ಲೊ ಬಿಪಿ ಸಮಸ್ಯೆಯೆ...? ಹಾಗಾದರೆ ಈ ಮನೆಮದ್ದು ಬಳಸಿ

ಬೆಂಗಳೂರು, ಶುಕ್ರವಾರ, 26 ಜನವರಿ 2018 (12:04 IST)

ಬೆಂಗಳೂರು : ಹೆಚ್ಚಿನವರಿಗೆ ಲೊ ಬಿಪಿ ಸಮಸ್ಯೆ ಇರುತ್ತದೆ.  ಮನೆಮದ್ದಿನಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈ ಕೆಳಗೆ ತಿಳಿಸಿರುವ ಮನೆಮದ್ದನ್ನು ಒಂದು ತಿಂಗಳು ಸರಿಯಾಗಿ ಬಳಸಿದರೆ ಲೊ ಬಿಪಿಯಿಂದ ನಾರ್ಮಲ್ ಬಿಪಿಗೆ ಬರುತ್ತದೆ.

 
ಆಯುರ್ವೇದ ಶಾಪ್ ಗಳಲ್ಲಿ ದೊರೆಯುವ ಜಟಮಾನ್ಸಿ ಚೂರ್ಣವನ್ನು 1 ಚಿಟಿಕೆಯಷ್ಟು ತೆಗೆದುಕೊಂಡು 1 ಗ್ಲಾಸ್ ನೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ ಊಟಕ್ಕಿಂತ ½ ಗಂಟೆ ಮೊದಲು ಕುಡಿಯಿರಿ. ಇದರಿಂದ ಒಂದೇ ತಿಂಗಳಲ್ಲಿ ಲೊ ಬಿಪಿ ನಾರ್ಮಲ್ ಗೆ ಬರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸ್ತನ ಕ್ಯಾನ್ಸರ್ ನ್ನು ಪತ್ತೆ ಹಚ್ಚುವುದು ಹೇಗೆ ಗೊತ್ತಾ…?

ಬೆಂಗಳೂರು : ಇತ್ತಿಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈ ...

news

ಎಣ್ಣೆ ಚರ್ಮದವರು ಯಾವ ಆಹಾರ ಪದಾರ್ಥಗಳನ್ನು ಸೇವಿಸಬಾರದು ಗೊತ್ತಾ...?

ಬೆಂಗಳೂರು : ಎಲ್ಲರಿಗೂ ತ್ವಚೆಯ ಕಾಳಜಿಯಿರುತ್ತದೆ. ಆಯ್ಲೀ ಸ್ಕಿನ್ ಇದ್ದರೆ, ಮೊಡವೆ ಜಾಸ್ತಿ ಎನ್ನುವ ಭಯ ...

news

ಚಿಕನ್ ಪಾಪ್‌ಕಾರ್ನ್

ಬೋನ್‌ಲೆಸ್ ಚಿಕನ್ ತುಂಡುಗಳನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅದಕ್ಕೆ ಮೊಸರು, ಕೆಂಪು ಮೆಣಸಿನ

news

ಸ್ವಾದಿಷ್ಠ ಈರುಳ್ಳಿ ಚಿಕನ್

ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಅದಕ್ಕೆ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ.

Widgets Magazine