತು ಮಕ್ಕಳು ತಮ್ಮ ಮೋಜಿಗಾಗಿ ಬಳಸುತ್ತಿದ್ದಾರೆ. ...

Widgets Magazine
Widgets Magazine