ಗಾಯಗಳಾದರೆ ಈ ಮನೆ ಮದ್ದು ಮಾಡಿ

ಬೆಂಗಳೂರು, ಗುರುವಾರ, 1 ಮಾರ್ಚ್ 2018 (08:51 IST)

ಬೆಂಗಳೂರು: ಸಣ್ಣ ಪುಟ್ಟ ಗಾಯಗಳಿಗೆ ನಮ್ಮ ಮನೆಯಲ್ಲೇ ಮದ್ದು ಇದೆ. ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳಿಂದ ಗಾಯಕ್ಕೆ ಮದ್ದು ಮಾಡಬಹುದು.
 
ಅರಸಿನ
ಸುಟ್ಟ ಗಾಯಗಳಾಗಿದ್ದಲ್ಲಿ, ನಂಜು ಆಗಿ ಕೀವಾಗದಂತೆ ತಡೆಯಲು ಅರಸಿನ ಬೆಸ್ಟ್ ಮದ್ದು. ಅರಸಿನ ಪುಡಿಯನ್ನು ಕೊಂಚ ಬಿಸಿ ಮಾಡಿಕೊಂಡು ಗಾಯವಾದ ಜಾಗಕ್ಕೆ ಹಚ್ಚಿಕೊಂಡರೆ ಸಾಕು.
 
ಬೆಳ್ಳುಳ್ಳಿ
ಬೆಳ್ಳುಳ್ಳಿ ಗಾಯದ ರಕ್ತಸ್ರಾವ, ನೋವು ತಡೆಯುವ ಗುಣ ಹೊಂದಿದೆ. ಇಂತಹ ಗಾಯಗಳಿಗೆ ಬೆಳ್ಳುಳ್ಳಿ ರಸ ಹಚ್ಚಿಕೊಳ್ಳಬಹುದು. ಅಥವಾ ಎಣ್ಣೆ ಮಾಡಿ ಹಚ್ಚಿಕೊಳ್ಳಬಹುದು.
 
ಜೇನು ತುಪ್ಪ
ಜೇನು ತುಪ್ಪದಲ್ಲಿ ಸೋಂಕು ತಡೆಯುವ ಗುಣ ಹೊಂದಿದೆ. ಇದು ಒಣಗುವಂತೆ ಮಾಡುವುದಲ್ಲದೆ, ಕೀವಾಗದಂತೆ ತಡೆಯುವುದು.
 
ಅಲ್ಯುವೀರಾ
ಅಲ್ಯುವೀರಾದಲ್ಲಿ ಊದಿಕೊಳ್ಳದಂತೆ, ಕೀವಾಗದಂತೆ ತಡೆಯುವ ನಿರೋಧಕ ಶಕ್ತಿಯಿದೆ. ಅಷ್ಟೇ ಅಲ್ಲದೆ, ಗಾಯ ಉರಿಯುತ್ತಿದ್ದರೆ ತಂಪಾಗಿಸುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಪ್ರತಿ ದಿನ ಸೆಕ್ಸ್ ಮಾಡಿದರೆ ಆಗುವ ಅಪಾಯವೇನು ಗೊತ್ತಾ?

ಬೆಂಗಳೂರು: ಪ್ರತಿ ದಿನ ಸೆಕ್ಸ್ ಮಾಡುವದು ಒಳ್ಳೆಯದೋ ಕೆಟ್ಟದ್ದೋ ಎಂಬ ಅನುಮಾನಗಳು ಹಲವರಲ್ಲಿ ಇದೆ. ಸೆಕ್ಸ್ ...

news

ಈರುಳ್ಳಿ ಚಟ್ನಿಯ ಸವಿ ನೋಡಿದ್ದೀರಾ..?

ಬೆಂಗಳೂರು: ಈರುಳ್ಳಿ ಚಟ್ನಿ ಆರೋಗ್ಯಕ್ಕೂ ಹಿತಕರ ಮಾಡುವುದಕ್ಕೂ ಸುಲಭ. ಇದನ್ನು ದೋಸೆ, ಇಡ್ಲಿ, ಅನ್ನದ ಜತೆ ...

news

ಸಿಹಿ ಅಪ್ಪಂ ಮಾಡುವ ಬಗೆ ಇಲ್ಲಿದೆ ನೋಡಿ

ಬೆಂಗಳೂರು: ಅಪ್ಪಂ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ರುಚಿಯಾದ ಅಪ್ಪಂ ಮಾಡುವ ಬಗೆ ಹೇಗೆ ಎಂಬುದರ ...

news

ಬೇಬಿ ಆಯಿಲ್ ನಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ….?

ಬೆಂಗಳೂರು: ಬೇಬಿ ಆಯಿಲ್ ನಿಂದ ಸಾಕಷ್ಟು ಪ್ರಯೋಜನವಿದೆ. ಮೇಕಪ್ ತೆಗೆಯುವುದಕ್ಕೆ ಕೂಡ ಇದು ...

Widgets Magazine
Widgets Magazine