ಸ್ಟ್ರೆಚ್ ಮಾರ್ಕ್ಸ್ ಇದೆಯಾ…? ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು, ಶುಕ್ರವಾರ, 8 ಡಿಸೆಂಬರ್ 2017 (08:01 IST)

ಬೆಂಗಳೂರು: ಸ್ಟ್ರೆಚ್ ಮಾರ್ಕ್ಸ್ ಪ್ರತಿ ತಾಯಂದಿರಿಗೂ ಕಾಡುವ ಒಂದು ಸಮಸ್ಯೆ. ಮಗುವಾದ ನಂತರ ಹೊಟ್ಟೆ ಹಾಗು ಸೊಂಟದ ಭಾಗದಲ್ಲಿ ಕಂಡುಬರುವ ಗೆರೆಗಳೇ ಸ್ಟ್ರೆಚ್ ಮಾರ್ಕ್ಸ್. ಇದರಿಂದಾಗಿ ಬಹಳಷ್ಟು ತಾಯಂದಿರು ತಮ್ಮಗಿಷ್ಟವಾದ ಬಟ್ಟೆ ಧರಿಸಲು ಹಿಂದೇಟು ಹಾಕುತ್ತಾರೆ. ಈ ಮಾರ್ಕ್ಸ್ ನ್ನು ಹೋಗಲಾಡಿಸಲು ಜಾಹೀರಾತಿನಲ್ಲಿ ಬರುವ ಅನೇಕ ಕ್ರೀಮ್ ಗಳನ್ನುಉಪಯೋಗಿಸುತ್ತಾರೆ. ಆದರು ಅದು ಹೋಗೋದೆ ಇಲ್ಲ.


ಸ್ಟ್ರೆಚ್ ಮಾರ್ಕ್ಸ್ ನ್ನು ಮನೆ ಮದ್ದಿನಿಂದ ಹೋಗಲಾಡಿಸಬಹುದು. ಅದೇನೆಂದರೆ ಒಂದು ಬಟ್ಟಲಲ್ಲಿ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹಾಕಿ ಅದನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ಆಲೋವೆರಾ ಎಲೆಯನ್ನು ಹಾಕಿ. ಆಲೋವೆರಾ ಎಲೆಯ ರಸ ಎಣ್ಣೆಯಲ್ಲಿ ಚೆನ್ನಾಗಿ ಬಿಟ್ಟ ನಂತರ ಅದನ್ನು ಸ್ವಲ್ಪ ತಣ್ಣಗಾಗಿಸಿ,ಉಗುರು ಬಿಸಿ ಇದ್ದಾಗ ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಹಚ್ಚಿಕೊಳ್ಳಿ. ಸುಮಾರು ಒಂದು ತಿಂಗಳ ಕಾಲ ನಿರಂತರವಾಗಿ ಹೀಗೆ ಮಾಡಿದರೆ ಸ್ಟ್ರೆಚ್ ಮಾರ್ಕ್ಸ್ ಮಾಯವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹಸಿ ಅರಸಿನದಿಂದ ಇಷ್ಟೆಲ್ಲಾ ಉಪಯೋಗ?!

ಬೆಂಗಳೂರು: ಹಸಿ ಅರಸಿನ ನಮ್ಮ ದೇಹಕ್ಕೆ ಹಲವು ರೀತಿಯಲ್ಲಿ ಆರೋಗ್ಯಕರ ಪ್ರಯೋಜನ ನೀಡುತ್ತದೆ. ಅವು ಯಾವುವು ...

news

ಮದುವೆಗೆ ಮೊದಲು ಸೆಕ್ಸ್ ಬಗ್ಗೆ ಸಂಗಾತಿ ಜತೆ ಮಾತನಾಡುವುದು ಸರಿಯೇ?

ಬೆಂಗಳೂರು: ಮದುವೆಯಾಗಲಿರುವ ಜೋಡಿ ಪರಸ್ಪರ ಕೈ ಕೈ ಹಿಡಿದು ಸುತ್ತಾಡುವಾಗ ತಮ್ಮ ಭವಿಷ್ಯದ ಬಗ್ಗೆ ಹತ್ತಾರು ...

news

ಮಿಲನ ಕ್ರೀಯೆಗೆ ಇಲ್ಲಿದೆ ಸುಲಭ ದಾರಿ (ದಂಪತಿಗಳಿಗೆ ಮಾತ್ರ)

ಬೆಂಗಳೂರು: ಹೆಚ್ಚಿನ ನವ ದಂಪತಿಗಳು ಈಗಲೇ ಮಕ್ಕಳಾಗುವುದು ಬೇಡ ಎಂದುಕೊಂಡಿರುತ್ತಾರೆ. ಆದರೆ ಕಾಂಡೋಮ್ ...

news

ಬುದ್ಧಿವಂತ ಪುರುಷರಲ್ಲಿ ಉತ್ಕೃಷ್ಟ ವೀರ್ಯಾಣು ಇರುತ್ತದಂತೆ! ಸ್ತ್ರಿಯರಿಗೆ ಪೂರಕ ಲೇಖನ

ವ್ಯಕ್ತಿಯ ಬುದ್ಧಿವಂತಿಕೆ ಮತ್ತು ಆತನ ರೇತಸ್ಸಿನ ಗುಣಮಟ್ಟಕ್ಕೆ ನೇರಸಂಬಂಧವಿದೆಯಂತೆ. ಉತ್ತಮ ಗಂಡನನ್ನು ...

Widgets Magazine
Widgets Magazine