ಲ್ಯಾಪ್ ಟಾಪ್ ತೊಡೆ ಮೇಲೆ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ?

ಬೆಂಗಳೂರು, ಮಂಗಳವಾರ, 11 ಸೆಪ್ಟಂಬರ್ 2018 (09:30 IST)


ಬೆಂಗಳೂರು: ಕೆಲಸ ಮಾಡಲು ಅನುಕೂಲವಾಗುತ್ತದೆಂದು ಕೆಲವರು ಲ್ಯಾಪ್ ಟಾಪ್ ನ್ನು ತೊಡೆಯ ಮೇಲಿಟ್ಟುಕೊಂಡು ಕೆಲಸ ಮಾಡುತ್ತಾರೆ. ಆದರೆ ಇದು ಎಷ್ಟು ಅಪಾಯಕಾರಿ ಗೊತ್ತಾ?
 
ಲ್ಯಾಪ್ ಟಾಪ್ ನ್ನು ಸುದೀರ್ಘ ಕಾಲ ತೊಡೆಯ ಮೇಲಿಟ್ಟುಕೊಂಡು ಕೆಲಸ ಮಾಡುವುದರಿಂದ ಚರ್ಮಕ್ಕೆ ತೊಂದರೆಯಾಗುತ್ತದೆ. ಅಷ್ಟೇ ಅಲ್ಲದೆ, ಲ್ಯಾಪ್ ಟಾಪ್ ನ್ನು ಕಣ್ಣಿಗೆ ನೇರವಾಗಿ ಇಟ್ಟುಕೊಂಡು ಕೆಲಸ ಮಾಡದೇ ಇದ್ದರೆ ದೃಷ್ಟಿ ದೋಷ ಬರುವ ಅಪಾಯವಿದೆ.
 
ಎಲ್ಲಕ್ಕಿಂತ ಮುಖ್ಯವಾಗಿ ಲ್ಯಾಪ್ ಟಾಪ್ ನಂತಹ ವಯರ್ ಲೆಸ್ ಉಪಕರಣಗಳು ಅತೀ ಹೆಚ್ಚು ವಿಕಿರಣಗಳನ್ನು ಹೊರ ಸೂಸುತ್ತವೆ. ಇದು ಫಲವಂತಿಕೆ, ವೀರ್ಯಾಣುಗಳ ಸಂಖ್ಯಾಭಿವೃದ್ಧಿಯನ್ನು ಕುಂಠಿತಗೊಳಿಸುತ್ತವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನಿಮ್ಮ ಉಗುರುಗಳು ಉದ್ದ ಬಂದ ತಕ್ಷಣವೇ ಕಟ್ ಆಗುತ್ತದೆಯೇ. ಚಿಂತೆ ಮಾಡಬೇಡಿ ಹೀಗೆ ಮಾಡಿ

ಬೆಂಗಳೂರು : ಹೆಚ್ಚಾಗಿ ಹೆಣ್ಣು ಮಕ್ಕಳಿಗೆ ತಮ್ಮ ಉಗುರುಗಳನ್ನು ಉದ್ದವಾಗಿ ಬೆಳೆಸಿ ಅದಕ್ಕೆ ನೈಲ್ ಪಾಲಿಶ್ ...

news

ತಪ್ಪಿಯೂ ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಡಬೇಡಿ!

ಬೆಂಗಳೂರು: ಸಾಮಾನ್ಯವಾಗಿ ಪುರುಷರು ತಮಗೆ ಸುಲಭವಾಗುತ್ತದೆಂದು ಪ್ಯಾಂಟು ಜೇಬಿನಲ್ಲಿ ಮೊಬೈಲ್ ಫೋನ್ ...

news

ಪರ್ಫ್ಯೂಮ್ ತುಂಬಾ ಸಮಯ ದೇಹದಲ್ಲಿ ಉಳಿಸಿಕೊಳ್ಳಲು ಟಿಪ್ಸ್

ಬೆಂಗಳೂರು: ಪರ್ಫ್ಯೂಮ್ ಎಷ್ಟೇ ಮೈಗೆ ಹಾಕಿಕೊಂಡು ಹೋದರೂ ಅರ್ಧ ದಿನಕ್ಕೇ ಅದರ ಸುವಾಸನೆ ಹೋಗುತ್ತದೆ ಎಂಬ ...

news

ದೀರ್ಘಾಯುಷಿಗಳಾಗಬೇಕೇ? ಹಾಗಿದ್ದರೆ ಈ ಆಟ ಆಡಿ!

ಬೆಂಗಳೂರು: ದೀರ್ಘಾಯುಷಿಗಳಾಗಿರಬೇಕು ಎಂಬ ಆಸೆ ಯಾರಿಗೆ ಇರಲ್ಲ ಹೇಳಿ? ಅದಕ್ಕೆ ಒಂದು ಆಟ ಆಡಿದರೆ ಸಾಕು ಎಂದು ...

Widgets Magazine