ಎಲ್ಲಾ ತರಹದ ಚರ್ಮರೋಗಕ್ಕೂ ಇದೊಂದೇ ಮನೆಮದ್ದು ಸಾಕು

ಬೆಂಗಳೂರು, ಗುರುವಾರ, 20 ಡಿಸೆಂಬರ್ 2018 (08:04 IST)

ಬೆಂಗಳೂರು : ಚರ್ಮದ ಸಮಸ್ಯೆಗಳಲ್ಲಿ ಹಲವಾರು ವಿಧಗಳಿವೆ. ಚರ್ಮದಲ್ಲಿ ತುರಿಕೆ, ಕೆಂಪಾಗುವಿಕೆ, ಹುಳಕಡ್ಡಿ, ಚರ್ಮದ ಅಲರ್ಜಿ ಮುಂತಾದವು. ಈ ಸಮಸ್ಯೆಗಳು ಹೆಚ್ಚಿನವರಲ್ಲಿ ಕಂಡುಬರುತ್ತದೆ. ಇವೆಲ್ಲವು ನಿವಾರಣೆಯಾಗಲೂ ಈ ಒಂದು ಮನೆಮದ್ದು ಬಳಸಿದರೆ ಸಾಕು.


ಬೇವಿನ ಸೊಪ್ಪಿನ ಪುಡಿ 2ಟೀ ಸ್ಪೂನ್, ಶುದ್ಧ ಅರಶಿನ ಪುಡಿ 1 ಟೀ ಸ್ಪೂನ್, ಕಲ್ಲುಪ್ಪು ½ ಟೀ ಸ್ಪೂನ್ ಇವಿಷ್ಟನ್ನು ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಚರ್ಮದ ಸಮಸ್ಯೆ ಇರುವ ಭಾಗಕ್ಕೆ ಹಚ್ಚಿ ಅರ್ಧಗಂಟೆ ಬಿಟ್ಟು ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದನ್ನು 10-15 ದಿ ಮಾಡಿದರೆ ಯಾವುದೇ ಚರ್ಮದ ಸಮಸ್ಯೆ ಇದ್ದರೂ ವಾಸಿಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಕ್ಕಳ ಗ್ಯಾಸ್ಟ್ರಿಕ್ ಸಮಸ್ಯೆಗೆ ಇದು ಸೂಪರ್ ಮನೆಮದ್ದು

ಬೆಂಗಳೂರು : ಸಾಮಾನ್ಯವಾಗಿ ಮಕ್ಕಳು ಎಲ್ಲಾ ತರಹದ ಆಹಾರವನ್ನು ತಿನ್ನುವುದರಿಂದ ಅವರಿಗೆ ಹೆಚ್ಚಾಗಿ ...

news

ತುಟಿಯ ಮೇಲ್ಭಾಗದಲ್ಲಿ ಹುಟ್ಟಿದ ಕೂದಲನ್ನು ನಿವಾರಿಸಲು ಇದನ್ನು ಬಳಸಿ

ಬೆಂಗಳೂರು : ಕೆಲವು ಹುಡುಗಿಯರಿಗೆ ಮುಖದ ಮೇಲೆ ಅದರಲ್ಲೂ ಲಿಪ್ ನ ಮೇಲ್ಭಾಗದಲ್ಲಿ ಕೂದಲು ಹುಟ್ಟುತ್ತದೆ. ...

news

ಹೆರಿಗೆ ನಂತರ ಹೊಟ್ಟೆ ದಪ್ಪವಾಗಿ ಜೋತು ಬಿದ್ದಿದೆಯೇ ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಹೆರಿಗೆ ನಂತರ ಹೆಚ್ಚಿನ ಮಹಿಳೆಯರಿಗೆ ಹೊಟ್ಟೆ ಭಾಗ ದಪ್ಪವಾಗುತ್ತದೆ. ಇದರಿಂದ ಚೆನ್ನಾಗಿರುವ ...

news

ಕಾಲಿನಲ್ಲಿ ಆಣೆ (Corns)ಯಾಗಿದ್ದೇಯಾ? ಇಲ್ಲಿದೆ ನೋಡಿ ಇದಕ್ಕೆ ಪರಿಹಾರ

ಬೆಂಗಳೂರು : ಕೆಲವರಿಗೆ ಕಾಲಿನಲ್ಲಿ ಆಣೆಯಾಗುತ್ತದೆ. ಇದು ಹೆಚ್ಚಾಗಿ ಹೊಲದಲ್ಲಿ ಕೆಲಸ ಮಾಡುವವರಿಗೆ ಹಾಗೂ ...