ಬೆಂಗಳೂರು : ನಾನು 25 ವರ್ಷದ ವ್ಯಕ್ತಿ. ಇತ್ತೀಚೆಗೆ ನಾನು ನನ್ನ ಗೆಳತಿಯೊಂದಿಗೆ ಮೊದಲ ಬಾರಿಗೆ ಲೈಂಗಿಕ ಸಂಬಂಧ ಹೊಂದಿದ್ದೆ. ಆದರೆ ಆಕೆಯ ಖಾಸಗಿ ಅಂಗದಿಂದ ವಾಸನೆ ಹೊರಸೂಸುತ್ತಿದೆ, ಇದನ್ನ ನಾನು ಆಕೆಗೆ ಹೇಗೆ ತಿಳಿಸಲಿ?