ಎಷ್ಟು ಹೊತ್ತು ಬ್ರಶ್ ಮಾಡುವುದು ಸೂಕ್ತ?

ಬೆಂಗಳೂರು, ಗುರುವಾರ, 9 ಆಗಸ್ಟ್ 2018 (09:25 IST)

ಬೆಂಗಳೂರು: ಪ್ರತಿದಿನ ಎರಡು ಬಾರಿ ಬ್ರಶ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ನಾವು ಓದಿರುತ್ತೇವೆ. ಆದರೆ ಎಷ್ಟು ಹೊತ್ತು ಬ್ರಶ್ ಮಾಡಬೇಕು ಎಂದು ಗೊತ್ತಿದೆಯಾ?
 

ಎಷ್ಟು ಹೊತ್ತು ಬ್ರಶ್ ಮಾಡಿದರೆ ಹಲ್ಲು ಆರೋಗ್ಯಕರವಾಗಿ, ಸದೃಢವಾಗಿ ಮತ್ತು ಬಿಳುಪಾಗಿರುತ್ತದೆ ಎಂದು ಗೊತ್ತಾ? ಇದಕ್ಕೆ ತಜ್ಞರು ಉತ್ತರಿಸಿದ್ದಾರೆ ನೋಡಿ.
 
ಕೆಲವರು 30-40 ಸೆಕೆಂಡುಗಳಲ್ಲಿ ಬ್ರಶ್ ಮಾಡುವ ಕೆಲಸ ಮುಗಿಸಿಬಿಡುತ್ತಾರೆ. ಇದು ಅಪಾಯಕಾರಿ. ಕನಿಷ್ಠ ಪಕ್ಷ 2 ರಿಂದ ಮೂರು ನಿಮಿಷವಾದರೂ ನಾವು ಬ್ರಶ್ ಮಾಡಿದರೆ ಹಲ್ಲುಗಳ ಚೆನ್ನಾಗಿರುತ್ತದೆ ಎಂದು ದಂತ ವೈದ್ಯರು ಹೇಳುತ್ತಾರೆ. ಮಕ್ಕಳಿಗೆ ಮೂರು ನಿಮಿಷ ಜಾಸ್ತಿಯೆನಿಸಬಹುದು. ಆದರೆ ದೊಡ್ಡವರು ಇದನ್ನು ಪಾಲಿಸಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನಿಮ್ಮ ಲೈಂಗಿಕ ಆಸಕ್ತಿ ಹೆಚ್ಚಾಗಬೇಕಾದರೆ ಇದನ್ನು ಒಮ್ಮೆ ಪಾಲಿಸಿ ನೋಡಿ

ಬೆಂಗಳೂರು:ಒತ್ತಡ, ಇಂದಿನ ಜೀವನ ಶೈಲಿ ಕೆಲವರಲ್ಲಿ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯನ್ನು ...

news

ನೀವು ಅಂದದ ಮುಖದ ಒಡತಿಯಾಗಬೇಕಾದರೆ ಇಲ್ಲಿದೆ ನೋಡಿ ಸುಲಭ ಉಪಾಯ

ಬೆಂಗಳೂರು: ಮುಖ ಸುಂದರವಾಗಿ ಕಾಣಬೇಕು ಎಂಬುದು ಎಲ್ಲಾ ಹೆಣ್ಣುಮಕ್ಕಳ ಸಹಜವಾದ ಆಸೆ. ಆದರೆ ಒಬ್ಬೊಬ್ಬರ ಮುಖ ...

news

ಹೊಟ್ಟೆ ಕೊಬ್ಬು ಕರಗಿಸಿಕೊಳ್ಳಬೇಕೆ ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು: ಯಾವುದಾದರೂ ಚೆಂದದ ಬಟ್ಟೆ ನೋಡಿದಾಗ ಧರಿಸಬೇಕು ಎಂಬ ಆಸೆ ಇದ್ದರೂ ಹೊಟ್ಟೆಯ ಬೊಜ್ಜು ಈ ಆಸೆಗೆ ...

news

ಲೈಂಗಿಕ ಸುಖ ಬೇಕೆಂದರೆ ಈ ಆಹಾರಗಳನ್ನು ಸೇವಿಸಿ!

ಬೆಂಗಳೂರು: ಲೈಂಗಿಕ ಜೀವನಕ್ಕೂ ನಮ್ಮ ಆಹಾರ ಪದ್ಧತಿಗೂ ನಂಟು ಇದೆ. ಉತ್ತಮ ಆಹಾರದಿಂದ ಲೈಂಗಿಕ ಸುಖವೂ ...

Widgets Magazine