ಸೆಕ್ಸ್ ಬಳಿಕ ಯೋನಿಯಲ್ಲಿ ಉರಿ ಕಂಡುಬಂದರೆ ಏನು ಮಾಡಬೇಕು?

ಬೆಂಗಳೂರು, ಮಂಗಳವಾರ, 2 ಜನವರಿ 2018 (08:19 IST)

Widgets Magazine

ಬೆಂಗಳೂರು: ಯೋನಿ ಬಹಳ ಸೂಕ್ಷ್ಮ ಅಂಗ. ಸತತವಾಗಿ ಸೆಕ್ಸ್ ನಡೆಸುವುದರಿಂದ ಅಥವಾ ರಫ್ ಸೆಕ್ಸ್ ನಿಂದಾಗಿ ಯೋನಿಯಲ್ಲಿ ಉರಿಯುತ್ತಿದ್ದರೆ ಏನು ಮಾಡಬೇಕು? ಇಲ್ಲಿದೆ ಕೆಲವು ಟಿಪ್ಸ್.
 

ಬಿಸಿ ನೀರಿನ ಸ್ನಾನ
ಸೆಕ್ಸ್ ಬಳಿಕ ಯೋನಿ ಉರಿಯುತ್ತಿದ್ದರೆ ಒಂದು ಬಾತ್ ಟಬ್ ನಲ್ಲಿ ಹದ ಬಿಸಿ ನೀರು ತುಂಬಿಸಿಕೊಂಡು ಅದಕ್ಕೆ ಸ್ವಲ್ಪ ಬೇಕಿಂಗ್ ಸೋಡಾ ಸೇರಿಸಿ ಅದರಲ್ಲಿ ಅರ್ಧಗಂಟೆ ಕೂತಿರಿ. ನಂತರ ನೀಟಾಗಿ ಒರೆಸಿಕೊಂಡು ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಿ.
 
ಹದ ಬಿಸಿ ನೀರಿನ ಶಾಖ
ಯೋನಿ ಸೂಕ್ಷ್ಮಅಂಗ. ಹೀಗಾಗಿ ವಿಪರೀತ ಬಿಸಿ ನೀರು ತಾಕಿದರೆ ಇನ್ನಷ್ಟುನೋವಾಗಬಹುದು. ಹಾಗಾಗಿ ಹದ ಬಿಸಿನೀರಿನಲ್ಲಿ ಶುದ್ಧ ಬಟ್ಟೆ ಅಥವಾ ಹತ್ತಿ ಅದ್ದಿ ಶಾಖ ಕೊಡುತ್ತಿರಿ.
 
ಐಸ್
ಅನಿಯಂತ್ರಿತ ಸೆಕ್ಸ್ ನಿಂದಾಗಿ ಯೋನಿ ಊದಿಕೊಳ್ಳುವುದು ಅಥವಾ ರಕ್ತಸ್ರಾವ ಸಹಜ. ಹೀಗಾಗಿದ್ದಲ್ಲಿ ಐಸ್ ನಿಂದ ಮಸಾಜ್ ಮಾಡಿಕೊಳ್ಳಿ.
 
ಕೊಬ್ಬರಿ ಎಣ್ಣೆ
ಕೊಬ್ಬರಿ ಎಣ್ಣೆ ಎಲ್ಲಕ್ಕಿಂತ ಬೆಸ್ಟ್. ಇದನ್ನು ಹಚ್ಚಿಕೊಳ್ಳುವುದೂ ಸುಲಭ. ಗಾಯದಂತಾಗಿದ್ದರೂ ಕೊಬ್ಬರಿ ಎಣ್ಣೆ ಪರಿಹಾರ ನೀಡಬಹುದು. ಒಂದು ವೇಳೆ ಹೀಗೆ ಮಾಡಿಯೂ ನೋವು, ಊತ ಕಡಿಮೆಯಾಗಿಲ್ಲವೆಂದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಸೆಕ್ಸ್ ಆರೋಗ್ಯ ಮನೆ ಮದ್ದು Health Sex Life Home Remedy

Widgets Magazine

ಆರೋಗ್ಯ

news

ಪ್ರಕೃತಿ ಪ್ರಿಯರಿಗೆ ಹಾಗು ಚಾರಣಿಗರಿಗೆ ಹೇಳಿ ಮಾಡಿಸಿದ ಸ್ಥಳ ಕೊಡಚಾದ್ರಿ

ಬೆಂಗಳೂರು : ಕೊಡಚಾದ್ರಿ ಬೆಟ್ಟ ಪ್ರವಾಸಿಗರಿಗೆ ಒಂದು ರಮಣೀಯ ತಾಣವಾಗಿದ್ದು, ಇದು ನೋಡುಗರ ಕಣ್ಣಿಗೂ ...

news

ಹಾರ್ಟ್ ಅಟ್ಯಾಕ್ ಆದ ತಕ್ಷಣ ಪ್ರಾಣಾಪಾಯದಿಂದ ಪಾರಾಗಲು ಹೀಗೆ ಮಾಡಿ

ಬೆಂಗಳೂರು : ಇತ್ತೀಚೆಗೆ 100 ರಲ್ಲಿ 60% ಜನರು ಹಾರ್ಟ್ ಅಟ್ಯಾಕ್ ನಿಂದ ಸಾವನಪ್ಪುತ್ತಿದ್ದಾರೆ. ಅದರಿಂದಾಗಿ ...

news

ಮುಖದ ಮೇಲಿನ ಬಿಳಿ ಕಲೆ ಹೋಗಬೇಕಾ...? ಹಾಗಾದರೆ ಹೀಗೆ ಮಾಡಿ

ಬೆಂಗಳೂರು : ಮುಖದ ಮೇಲಿರುವ ಕೆಲವು ಕಲೆಗಳು ಮುಖದ ಅಂದವನ್ನು ಕೆಡಿಸುತ್ತವೆ. ಕೆಲವು ಕಲೆಗಳು ಅಪಾಯದ ...

news

ಹೆರಿಗೆ ನಂತರ ಯೋನಿಯಲ್ಲಾಗುವ ಬದಲಾವಣೆಗಳೇನು ಗೊತ್ತಾ

ಬೆಂಗಳೂರು : ಮಗು ಹುಟ್ಟುವ ಸಮಯದಲ್ಲಿ ಅಂದರೆ ಡೆಲಿವರಿಯ ಸಮಯದಲ್ಲಿ ಹಲವಾರು ಬದಲಾವಣೆಗಳಾಗುತ್ತದೆ. ಅದರಲ್ಲೂ ...

Widgets Magazine